RCB ಆಟಗಾರರನ್ನು ಮಿಸ್‌ ಮಾಡಿಕೊಳ್ತಿದ್ದಾರೆ ಚಹಲ್‌ ಪತ್ನಿ!

First Published May 7, 2021, 5:08 PM IST

ಹಲವಾರು ಆಟಗಾರರು ಕೊರೋನಾ ಪಾಸಿಟಿವ್‌ ಆಗಿರುವ ಕಾರಣದಿಂದ  2021 ರ ಐಪಿಎಲ್ ಸರಣಿಯನ್ನು ಮುಂದೂಡಲಾಗಿದೆ. ಐಪಿಎಲ್ ಮಧ್ಯದಲ್ಲಿ ಮುಂದೂಡಲ್ಪಟ್ಟಿದ್ದು, ಅಭಿಮಾನಿಗಳು  ಬಹಳ ನಿರಾಶೆಗೊಂಡಿದ್ದಾರೆ.ಜೊತೆಗೆ ಆಟಗಾರರು ಮತ್ತು ಅವರ ಫ್ಯಾಮಿಲಿಯವರು ಸಹ ಈ ಟೂರ್ನಿಮ್ಮೆಂಟ್‌ನ್ನು ಮಿಸ್‌ಮಾಡಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ತಂಡದ ಸದಸ್ಯರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ .ಐಪಿಎಲ್‌ ಕ್ಯಾನ್ಸಲ್‌ ಆದ ನಂತರ ಧನಶ್ರೀ ವರ್ಮಾ ಆಟಗಾರರನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.