Shih Tzu ಜೊತೆ ಪೋಸ್ ಕೊಟ್ಟಿರುವ ಚಹಲ್ ಮತ್ತು ಧನಶ್ರೀ ಫೋಟೋ ವೈರಲ್!
ಟೀಮ್ ಇಂಡಿಯಾದ ಮುಖ್ಯ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಯುಜ್ವೇಂದ್ರ ಚಹಲ್. ವಿಶೇಷವಾಗಿ ಸೀಮಿತ ಓವರ್‌ಗಳ ಸರ್ಕ್ಯೂಟ್‌ನಲ್ಲಿ ಚಹಲ್ ಸಖತ್ ಫೇಮಸ್. ಇವರ ಕೆರಿಯರ್ ಜೊತೆ ಪರ್ಸನಲ್ ಲೈಫ್ ಸಹ ಈ ದಿನಗಳಲ್ಲಿ ಹೆಡ್‌ಲೈನ್ ನ್ಯೂಸ್‌ನಲ್ಲಿ ಜಾಗ ಪಡೆದುಕೊಂಡಿದೆ. ಚಹಲ್ ಅವರು ಧನಶ್ರೀ ವರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇನ್ನಷ್ಟು ಫೇಮಸ್ ಆಗಿದ್ದಾರೆ. ಈ ಕಪಲ್ ತುಂಬಾ ಅಡರೋಬಲ್ ಫೋಟೋ ಮತ್ತು ವೀಡಿಯೋಗಳಿಂದ ಇಂಟರ್ನೆಟ್ ಸೆನ್ಸೆಷನ್ ಆಗಿದ್ದಾರೆ.

ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿಶೇಷವಾಗಿ ಸೀಮಿತ ಓವರ್‌ಗಳ ವಿಭಾಗದಲ್ಲಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ.

ಹಾಗೇ ಚಹಲ್ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ.

ಯೂಟ್ಯೂಬ್ ಕೋರಿಯೋಗ್ರಾಫರ್ ಧನಶ್ರೀ ವರ್ಮಾ ಅವರ ಜೊತೆ ವಿವಾಹವಾಗಿದ್ದಾರೆ ಚಹಲ್.

ನಿಶ್ಚಿತಾರ್ಥ ಮತ್ತು ಮದುವೆ ನಂತರ ದಂಪತಿ ಹಲವು ಫೋಟೋಗಳನ್ನು ಒಟ್ಟಿಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪತ್ನಿ ಧನಶ್ರೀ ಮತ್ತು ಪೆಟ್ ಡಾಗ್ ಜೊತೆ ಇರುವ ಪೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡು ಹಾರ್ಟ್ ಎಮೋಜಿ ಕ್ಯಾಪ್ಷನ್ ನೀಡಿದ್ದಾರೆ.

ಇವರ ಪೆಟ್ ಡಾಗ್ ಜೊತೆಯ ಫೋಟೋ ವೈರಲ್ ಆಗಿದ್ದು ಫ್ಯಾನ್ಸ್‌ನಿಂದ ಸಖತ್ ಕಾಮೆಂಟ್ ಹಾಗೂ ಲೈಕ್ ಗಳಿಸಿದೆ.

ಇದಕ್ಕೂ ಮೊದಲು ಶಿಟ್ಜು ಬ್ರೀಡ್‌ನ ತಮ್ಮ ನಾಯಿಯೊಂದಿಗೆ ಧನಶ್ರೀ ಸಹ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು.

ಕೆಲವು ದಿನಗಳ ಹಿಂದೆ ದಂಪತ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದಿದ್ದರು.

ಚಹಲ್ ಹಾಗೂ ಧನಶ್ರೀಯ ವೇಕೆಷನ್ ಫೋಟೋಗಳು ಸಾಕಷ್ಟು ಮೆಚ್ಚುಗೆ ಗಳಿಸಿದ್ದವು.

ಹಾಲಿಡೇ ಎಂಜಾಯ್ ಮಾಡುತ್ತಿರುವ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.