ಬ್ರೇಕಪ್ ಬಳಿಕ ಪ್ರೇಯಸಿ ವಿಡಿಯೋ 10 ರೂ.ಗೆ ಪೋರ್ನ್‌ ಸೈಟ್‌ಲ್ಲಿ ಸೇಲ್ ಮಾಡಿದ!

First Published 27, Jun 2020, 5:55 PM

ಬ್ರೇಕಪ್ ಬಳಿಕ ಬಂದ ಸೇಡಿನ ಭಾವನೆಯಿಂದ ಒಂದು ಲಕ್ಷ ರೂಪಾಯಿ ಸಂಪಾದಿಸ್ತಿದ್ದ ಮ್ಯಾನೇಜರ್ ಅಪರಾಧಿಯಾಗಿದ್ದಾನೆ. ಅಲ್ಲದೇ ಪ್ರಸಿದ್ಧ ಕಂಪನಿಯ ಮ್ಯಾನೇಜರ್ ತನ್ನ ಪ್ರೇಯಸಿಯ ಅಶ್ಲೀಲ ಫೋಟೋಗಗಳನ್ನು ಪೋರ್ನ್ ಸೈಟಿನಲ್ಲಿ ಮಾರಾಟ ಮಾಡಿದ್ದಾನೆ. ಸೇಡು ತೀರಿಸಿಕೊಳ್ಳಲು ಆತ ಈ ಫೋಟೋಗಳನ್ನು ಕೇವಲ 10-20 ರೂಪಾಯಿಗೆ ಸೇಲ್ ಮಾಡಿದ್ದಾನೆ. ಯುವತಿ ಈ ಬಗ್ಗೆ ಪೊಲೀಸರಿಗೆ ಸೂರು ನೀಡಿದ್ದು, ಸದ್ಯ ಆ ಮ್ಯಾನೇಜರ್ ಜೈಲು ಕಂಬಿ ಎಣಿಸುತ್ತಿದ್ದಾನೆ.

NBT ವರದಿಯನ್ವಯ ಮಹಿಳೆ ಮಾನಸಿಕವಾಗಿ ನೊಂದು ಪೊಲೀಸರ ಬಳಿ ತಲುಪಿದ್ದರು. ಯುವತಿ ದೂರಿನ ಆಧಾರದ ಮೇರೆಗೆ ಮ್ಯಾನೇಜರ್‌ನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.

ಮಹಿಳಾ ಸುರಕ್ಷಾ ಡಿಸಿಪಿ ವೃಂದಾ ಶುಕ್ಲಾ ಈ ಸಂಬಂಧ ಮಾಹಿತಿ ನೀಡುತ್ತಾ ಮಹಿಳೆ ಮೇ. 3 ರಂದು ಈ ಬಗ್ಗೆ ದೂರು ನೀಡಿದ್ದಳು. ಈ ವೇಳೆ ಆರೋಪಿ ಮಹಿಳೆಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುತ್ತಿದ್ದ. ಅಲ್ಲದೇ ಬೇರೆ ಬೇರೆ ಪ್ಲಾಟ್‌ಫಾರಂಗಳಲ್ಲಿ ಮಾರಾಟ ಮಾಡಿ ಇ ವಾಲೆಟ್‌ನಲ್ಲಿ ಹಣ ಕೂಡಿಟ್ಟಿದ್ದ.

ಆರಂಭಿಕ ತನಿಖೆಯಲ್ಲಿ ಪೊಲೀಸರು ಒಂದಿಬ್ಬರು ಯುವಕರನ್ನು ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಒಬ್ಬನಿಗೆ ಈ ಮಹಿಳೆ ಜೊತೆ ನಾಲ್ಕಾರು ವರ್ಷದ ಹಿಂದೆ ಸಂಬಬಂಧವಿತ್ತು. ಹೀಗಾಗಿ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚಲು ಸುಲಭವಾಯ್ತು.

ನ್ಯಾಷನಲ್ ಕಂಪನಿಯಲ್ಲಿ ಏರಿಯಾ ಮ್ಯಾನೇಜರ್ ಈ ಆರೋಪಿ: ಈ ಆರೋಪಿ ರಾಷ್ಟ್ರೀಯ ಕಂಪನಿಯಲ್ಲಿ ಏರಿಯಾ ಮ್ಯಾನೇಜರ್ ಆಗಿದ್ದಾನೆ. ಬಂಗಾಳದ ನಿವಾಸಿಯಾಗಿರುವ ಈತನನ್ನು ಬಂಧಿಸಿದ ಪೊಲೀಸರು ನೊಯ್ಡಾಗೆ ಕರೆ ತಂದಿದ್ದಾರೆ. ಆರೋಪಿಯ ಕೆಲ ಗೆಳೆಯರೂ ಈ ಕುಕೃತ್ಯಕ್ಕೆ ಸಾಥ್ ನೀಡಿದ್ದಾರೆನ್ನಲಾಗಿದೆ.

ಇಬ್ಬರ ಭೇಟಿ ಹೀಗಾಗಿತ್ತು: ಇವರಿಬ್ಬರು ಹಲವಾರು ವರ್ಷದ ಹಿಂದೆ ರೈಲಿನಲ್ಲಿ ಭೇಟಿಯಾಗಿದ್ದು, ಫೋನ್‌ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಇದು ಮುಂದುವರೆದು ಇಬ್ಬರೂ ನಾಲ್ಕು ವರ್ಷ ಪ್ರೀತಿಸಿದ್ದರು. ಹೀಗಿರುವಾಗ ಯುವಕ ಆಕೆಗೆ ನೆಪವೊಡ್ಡಿ ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದನಂತೆ. ಬಳಿಕ ಯಾವುದೋ ವಿಚಾರ ಸಂಬಂಧ ಇಬ್ಬರ ನಡುವೆ ಜಗಳವಾಗಿದೆ. ಇದಾದ ಬಳಿಕ ಈ ಯುವತಿಗೆ ಏರೊಬ್ಬರೊಂದಿಗೆ ಮದುವೆಯಾಗಿದೆ. ಇದರಿಂದ ಕೆರಳಿದ ಯುವಕ ಸೇಡು ತೀರಿಸಲು ಯೋಜನೆ ಹೆಣೆಯಲಾರಂಭಿಸಿದ್ದ.

ಕ್ವಾರಂಟೈನ್‌ನಲ್ಲಿ ಪೊಲೀಸರು: ಲಾಕ್‌ಡೌನ್‌ ವೇಳ ಪೊಲೀಸರು 1500 ಕಿ. ಮೀಟರ್ ದೂರದಿಂದ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದರು. ಹೀಗಿರುವಾಗ ಪೊಲೀಸರು ಕೊಲ್ಕತ್ತಾಗೆ ಎಂಟ್ರಿ ನೀಡಿದಾಗ ಕೊರೋನಾ ತಪಾಸಣೆ ನಡೆಸಿದ್ದಾರೆ ಹಾಗೂ ಐದು ದಿನ ಕ್ವಾರಂಟೈನ್ ಮಾಡಿದ್ದಾರೆ. ಬಳಿಕವೇ ಆರೋಪಿಯನ್ನು ಬಂಧಿಸಲಾಗಿದೆ.

loader