ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಸಾಜ್ ರಾಣಿ ಸಂಜನಾ ಕ್ಲೋಸ್ ಫ್ರೆಂಡ್! ಡ್ರಗ್ಸ್‌ಗೂ ನಂಟು?

First Published 9, Sep 2020, 10:40 PM

ಬೆಂಗಳೂರು(ಸೆ. 09)  ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಕೇಸಿನಲ್ಲಿ ನಟಿ ರಾಗಿಣಿ, ನಟಿ ಸಂಜನಾ ಅವರನ್ನು ಬಂಧಿಸಿ ಸಿಸಿಬಿ ವಿಚಾರಣೆ ಮಾಡುತ್ತಿದೆ. ಇದೆಲ್ಲದರ ನಡುವೆ ಅವರ ಸ್ನೇಹಿತರು, ಇವರ ಸ್ನೇಹಿತರು ಎಂಬ ಹೆಸರುಗಳು ಹೊರಬರುತ್ತಲೇ ಇವೆ. ಅಂಥದ್ದೆ ಒಂದು ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಸಂಜನಾ ಮತ್ತು ರಾಹುಲ್ ಗೆ ಕ್ಲೋಸ್ ಫ್ರೆಂಡ್ ಈ  ಮಹಿಳೆ. ಹೆಸರು ಸಂಗೀತಾ ಗೋಪಾಲ್, ಬ್ಯಾಂಕ್ ಸಿಬ್ಬಂದಿಗೆ ರೇಪ್ ಕೇಸ್ ಹಾಕುತ್ತೇನೆ ಎಂದು ಬೆದರಿಸಿದ್ದವಳು.

ಬ್ಯಾಂಕ್ ಸಿಬ್ಬಂದಿಗೆ ರೇಪ್ ಕೇಸ್ ಹಾಕ್ತೆನೆ ಎಂದು ಬೆದರಿಕೆ ಹಾಕಿದ್ದ ವಿಡಿಯೋವೂ ವೈರಲ್ ಆಗಿ ಈಕೆಯ ಮೇಲೆ ದೂರು ದಾಖಲಾಗಿತ್ತು.  ಸಿಸಿಬಿ ಇವರನ್ನು ವಿಚಾರಣೆಗೆ ಕರೆತರುವ ಸಾಧ್ಯತೆ ಹೆಚ್ಚಾಗಿದೆ.

ಪಾರ್ಟಿಗಳನ್ನು ಆಯೋಜನೆ ಮಾಡುವುದು ಇವರ  ಮುಖ್ಯ ಕೆಲಸ. ಸೆಲೆಬ್ರಿಟಿಗಳನ್ನು, ರಾಜಕಾರಣಿಗಳ ಪುತ್ರರನ್ನು ಆಹ್ವಾನ ಮಾಡುತ್ತಾರೆ.

ಸಂಜನಾ ಜತೆ ಇವಳು ಬಹಳ ಆಪ್ತವಲಯದಲ್ಲಿ ಗುರುತಿಸಿಕೊಂಡವಳು. ಸಂಜನಾ ಜತೆಗೆ ಸ್ಟೆಪ್ ಹಾಕಿದ ವಿಡಿಯೋ ಸಹ ವೈರಲ್ ಆಗುತ್ತಿದೆ.

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮಾಡೆಲ್ ಆಗಿ ಬದಲಾದವರು. ಸಂಜನಾ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಾರಣ ಸದ್ಯದಲ್ಲೇ ವಿಚಾರಣೆಗೆ ಬರಲು  ಹೇಳುವ ಸಾಧ್ಯತೆ ಇದೆ.

ರಾಹುಲ್ ಮತ್ತು ಸಂಜನಾ ನಡುವೆ ಗೆಳೆತನ ಏರ್ಪಡಲು ಇವರೇ ಕಾರಣ ಎನ್ನುವ ಮಾತಿದೆ

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಒಂದಾದ ಮೇಲೆ ಒಂದು ಗೊತ್ತಿರದ ಸತ್ಯಗಳನ್ನು ತಂದಿಡುತ್ತಿದೆ.

ಪ್ರಮುಖ ನಾಯಕರೊಂದಿಗೂ ಕಾಣಿಸಿಕೊಂಡಿದ್ದಳು

ಪ್ರಮುಖ ನಾಯಕರೊಂದಿಗೂ ಕಾಣಿಸಿಕೊಂಡಿದ್ದಳು

ಬ್ಯಾಂಕ್ ಸಿಬ್ಬಂದಿಗೆ ರೇಪ್ ಬೆದರಿಕೆ ಹಾಕಿದ ಪ್ರಕರಣ ಇದೆ.

loader