ಅಕ್ರಮ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದ ಹಾವೇರಿ ಪೊಲೀಸರು
ಹಾವೇರಿ (ಜು. 25) ಅಕ್ರಮವಾಗಿ ಬಳಸಲಾಗುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿಯ ಕಲ್ಲಿನ ಕ್ವಾರಿ ಮೇಲೆ ದಾಳಿ ಮಾಡಲಾಗಿದೆ.
14

<p>ಐಜಿಪಿ ವಿಶೇಷ ತಂಡ ದಿಢೀರ್ ದಾಳಿ ನಡೆಸಿದೆ. </p>
ಐಜಿಪಿ ವಿಶೇಷ ತಂಡ ದಿಢೀರ್ ದಾಳಿ ನಡೆಸಿದೆ.
24
<p>ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಬ್ಲಾಸ್ಟ್ ಮಾಡಲು ಬಳಲಾಗುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.</p>
ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಬ್ಲಾಸ್ಟ್ ಮಾಡಲು ಬಳಲಾಗುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
34
<p>ನಾಲ್ಕು ಜನ ಆರೋಪಿಗಳು, ಹಿಟಾಚಿ, ಕಂಪ್ರಾಸರ್, 55 ಜಿಲೆಟಿನ್ ಜೆಲ್, 19 ಎಲೆಕ್ಟ್ರಾನಿಕ್ ಡಿಟೋನೆಟರ್ ವಶಕ್ಕೆ ಪಡೆಯಲಾಗಿದೆ.</p>
ನಾಲ್ಕು ಜನ ಆರೋಪಿಗಳು, ಹಿಟಾಚಿ, ಕಂಪ್ರಾಸರ್, 55 ಜಿಲೆಟಿನ್ ಜೆಲ್, 19 ಎಲೆಕ್ಟ್ರಾನಿಕ್ ಡಿಟೋನೆಟರ್ ವಶಕ್ಕೆ ಪಡೆಯಲಾಗಿದೆ.
44
<p>ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಇಂಥ ಅಕ್ರಮ ಸ್ಫೋಟಕಗಳಿಂದ ಅನಾಹುತ ಸಂಭವಿಸಿತ್ತು .</p>
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಇಂಥ ಅಕ್ರಮ ಸ್ಫೋಟಕಗಳಿಂದ ಅನಾಹುತ ಸಂಭವಿಸಿತ್ತು .
Latest Videos