ನಟಿ ಚಂದನಾ ಆತ್ಮಹತ್ಯೆ: ಮದ್ವೆಯಾಗುವುದಾಗಿ ಹೇಳಿ ತೀಟೆ ತೀರಿಸಿಕೊಂಡಿದ್ದ ಪ್ರಿಯಕರ ಅರೆಸ್ಟ್

First Published Jun 7, 2020, 5:42 PM IST

ಕಿರುತೆರೆ ನಿರೂಪಕಿ ಹಾಗೂ ಸಹ ನಟಿ ಚಂದನಾ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಿಯಕರನ್ನು  ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಯಾರು ಆತ? ಫೋಟೋಗಳಲ್ಲಿ ನೋಡಿ