ಬೆಂಗಳೂರು; ಕೊನೆ ಕ್ಷಣ ಕೈಕೊಟ್ಟ ಡ್ರಿಲ್ಲಿಂಗ್ ಮೆಷಿನ್, ಭಾರೀ ದರೋಡೆ ಸಂಚು ವಿಫಲ
ಬೆಂಗಳೂರು(ಆ. 06) ಕೊನೆ ಕ್ಷಣದಲ್ಲಿ ಪ್ಲಾನ್ ಕೈಕೊಟ್ಟಿದ್ದರಿಂದ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡುವ ಸ್ಕೆಚ್ ವಿಫಲವಾಗಿದೆ. ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟ ಕಾರಣ ಮಣಪುರಂ ಲೋನ್ ಗೋಲ್ಡ್ ಶಾಪ್ ನಲ್ಲಿ ನಡೆಯಬೇಕಿದ್ದ ದರೋಡೆ ವಿಫಲವಾಗಿದ್ದು ಜಸ್ಟ್ ಬಚಾವ್ ಆಗಿದೆ.
16

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಬಳಿ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಾಧ್ಯವಾಗಿಲ್ಲ.

26

ಭಾನುವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಕಚೇರಿಯ ಮೇಲ್ಭಾಗದ ಬಿಲ್ಡಿಂಗ್ ಎರಡನೇ ಮಹಡಿಯ ಕಾಂಕ್ರಿಟ್ ಕೊರೆದು ಒಳ ನುಗ್ಗಲು ಪ್ರಯತ್ನಿಸಿದ್ದಾರೆ.

36

ಮಣಪ್ಪುರಂ ಸ್ಟ್ರಾಂಗ್ ರೂಂ ಕಾಂಕ್ರಿಟ್ ಬಿಲ್ಡಿಂಗ್ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದೆ.

46

ಇದಕ್ಕೆ ತೃಪ್ತರಾಗದ ದರೋಡೆಕೋರರು ಅದರ ಬಳಿಕ ಕಂಪ್ಯೂಟರ್ ಶಾಪ್ ನಲ್ಲಿದ್ದ ಎರಡು ಸಾವಿರ ಹಣ, ಸಿಸಿ ಕ್ಯಾಮಾರಾ, ಡಿವಿಆರ್ ಎತ್ತಿಕೊಂಡು ಪರಠಾರಿಯಾಗಿದ್ದಾರೆ.

56

ಘಟನೆ ಸಂಬಂದ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ರಮೇಶ್ ಎಂಬುವರಿಂದ ದೂರು ನೀಡಿದ್ದಾರೆ.

66

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos