ಯುವರಾಜ್ ಸಿಂಗ್ - ಅಜರುದ್ದೀನ್: ಪ್ಲೇಬಾಯ್ಸ್ ಎಂದು ಪ್ರಸಿದ್ಧರಾದ ಕ್ರಿಕೆಟಿಗರು

First Published 5, Oct 2020, 5:33 PM

ಕ್ರಿಕೆಟ್‌ ಜೆಟಲ್‌ಮ್ಯಾನ್ಸ್‌ ಗೇಮ್‌ ಎಂದೇ ಫೇಮಸ್‌. ಕೆಲವು ಕ್ರಿಕೆಟಿಗರು ಮೈದಾನದಲ್ಲಿ ಸಂಭಾವಿತ ವ್ಯಕ್ತಿಯಾಗಿದ್ದರೂ, ಮೈದಾನದಿಂದ ಹೊರಗೆ ಪ್ಲೇಬಾಯ್‌ ಎಂದೇ ಹೆಸರು ಪಡೆದಿದ್ದಾರೆ. ಅಂಥವರಲ್ಲಿ ಕೆಲವರು ಇವರು.

ಕ್ರಿಕೆಟ್‌ ಜೆಂಟಲ್‌ಮ್ಯಾನ್ಸ್‌ ಗೇಮ್‌ ಎಂದೇ ಫೇಮಸ್‌. ಕೆಲವು ಕ್ರಿಕೆಟಿಗರು ಮೈದಾನದಲ್ಲಿ ಸಂಭಾವಿತರಾಗಿದ್ದರೂ ಮೈದಾನದಿಂದ ಹೊರಗೆ ಪ್ಲೇಬಾಯ್‌ ಎಂದೇ ಹೆಸರು ಪಡೆದಿದ್ದಾರೆ.

ಕೆಲವು ಕ್ರಿಕೆಟಿಗರು ಹೆಚ್ಚಾಗಿ ತಮ್ಮ ದೀರ್ಘಕಾಲದ ಗರ್ಲ್‌ಫ್ರೆಂಡ್‌ ಅಥವಾ ಬಾಲ್ಯದ ಗೆಳೆತಿ ಜೊತೆ ಸೆಟಲ್‌ ಆಗಿದ್ದಾರೆ. ಇನ್ನೂ ಕೆಲವರು ಹಲವಾರು ಫೇಮಸ್‌ ಸ್ಟಾರ್‌ಗಳೊಂದಿಗೆ ಸಂಬಂಧ ಹೊಂದಿ ಪಾರ್ಟನರ್‌ಗೆ ಮೋಸ ಮಾಡಿದ್ದಾರೆಂದೂ ಹೇಳಲಾಗುತ್ತದೆ.

ಮೊಹಮ್ಮದ್ ಅಜರುದ್ದೀನ್:

ಭಾರತದ ಮಾಜಿ ನಾಯಕ  ಪ್ಲೇಬಾಯ್ ಮಾತ್ರವಲ್ಲ,  ತನ್ನ ಮೊದಲ ಹೆಂಡತಿಗೆ ಮೋಸ ಸಹ ಮಾಡಿದರು. ನೌರೀನ್ ಜೊತೆ ಮದುವೆಯಾಗಿ 2 ಮಕ್ಕಳನ್ನು ಹೊಂದಿದ್ದ ಅಜರುದ್ದೀನ್‌ ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.  ಸಂಗೀತರನ್ನು ಮದುವೆಯಾಗಲು ವಿಚ್ಛೇದನ ಪಡೆದರು.

ಆದರೆ, ನಂತರ   ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್  ಜ್ವಾಲಾ ಗುಟ್ಟಾ ಜೊತೆಗೆ ಸಂಬಂಧ ಹೊಂದಿದ್ದಾರೆಂದು ವರದಿಯಾದಾಗ ಎರಡನೆ ಬಾರಿಯೂ  ಡಿವೋರ್ಸ್‌  ಪಡೆದರು. ಈಗ   ಮೂರನೇ ಬಾರಿಗೆ ಶಾನನ್ ಮೇರಿ ತಲ್ವಾರ್‌ರನ್ನು  ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

ಕ್ರಿಸ್ ಗೇಲ್:

ಜಮೈಕಾದ ಹಾರ್ಡ್-ಹಿಟ್ಟರ್ ಮಹಿಳೆಯರ ವಿಷಯಕ್ಕೆ ಬಂದಾಗ ಸಂಭಾವಿತ ಅಲ್ಲ.  ಬಿಗ್ ಬ್ಯಾಷ್ ಲೀಗ್ ಪಂದ್ಯವೊಂದರಲ್ಲಿ ಅವರು ಆಸ್ಟ್ರೇಲಿಯಾದ ಪತ್ರಕರ್ತ ಮೆಲ್ ಮೆಗ್ಲಾಫ್ಲಿನ್ ಜೊತೆ ಫ್ಲರ್ಟ್‌ ಮಾಡಿದ್ದು   ಎಲ್ಲರಿಗೂ ತಿಳಿದಿದೆ. ನಂತರ ಅವರು ತಮ್ಮ ಜನನಾಂಗವನ್ನು  ಮಸಾಜ್‌ಗೆ ಬಹಿರಂಗಪಡಿಸಿದ್ದರು  ವರದಿಯಾಗಿದೆ.ಆದರೆ ಅವರು ನಂತರ ಕೇಸ್‌  ಗೆದ್ದರು.

ಕ್ರಿಸ್ ಗೇಲ್ ಆತನ ಮನೆಯಲ್ಲಿ ಸ್ಟ್ರಿಪ್ ಕ್ಲಬ್ ಕೂಡ ಇದೆ ಎಂದು ವರದಿಯಾಗಿದೆ. ಅವರು ಪ್ರಸ್ತುತ ತಮ್ಮ ಸಂಗಾತಿ ನತಾಶಾ ಬೆರಿಡ್ಜ್ ಜೊತೆಗೆ ಇದ್ದಾರೆ ಹಾಗೂ  ಮಗಳನ್ನೂ ಸಹ ಹೊಂದಿದ್ದಾರೆ.

ಯುವರಾಜ್ ಸಿಂಗ್:

ಕೆರಿಯರ್‌ನ  ಆರಂಭಿಕ ದಿನಗಳಲ್ಲಿ, ಯುವರಾಜ್ ಹೆಸರು ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ರಾಷ್ಟ್ರದಾದ್ಯಂತ  ಅನೇಕ ಹುಡುಗಿಯರ ಜೊತೆ ಕೇಳಿಬಂದಿತ್ತು.  ಇದು ಬಾಲಿವುಡ್ ನಟಿ ಕಿಮ್ ಶರ್ಮಾ ಅವರೊಂದಿಗೆ ಪ್ರಾರಂಭವಾಯಿತು. ಆದಾಗ್ಯೂ, ಯುವಿಯ ತಾಯಿ ವಿರೋಧದ  ಕಾರಣ ಇಬ್ಬರು ಬೇರ್ಪಟ್ಟರು. ನಂತರ ಅವರು ಮತ್ತೊಬ್ಬ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು ಎಂದು ವರದಿಯಾಗಿದೆ. ಅದರೆ ಅವರ ಆಫೇರ್‌ ಹೆಚ್ಚು ಕಾಲ ಉಳಿಯಲಿಲ್ಲ

.ಯುವರಾಜ್ ಸಿಂಗ್ ಅಂಚಲ್ ಕುಮಾರ್ ಮತ್ತು ಪ್ರೀತಿ ಜಿಂಟಾ ಜೊತೆ ಸಹ ಗುರುತಿಸಿಕೊಂಡಿದ್ದರೂ, ಈಗ  ಬ್ರಿಟಿಷ್-ಮಾರಿಷಿಯನ್ ಮಾಡೆಲ್ ಹ್ಯಾಜೆಲ್‌ ಕೀಚ್ ಜೊತೆ ಮದುವೆಯಾಗಿದ್ದಾರೆ.

ಇಮ್ರಾನ್‌ ಖಾನ್‌ :

ಪ್ರಸ್ತುತ ಪಾಕಿಸ್ತಾನ ಪ್ರಧಾನ ಮಂತ್ರಿಯ  ಆಫೇರ್‌ಗಳ ಲಿಸ್ಟ್‌ ಉದ್ದವಾಗಿದೆ . 22 ವರ್ಷ  ಕಿರಿಯ ಜೆಮಿಮಾ ಗೋಲ್ಡ್‌ಸ್ಮಿತ್ ‌ರನ್ನು ಮದುವೆಯಾಗುವುದರಿಂದ ಹಿಡಿದು,  ಕ್ರಿಕೆಟ್ ಪ್ರವಾಸದ ಸಮಯದಲ್ಲಿ ಜೀನತ್‌ ಅಮ್ಮನ್‌ ಜೊತೆ ರಾತ್ರಿಗಳನ್ನು ಕಳೆಯುವವರೆಗೆ ಹಾಗೂ ರಾಜಕುಮಾರಿ ಡಯಾನಾ ಜೊತೆ ಸಹ ಸಂಬಂಧ ಹೊಂದಿದ್ದರು.

ನಂತರ ಇಮ್ರಾನ್‌ ಖಾನ್‌  ರೆಹಮ್ ಖಾನ್ ಅವರನ್ನು ವಿವಾಹವಾದರು. ಆದರೆ  ಮೂರನೆಯ ಬಾರಿಗೆ ಬುಶ್ರಾ ಬೀಬಿ ಜೊತೆ ಮದುವೆಯಾಗಲು ಕೇವಲ ಒಂಬತ್ತು ತಿಂಗಳಲ್ಲಿ ವಿಚ್ಛೇದನ ಪಡೆದರು.

ಶೇನ್ ವಾರ್ನ್:

ಆಸ್ಟ್ರೇಲಿಯಾದ ಈ ಫೇಮಸ್‌ ಕ್ರಿಕೆಟಿಗ ಬೌಲಿಂಗ್‌ನಲ್ಲಿ ಮಾಡಿದ ದಾಖಲೆಗಳಷ್ಟೇ ಈತನ ವಿವಾದಗಳು ಜನಪ್ರಿಯ. ಮಹಿಳೆಯರ ವಿಷಯದಲ್ಲಿ ಶೇನ್‌ ವಾರ್ನ್‌ ವಿವಾದಗಳಿಗೆ ಲೆಖ್ಖವಿಲ್ಲ.

ಆಸ್ಟ್ರೇಲಿಯಾದ ಪ್ರಸಿದ್ಧ ಸ್ಪಿನ್ನರ್   ಸಿಮೋನೆ ಕ್ಯಾಲಹನ್ ಅವರನ್ನು ಮದುವೆಯಾಗಿದ್ದರೂ, ವಾರ್ನ್‌ನ ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು ಎಂದು ಆರೋಪಿಸಿ ವಿಚ್ಛೇದನ ಪಡೆದರು. ಹ್ಯಾಂಪ್‌ಶೈರ್‌ನಲ್ಲಿ ಕೌಂಟಿ ಅವಧಿಯಲ್ಲಿ ಒಂದೆರಡು  ಮಾಡೆಲ್‌ಗಳ ಜೊತೆ ಫ್ಲರ್ಟ್‌ ಮಾಡಿದ್ದು, ನಂತರ ಮೆಲ್ಬೋರ್ನ್ ಸ್ಟ್ರಿಪ್ಪರ್‌ನೊಂದಿಗೆ ಚೆಲ್ಲಾಟವಾಡುವುದು ಮತ್ತು ಬ್ರಿಟಿಷ್ ನರ್ಸ್‌ನನ್ನು ಅಬ್ಯೂಸ್‌ ಮಾಡಿದ್ದು ಸಹ  ಈ ಘಟನೆಗಳಲ್ಲಿ ಸೇರಿದೆ.

loader