ರಿಯಾ ಸೇರಿ 6 ಜನರ ಮೇಲೆ CBIನಿಂದ FIR , ಇನ್ನುಳಿದವರು ಯಾರು?

First Published 6, Aug 2020, 10:19 PM

ನವದೆಹಲಿ(ಆ.06) ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ ಸಿಬಿಐ ರಿಯಾ ಚಕ್ರವರ್ತಿ ಸೇರಿ ಆರು ಜನರ ಮೇಲೆ ಎಫ್ ಐಆರ್ ದಾಖಲು ಮಾಡಿದೆ. ಬಿಹಾರ ಪೊಲೀಸರಿಂದ ಪ್ರಕರಣವನ್ನು ಸಿಬಿಐ ಕೈಗೆ ಎತ್ತಿಕೊಂಡಿದೆ.

ಬಿಹಾರ ಸರ್ಕಾರದ ಶಿಫಾರಸಿನಂತೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ನಂತರ ಎಫ್ ಐಆರ್ ದಾಖಲಾಗಿದೆ.

ರಿಯಾ ಚಕ್ರವರ್ತಿ, ಆಕೆಯ ಪೋಷಕರು, ಸಹೋದರ ಮತ್ತು ಇಬ್ಬರ ಮೇಲೆ ಎಫ್ ಐಆರ್ ದಾಖಲಾಗಿದೆ.

ಅಪರಾಧಕ್ಕೆ ಸಂಚು, ಆತ್ಮಹತ್ಯೆಗೆ ಪ್ರೇರಣೆ,  ಕೆಟ್ಟದಾಗಿ ನಡೆದುಕೊಂಡಿದ್ದು, ಕಳ್ಳತನ,  ನಂಬಿಕೆ ದ್ರೋಹ ಸೇರಿ ಹಲವು ಆರೋಪ ಪಟ್ಟಿ ಮಾಡಲಾಗಿದೆ.

ಈ ಮೊದಲು ಪ್ರಕರಣವನ್ನು ಬಿಹಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.

ಮಾಹಿತಿ ಕಲೆ ಹಾಕಲು ಬಂದಿದ್ದ ಬಿಹಾರ ಪೊಲೀಸ್ ಅಧಿಕಾರಿಯನ್ನು ಒತ್ತಾಯಪೂರ್ವಕವಾಗಿ ಮುಂಬೈನಲ್ಲಿ ಕ್ವಾರಂಟೈನ್ ಮಾಡಿದ್ದ ಆರೋಪವೂ ಕೇಳಿ ಬಂದಿತ್ತು.

ರಿಯಾ ಚಕ್ರವರ್ತಿ, ಇಂದ್ರಜೀತ್  ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ,ಸ್ಯಾಮುಯಲ್ ಮಿರಾಂಡಾ, ಶ್ರುತಿ ಮೋದಿ ಎನ್ನುವರ ಮೇಲೆ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಮುಂಬೈನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಸುದ್ದಿ ಬಾಲಿವುಡ್ ನೂರಾರು ಬಣ್ಣಗಳನ್ನು ದಿನೇ ದಿನೇ ಬಯಲು ಮಾಡುತ್ತಲೇ ಇದೆ.

loader