MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

ಭಾರತ ತಂಡದ ಪ್ರಸಿದ್ದ ಆಟಗಾರ ಜಹೀರ್ ಖಾನ್ (Zaheer Khan) ಅಕ್ಟೋಬರ್ 7 ರಂದು 42ನೇ ಹುಟ್ಟುಹಬ್ಬದ (Birthday) ಆಚರಿಸುತ್ತಿದ್ದಾರೆ.  ಸೌರವ್ ಗಂಗೂಲಿಯಿಂದ (Sourav Ganguly)  ಎಂಎಸ್ ಧೋನಿ (MS Dhoni) ವರೆಗೆ  ಹಲವರು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಚಿತ್ರವನ್ನು ಬದಲಾಯಿಸಿದ್ದಾರೆ. ಅದರಲ್ಲಿ ಇನ್ನೊಬ್ಬ ಆಟಗಾರ ಎಂದರೆ ಅವರು ಜಹೀರ್‌ ಖಾನ್‌ ಆಗಿದ್ದಾರೆ. ಅವರು  ತಮ್ಮ ಬೌಲಿಂಗ್‌ನಿಂದ ಟಾಪ್‌  ಬ್ಯಾಟ್ಸ್ಮನ್‌ಗಳನ್ನು ಬೋಲ್ಡ್‌ (bowled) ಮಾಡಿದ್ದಾರೆ. ಆದರೆ ಇವರು ಹುಡುಗಿಯನ್ನು ಒಲಿಸಿಕೊಳ್ಳಲು ಮಾತ್ರ ಸಾಕಷ್ಟು ಸೈಕಲ್‌ ಹೊಡೆಯಬೇಕಾಯಿತು. ಇಲ್ಲಿದೆ ಇವರ love story ವಿವರ. 

2 Min read
Author : Suvarna News
Published : Oct 08 2021, 04:42 PM IST
Share this Photo Gallery
  • FB
  • TW
  • Linkdin
  • Whatsapp
111

ಜಹೀರ್ ಖಾನ್ ಅಕ್ಟೋಬರ್ 7, 1978 ರಂದು ಮಹಾರಾಷ್ಟ್ರ (Maharashtra)ದ Sirampur ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ (Middle Class Family) ಜನಿಸಿದರು. ಫ್ಯಾಮಿಲಿ ಅವರು ಎಂಜಿನಿಯರ್ (Engineer) ಆಗಬೇಕೆಂದು ಬಯಸಿದ್ದರು  ಮತ್ತು ಜಹೀರ್‌ ಆ ದಿಕ್ಕಿನಲ್ಲಿ ಹೆಜ್ಜೆ ಸಹ ಇಟ್ಟಿದ್ದರು. ಆದರೆ ಜಹೀರ್ ಅವರ  ಕ್ರಿಕೆಟ್‌ (Cricket) ಪ್ರೀತಿ (Love) ತಂದೆಯ ಮನಸ್ಸನ್ನೇ ಬದಲಾಯಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211

ಜಹೀರ್ ಎಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕಡೆಗೆ ತಿರುಗಿದರು. 17ವರ್ಷದವರಾಗಿದ್ದಾಗ. ಅವರ ತಂದೆ (Father) , ಜಹೀರ್  ಅವರನ್ನು ಮುಂಬೈಗೆ (Mumbai) ಕರೆತಂದರು ಮತ್ತು ಅಲ್ಲಿಂದ ವೃತ್ತಿಪರ ಕ್ರಿಕೆಟ್ (Professional Cricket) ಜೀವನ (life) ಪ್ರಾರಂಭವಾಯಿತು 

311

ಅವರು 2000 ರಲ್ಲಿ ಏಕದಿನ (One Day Cricket)  ಮತ್ತು ಟೆಸ್ಟ್ ಕ್ರಿಕೆಟ್‌ಗೆ (Test Cricket)  ಪಾದಾರ್ಪಣೆ ಮಾಡಿದರು ಮತ್ತು  ನಂತರದ 14 ವರ್ಷಗಳ ಕಾಲ ದೇಶಕ್ಕಾಗಿ ಅನೇಕ ಅದ್ಭುತ ಪಂದ್ಯಗಳಲ್ಲಿ ಆಡಿದರು.  92 ಟೆಸ್ಟ್ ಪಂದ್ಯದಲ್ಲಿ 311   ವಿಕೆಟ್ ಮತ್ತು 200 ಏಕದಿನ ಪಂದ್ಯದಲ್ಲಿ 82  ವಿಕೆಟ್‌ಗಳು (Wickets) ಅವರ ಹೆಸರಿನಲ್ಲಿದೆ. 

411

ಐಪಿಎಲ್‌ನಲ್ಲಿ (IPL) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru), ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಡೆಲ್ಲಿ ಡೇರ್ ಡೆವಿಲ್ಸ್ (Delhi Dare Davils) ತಂಡಗಳ ಪರ ಆಡಿದ್ದಾರೆ. ಪ್ರಸ್ತುತ, ಅವರು ಮುಂಬೈ ಇಂಡಿಯನ್ಸ್ ಬೌಲಿಂಗ್ ತರಬೇತುದಾರರಾಗಿದ್ದಾರೆ.

511

ಜಹೀರ್ ಖಾನ್ ಬಾಲಿವುಡ್ ನಟಿ ಮತ್ತು ಚಕ್ ದೇ ಗರ್ಲ್ ಸಾಗರಿಕಾ ಘಾಟ್ಗೆ  (Sagarika Ghatge)ಅವರನ್ನು 2017 ರಲ್ಲಿ ಮದುವೆಯಾದರು. ಮದುವೆಗೂ ಮೊದಲು ಇಬ್ಬರು ಬಹ‌ಳ ಕಾಲದ ವರೆಗೆ ಆಫೇರ್‌ ಹೊಂದಿದ್ದರು.

611

ಇದಕ್ಕೂ ಮೊದಲು ಜಹೀರ್   ಬಾಲಿವುಡ್ ನಟಿ ಇಶಾ ಶೇವಾನಿ   (Isha Sharvani)  ಜೊತೆ ಸಂಬಂಧ ಹೊಂದಿದ್ದರು. 2005 ರಲ್ಲಿ ಇಬ್ಬರು ಒಂದು ಪ್ರೋಗ್ರಾಂನಲ್ಲಿ  ಭೇಟಿಯಾದರು. ಈ ಕಾರ್ಯಕ್ರಮದಲ್ಲಿ, ಇಶಾ ನೃತ್ಯ ಮಾಡಿದ್ದರು.

711

ಜಹೀರ್ ಖಾನ್ ಐಸಿಸಿ ವಿಶ್ವ ಕಪ್ 2011 ನಂತರ ಇಶಾ ಮದುವೆಯಾಗಲು ರೆಡಿಯಾಗಿದ್ದರು.  ಆದರೆ ಇದ್ದಕ್ಕಿದ್ದಂತೆ ಇಬ್ಬರು ದೂರ ಆದರು. ಈ ಜೋಡಿಯ ಬ್ರೇಕಪ್‌ಗೆ ಕಾರಣವು ಬಹಿರಂಗವಾಗಲಿಲ್ಲ. ಸ್ವಲ್ಪ ಸಮಯದ ನಂತರ ಜಹೀರ್‌ ಹೆಸರು ಸಾಗರಿಕಾ ಘಾಟ್ಗೆ  ಅವರೊಂದಿಗೆ ಸೇರಿಕೊಂಡಿತ್ತು.  

811

ರಾಜಮನೆತನದ ಕುಟುಂಬಕ್ಕೆ ಸೇರಿದವರು ಸಾಗರಿಕ. ಅವರ ಅಜ್ಜಿಯು ಸೀತಾ ರಾಜೆ ಘಾಟ್ಗೆ ಇಂಡೋರ್ ಮಹಾರಾಜ ತುಕೋಜಿರಾವ್‌ ಹೋಳ್ಕರ ಮಗಳಾಗಿದ್ದರು.  ಅದೇ ಸಮಯದಲ್ಲಿ, ಅವರ ತಂದೆಯು ವಿಜಯೇಂದ್ರ ಘಾಟ್ಗೆ  ಹಿಂದಿ ಚಿತ್ರರಂಗದ ಪ್ರಸಿದ್ಧ ನಟ ಆಗಿದ್ದರು.

911

ಸಾಗರಿಕಾ ಮತ್ತು ಜಹೀರ್ ಅವರ ಭೇಟಿ ನಟ ಅಂಗದ್‌ ಬೇಡಿ ಮೂಲಕ ಆಯಿತು. ಮೊದಲ ಮೀಟಿಂಗ್‌ನಲ್ಲೇ  ಪರಸ್ಪರ ಮನಸೋತರು ಮತ್ತು  2017 ರಲ್ಲಿ, ಜಹೀರ್ ಖಾನ್ ಐಪಿಎಲ್ ಸಂದರ್ಭದಲ್ಲಿ ಸಾಗರಿಕಾ  ಅವರಿಗ ಆಫಿಶಿಯಲ್‌ ಆಗಿ ಪ್ರಪೋಸ್‌ ಮಾಡಿದರು.

1011

ಸಾಗಾರಿಕಾ ಅವರ ಹೆತ್ತವರನ್ನು ಮದುವೆಗೆ ಒಪ್ಪಿಸಲು  ಜಹೀರ್‌  ಮರಾಠಿಯಲ್ಲಿ ಮತನಾಡಿದ್ದರು. ತಮ್ಮ ಕುಟುಂಬದಲ್ಲಿ ಎಲ್ಲರು ಕ್ರೀಡೆಯನ್ನು ತುಂಬಾ  ಇಷ್ಟ ಪಡುತ್ತಾರೆ ಮತ್ತು  ಇದರ ಜೊತೆ ಜಹೀರ್‌ ತುಂಬಾ ಚೆನ್ನಾಗಿ ಮರಾಠಿ ಸಹ ಮಾತನಾಡಿದ್ದರು. ಹಾಗಾಗಿ ಮನೆಯವರು ಸಂಬಂಧಕ್ಕೆ ಒಪ್ಪಿಕೊಂಡರು ಎಂದು ಸಾಗರಿಕಾ ಸಂದರ್ಶನದಲ್ಲಿ ತಿಳಿಸಿದರು. 

1111

ಇದರ ನಂತರ, 2017 ರಲ್ಲಿ  ಇಬ್ಬರೂ ಗೋವಾದಲ್ಲಿ ಎಂಗೇಜ್ಮೇಂಟ್‌ ಮಾಡಿಕೊಂರು ಮತ್ತು  ತೊಡಗಿರುವ ಮತ್ತು ಅದೇ ವರ್ಷ ಈ ಜೋಡಿ ಮದುವೆಯ ಬಂಧನ ಒಳಪಟ್ಟರು. ಕೋರ್ಟ್‌ ಮ್ಯಾರೇಜ್‌ ಆದ ು ನಂತರ  ರಿಸೆಪ್ಷನ್‌ ನೀಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
2nd ODI • NZ vs IND 2026
Live
NZNZ
134
INDIND
-
IND chose to bowl.
Schedule ›
1st T10 • ABDT10
UABUAB
Sat, 7 Nov, 2026
YASLYASL
05:00 pm
Match yet to begin.
Schedule ›
2nd T10 • ABDT10
RDCRDC
Sat, 7 Nov, 2026
EEEE
07:15 pm
Match yet to begin.
Schedule ›
3rd T10 • ABDT10
UNTUNT
Sat, 7 Nov, 2026
ARACARAC
09:30 pm
Match yet to begin.
Schedule ›
4th T10 • ABDT10
YASLYASL
Sun, 8 Nov, 2026
EEEE
05:00 pm
Match yet to begin.
Schedule ›
5th T10 • ABDT10
UNTUNT
Sun, 8 Nov, 2026
UABUAB
07:15 pm
Match yet to begin.
Schedule ›
6th T10 • ABDT10
ARACARAC
Sun, 8 Nov, 2026
RDCRDC
09:30 pm
Match yet to begin.
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
7th T10 • ABDT10
EEEE
Mon, 9 Nov, 2026
ARACARAC
07:15 pm
Match yet to begin.
Schedule ›
8th T10 • ABDT10
UNTUNT
Mon, 9 Nov, 2026
RDCRDC
09:30 pm
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
9th T10 • ABDT10
YASLYASL
Tue, 10 Nov, 2026
UNTUNT
07:15 pm
Match yet to begin.
Schedule ›
1st ODI • AUS vs ENG 2026
AUSAUS
Thu, 12 Nov, 2026
ENGENG
09:00 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
2nd ODI • AUS vs ENG 2026
AUSAUS
Sun, 15 Nov, 2026
ENGENG
09:00 am
Match yet to begin.
Schedule ›
2nd TEST • SL vs PAK 2026
PAKPAK
Tue, 17 Nov, 2026
SLSL
10:30 am
Match yet to begin.
Schedule ›
Latest Videos
Recommended Stories
Recommended image1
ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಮಾಜಿ ಕೋಚ್ ರವಿಶಾಸ್ತ್ರಿ..!
Recommended image2
Breaking: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್‌ ಇಂಡಿಯಾ ವೇಗಿ ಮೊಹಮದ್‌ ಶಮಿ
Recommended image3
ಕ್ರಿಕೆಟ್ ದೇವರ ಮಾತಿಗೂ ಡೋಂಟ್ ಕೇರ್: ಸಚಿನ್ ತೆಂಡೂಲ್ಕರ್ ಮಾತು ಧಿಕ್ಕರಿಸಿ 15 ವರ್ಷದ ವೈಭವ್‌ಗೆ ಕ್ಯಾಪ್ಟನ್ ಪಟ್ಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved