MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• Crime
• ಪೋರ್ನ್ ಚಿತ್ರ ಹಂಚಿ ರಾಜ್ ಕುಂದ್ರಾ 5 ತಿಂಗಳಲ್ಲಿ ಗಳಿಸಿದ್ದು ಕೋಟಿ!

ಪೋರ್ನ್ ಚಿತ್ರ ಹಂಚಿ ರಾಜ್ ಕುಂದ್ರಾ 5 ತಿಂಗಳಲ್ಲಿ ಗಳಿಸಿದ್ದು ಕೋಟಿ!

ಮುಂಬೈ(ಜು. 28)  ಅಶ್ಲೀಲ ಸಿನಿಮಾಗಳನ್ನು ಆಪ್ ಮೂಲಕ ಪ್ರಸಾರ ಮಾಡಿ ಹಣ ಗಳಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಗಂಡ ಉದ್ಯಮಿ ರಾಜ್ ಕುಂದ್ರಾ ಈ ದಂಧೆಯಿಂದ ಗಳಿಸಿದ ಹಣ ಎಷ್ಟು ಎನ್ನುವ ವಿಚಾರವೂ ದೊಡ್ದ ಸದ್ದು ಮಾಡುತ್ತಿದೆ.

1 Min read
Suvarna News
Published : Jul 28 2021, 09:57 PM IST| Updated : Jul 29 2021, 11:28 AM IST
Share this Photo Gallery
• FB
• TW
• Linkdin
• Whatsapp
17

ಅಶ್ಲೀಲ ಸಿನಿಮಾಗಳನ್ನು ವಿತರಣೆ ಮಾಡಲು  ರಾಜ್ ಕುಂದ್ರಾ 'ಹಾಟ್‌ಶಾಟ್ಸ್'  ಎಂಬ ಆ್ಯಪ್‌ ಮಾಡಿಕೊಂಡಿದ್ದರು.

27

ಆ ಆ್ಯಪ್‌ನಿಂದ ಅವರು ಬರೀ ಐದು ತಿಂಗಳಿಗೆ ಕುಂದ್ರಾ ಬರೋಬ್ಬರಿ 1.17 ಕೋಟಿ ರೂ. ಹಣ ಮಾಡಿಕೊಂಡಿದ್ದರು ಎನ್ನುವುದು ಅಂಕಿ ಅಂಶಗಳು ತೆರೆದಿಟ್ಟ ವಿಚಾರ.

37

ನ್ಯಾಯಾಂಗ ಬಂಧನದಲ್ಲಿರುವ ಕುಂದ್ರಾ ವಿಚಾರಣೆ ಎದುರಿಸುತ್ತಿದ್ದಾರೆ.

47

ಕಳೆದ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ 'ಹಾಟ್‌ಶಾಟ್ಸ್' ಆ್ಯಪ್‌ನಿಂದಲೇ ರಾಜ್ ಕುಂದ್ರಾ 1.17 ಕೋಟಿ ರೂ. ಆದಾಯ ಪಡೆದುಕೊಂಡಿದ್ದಾರೆ  ಎಂದು ಪೊಲೀಸರು ಕೋರ್ಟ್ ಗೆ ನೀಡಿರುವ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

57

ಜುಲೈ 19ರಂದು ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ರಾಜ್ ಕುಂದ್ರಾರನ್ನು ಜುಲೈ 27ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

67

ಪ್ರಕರಣ ಸಂಬಂಧ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದರು.

77

ಎಲ್ಲ ಕೋನಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ.ಇದಕ್ಕೆ ಸಂಬಂಧಿಸಿ  ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved