MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• Crime
• ಮಂಗಳೂರು ಡ್ರಗ್ಸ್ ತನಿಖೆಗೆ ಟ್ವಿಸ್ಟ್; ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ!

ಮಂಗಳೂರು ಡ್ರಗ್ಸ್ ತನಿಖೆಗೆ ಟ್ವಿಸ್ಟ್; ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ!

ಮಂಗಳೂರು(ಸೆ. 30)  ಒಂದು ಕಡೆ ಮಂಗಳೂರು ಸಿಸಿಬಿ  ಪೊಲೀಸರು ದಾಳಿ ಮಾಡಿ ಒಬ್ಬರಾದ ಮೇಲೆ ಒಬ್ಬರು ಡ್ರಗ್ಸ್ ಆರೋಪಿಗಳನ್ನು ಸೆರೆಹಿಡಿಯುತ್ತಿದ್ದರೆ ಇಲಾಖೆಯಲ್ಲೇ ಮಹತ್ವದ ಬದಲಾವಣೆಯೊಂದು ಆಗಿದೆ.

1 Min read
Suvarna News
Published : Sep 30 2020, 10:53 PM IST| Updated : Sep 30 2020, 10:57 PM IST
Share this Photo Gallery
• FB
• TW
• Linkdin
• Whatsapp
15

ಮಂಗಳೂರು ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ ಮಾಡಲಾಗಿದೆ.

25

ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಸ್ಥಾನಕ್ಕೆ ಕಾಪು ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇಮಕ ಮಾಡಲಾಗಿದೆ.

35

ನಿರೂಪಕಿ ಅನುಶ್ರೀ ಅವರ ವಿಚಾರಣೆ ನಂತರ ಮಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬಂದವು.

45

ಡ್ಯಾನ್ಸರ್ ಕಂ ಕೊರೊಯೋಗ್ರಾಫರ್ ಅನ್ನು ಬೆಂಗಳೂರಿಗೆ ಬಂದು ಬಂಧನ ಮಾಡಿದ್ದರು.

55

ಮಂಗಳೂರು ಸಿಸಿಬಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದುದ್ದರ ನಡುವೆ ಈ ವರ್ಗಾವಣೆಗೆ ಕಾರಣ ಗೊತ್ತಾಗಿಲ್ಲ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved