ಇನ್ಸ್ಟಾಗ್ರಾಮ್‌ನ ಈ ಶ್ರೀಮಂತ ಸ್ಟಾರ್, ಈಗ ಪೊಲೀಸರ ಅತಿಥಿ ಸಾರ್ !

First Published 9, Jul 2020, 7:05 PM

ಸೋಷಿಯಲ್ ಮೀಡಿಯಾ ಈಗ ವಿಶ್ವದ ಬಹುಪಾಲು ಜನರ ಜೀವನದ ಭಾಗವಾಗಿದೆ . ತಮ್ಮತಮ್ಮ ಅಭಿಪ್ರಾಯಗಳನ್ನು, ಫೋಟೋ , ವಿಡಿಯೋ ಹೀಗೆ ಎಲ್ಲಾ ರೀತಿಯಲ್ಲೂ ಒಬ್ಬರಿಗೊಬ್ಬರು ಕನೆಕ್ಟ್ ಆಗಲು ಇದೊಂದು ಉತ್ತಮ ವೇದಿಕೆಯಾಗಿದೆ.ಇದರಿಂದ ರಾತ್ರೋರಾತ್ರಿ ಸ್ಟಾರ್ ಆದವರು ಇದ್ದಾರೆ. ಇದು ಮಾತ್ರವಲ್ಲ ತಂತ್ರಜ್ಞಾನ ಯಾವುದೇ ಇರಲಿ ಅದನ್ನು ಉಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಎಷ್ಟಿದೆಯೋ ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಅದಕ್ಕಿಂತ ಹೆಚ್ಚಿದೆ.ಇದಕ್ಕೆ ತಾಜಾ ಉದಾಹರಣೆಯಾಗಿ ನಿಮ್ಮ ಮುಂದೆ ಒಂದು ರೋಚಕ ಕಥೆ ಇಡುತ್ತಿದ್ದೇವೆ ನೋಡಿ...

ಹುಷ್ ಪಪ್ಪಿ ಸದ್ಯ ಇನ್ಸ್ಟಾಗ್ರಾಮ್ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು. ಸದಾ ಐಷಾರಾಮಿ ಬಂಗಲೆ,ಕಾರು,ಜೆಟ್ ಗಳೊಂದಿಗೆ ಪೋಸ್ ಕೊಟ್ಟು ಫೋಟೋಗಳನ್ನು ಶೇರ್ ಮಾಡುವ ಈತ ಯಾರು ,ಮಾಡುವ ಕೆಲಸ ಏನು ಗೊತ್ತಾ  ?

ಮೂಲತಃ ನೈಜೀರಿಯಾ ಪ್ರಜೆಯಾದ ಇವರ ಮೂಲ ಹೆಸರು ರೇಮಂಡ್ ಅಬ್ಬಾಸ್. ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತಿದ್ದ ಇವನು ಯಾವಾಗ  ಉತ್ತಮ ಜೀವನವನ್ನು ಹುಡುಕುತ್ತಾ ದುಬೈಗೆ ಬಂದಿಳಿದನೋ ಅಲ್ಲಿಂದ ಇವನ ಹಣೆಬರಹವೇ ಬದಲಾಗಿ ಹೋಯಿತು.

ದುಬೈ ಎಂಬ ಶ್ರೀಮಂತ ರಾಷ್ಟ್ರದಲ್ಲಿ ಬದುಕಲು ಹಗಲಿರುಳು ದುಡಿಯುವ ಜನರ ಮಧ್ಯೆ ಕಷ್ಟವೇ ಪಡದೆ,ತೊಟ್ಟು ಬೆವರು ಸುರಿಸದೆ ತನ್ನ ಬುದ್ದಿವಂತಿಕೆಯಿಂದ  ಸ್ನೇಹಿತರ ಜೊತೆಗೂಡಿ ಇಂದು ಸಾಹುಕಾರರ ಪಟ್ಟಿಯಲ್ಲಿ ಸ್ಥಾನ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

ಈತ ತನ್ನ ಜೀವನದಲ್ಲಿ ನೂರಾರು ಕೋಟಿ ಬೆಲೆಬಾಳುವ ಖಾಸಗಿ ಜೆಟ್ ,ಕಾರು ,ಬಂಗಲೆಯ ಒಡೆಯನಷ್ಟೇ ಅಲ್ಲ ಹಣದ ರಾಶಿಯ ಮಲಗಿ ಪೋಸ್ ಕೊಡ್ತಿರೋ ಮೋಜಿನ ಮನುಷ್ಯ ಕೂಡ.

ಸಾಮಾನ್ಯ ಬಟ್ಟೆ ವ್ಯಾಪಾರಿಯೊಬ್ಬ ಏನೂ ಕಷ್ಟ ಪಡದೆ ಈ ರೀತಿ ಶ್ರೀಮಂತನಾಗಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ. ಆದರೆ ಇದರ ಹಿಂದೆ ಇವನ 12  ಸ್ನೇಹಿತರ ಕೈಚಳಕವೂ ಇದೆ ಅದು ಹೇಗೆ ಎಂದು ತಿಳಿದರೆ ನೀವೂ ಒಮ್ಮೆ ಅಚ್ಚರಿಗೊಳಗಾಗುತ್ತೀರಿ.

ಹುಷ್ ಪಪ್ಪಿ ಬಳಿ ಜಗತ್ತಿನ ಬೇರೆ ಬೇರೆ ದೇಶಗಳ ಜನರ 20 ಲಕ್ಷಕ್ಕೂ ಹೆಚ್ಚು ಈಮೇಲ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಂಗ್ರಹಿಸಿ ಸೈಬರ್ ಕಳ್ಳತನ ಮಾಡುವ ಮೂಲಕ 3000 ಸಾವಿರ ಕೋಟಿಗೂ ಅಧಿಕ ಹಣವನ್ನು ಜನರಿಂದ ಲಪಲಾಟಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ  ಈ ಸೈಬರ್ ಕಳ್ಳತನ ಎನ್ನುವುದು ನೈಜೀರಿಯಾದ ಬಹುತೇಕ ಜನರ ಕುಲಕಸುಬು .ಅದನ್ನು ಬಂಡವಾಳ ಮಾಡಿಕೊಂಡಿರುವುದೇ ಇವನ ಇಂದಿನ ಜೀವನವನ್ನು ಬದಲಾಯಿಸಿರುವುದು.

ಇಷ್ಟು ದಿನ ತನ್ನ ಆದಾಯದ ಮೂಲವನ್ನು ಗುಟ್ಟಾಗಿಟ್ಟಿದ್ದ ಇವನು ದುಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಬಂಧನಕೊಳಗಾಗಿದ್ದಾನೆ. ಅಲ್ಲದೇ ತನ್ನ ಈ ಕುತಂತ್ರಿ ಕೆಲಸವನ್ನು ಜಗಜ್ಜಾಹೀರುಗೊಳಿಸಿದ್ದಾನೆ.

ಯು ಎ ಇ ಆನ್ಲೈನ್ ನ್ಯೂಸ್ ನ್ಯಾಶನಲ್ ವರದಿ ಪ್ರಕಾರ ಈತ ಅಮೇರಿಕನ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಲ್ಲ.ದುಬೈ ಪೊಲೀಸರೇ ಈತನನ್ನು ಬಂಧಿಸಿದ್ದಾರೆ. ತನಿಖೆ ಆರಂಭಗೊಂಡಿದ್ದು ಇನ್ನೂ ಏನೇನು ಶಾಕಿಂಗ್ ವಿಚಾರಗಳು ಹೊರಬರಲಿವೆ ಕಾದುನೋಡಬೇಕಿದೆ.

32 ವರ್ಷದ ಈ ಕುಖ್ಯಾತಿಗೆ ಇನ್ಸ್ಟಾಗ್ರಾಮ್ ನಲ್ಲಿ 24 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

loader