ಜಿಮ್‌ನಿಂದ ಬರ್ತಿದ್ದ ಸಂಸದೆಯನ್ನೇ ನೋಡಿ 'ಸನ್ನೆ' ಮಾಡಿದ ಕಾರು ಚಾಲಕ!
ಕೋಲ್ಕತ್ತಾ(ಸೆ. 16) ಬಂಗಾಳಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಯ ವಿರುದ್ಧ ಕೀಳು ಮಟ್ಟದ ಕಮೆಂಟ್ ಮಾಡಿದ ಟ್ಯಾಕ್ಸಿ ಚಾಲಕನ ಬಂಧನವಾಗಿದೆ.ಆನಂದ ಪೋರ್ ನಿವಾಸಿ ಲಕ್ಷ್ಮಣ್ ಯಾದವ್ ಸಂಸದೆಗೆ ಕಿರುಕುಳ ಕೊಟ್ಟು ಜೈಲು ಸೇರಿದ್ದಾನೆ.
18

ಮಿಮಿ ಚಕ್ರವರ್ತಿ ಗಾರಿಹಾತ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿತ್ತು.

28

ದಾರಿ ಮಧ್ಯೆ ಮಿಮಿ ಚಕ್ರವರ್ತಿ ಅವರ ಕಾರು ಸಿಗ್ನಲ್ನಲ್ಲಿ ನಿಂತಾಗ ಅವರ ಪಕ್ಕದ ವಾಹನದಲ್ಲಿದ್ದ ಟ್ಯಾಕ್ಸಿ ಚಾಲಕ ಕ್ರೂರ ನೋಟ ಹರಿಯಬಿಟ್ಟಿದ್ದಾನೆ.

38

ಸಂಸದೆಯನ್ನು ನೋಡಿಕೊಂಡಿ ಅಶ್ಲೀಲ ಕಮೆಂಟ್ ಪಾಸ್ ಮಾಡಿದ್ದಾನೆ.

48

ಅಲ್ಲದೇ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾನೆ.

ಅಲ್ಲದೇ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾನೆ.
58

ಕಾರಿನಿಂದ ಇಳಿದ ಸಂಸದೆ ಆತನ ಹಿಡಿಯುವ ಯತ್ನವನ್ನೂ ಮಾಡಿದ್ದರು.

68

ಮಿಮಿ ವರ್ಕ್ ಔಟ್ ಮುಗಿಸಿ ಜಿಮ್ ನಿಂದ ಹಿಂದಿರುಗುತ್ತಿದ್ದರು.

78

ತಕ್ಷಣ ಮಿಮಿ ಪೊಲೀಸರಿಗೆ ದೂರು ನೀಡಿ ವಿವರ ತಿಳಿಸಿದ್ದರು.

88

ಮಹಿಳಾ ಸುರಕ್ಷತೆ ಬಗ್ಗೆ ಈ ಘಟನೆ ಮತ್ತೆ ಪ್ರಶ್ನೆ ಎತ್ತಿದೆ.

Latest Videos