ಇದು ಸಹ ಡ್ರಗ್ ವಿಚಾರ, ಅಮೀರ್ ಸಹೋದರನಿಂದ ಫ್ಯಾಮಿಲಿ ಮೇಲೆ ಆರೋಪ!

First Published 8, Sep 2020, 9:39 PM

ಬೆಂಗಳೂರು(ಸೆ. 08)   ಬಾಲಿವುಡ್ ಅಂಗಳದಿಂದ ಮತ್ತೊಂದು ಸುದ್ದಿ ಬಂದಿದೆ. ಇದು ಡ್ರಗ್ಸ್ ವಿಚಾರವೇ.. ಆದರೆ ಮೆಡಿಸಿನ್! ಅಮೀರ್ ಖಾನ್ ಸಹೋದರ ಮಾಡಿದ ಆರೋಪ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ.

ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಶಾಕಿಂಗ್ ಹೇಳಿಯೊಂದನ್ನು ನೀಡಿದ್ದಾರೆ. ನಾನು ಗೃಹಬಂಧನದಲ್ಲಿ ಇರುವುದಕ್ಕೋಸ್ಕರ ನನ್ನ ಕುಟುಂಬ ಒತ್ತಾಯಪೂರ್ವಕವಾಗಿ ಮೆಡಿಸಿನ್ ನೀಡುತ್ತಿತ್ತು ಎಂದು ಆರೋಪಿಸಿದ್ದಾರೆ.

ಒಂದು ವರ್ಷ ಕಾಲ ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

ನನ್ನ ರುಜು ಮಾಡುವ ಹಕ್ಕನ್ನು ಕಸಿದುಕೊಳ್ಳಲು ಇಂಥ ಕೆಲಸ ಮಾಡಲಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನನ್ನನ್ನು ನಾನು ಕಾಪಾಡಿಕೊಳ್ಳಬೇಕಿದ್ದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಹಲವು ಕಡೆ ವರದಿಯಾಗಿದ್ದು ಇದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಸುಶಾಂತ್ ಸಿಂಗ್ ಹಲವಾರು ಹಿಟ್ ಸಿನಿಮಾ ನೀಡಿದ್ದರು, ಆದರೆ ಇಂಥ ತೀರ್ಮಾನ ಯಾಕೆ ಮಾಡಿದರು ಎಂಬುದು ಅರ್ಥವಾಗುತ್ತಿಲ್ಲ ಎಂದು ಖಾನ್ ಹೇಳಿದ್ದಾರೆ.

loader