MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Sports
  • Cricket
  • ರಾಜಕೀಯಕ್ಕೆ ಎಂಟ್ರಿಕೊಟ್ಟ ಯೂಸುಫ್ ಪಠಾಣ್ ಒಟ್ಟು ಆಸ್ತಿ 248 ಕೋಟಿ..! 6 ಕೋಟಿ ಮನೆಯಲ್ಲಿ ವಾಸ

ರಾಜಕೀಯಕ್ಕೆ ಎಂಟ್ರಿಕೊಟ್ಟ ಯೂಸುಫ್ ಪಠಾಣ್ ಒಟ್ಟು ಆಸ್ತಿ 248 ಕೋಟಿ..! 6 ಕೋಟಿ ಮನೆಯಲ್ಲಿ ವಾಸ

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಇದೀಗ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಾವಿಂದು ಯೂಸುಫ್ ಪಠಾಣ್ ಅವರ ಆಸ್ತಿ, ಸಂಪತ್ತು ಇನ್ನಿತರ ವಿಚಾರಗಳನ್ನು ತಿಳಿಯೋಣ ಬನ್ನಿ 

1 Min read
Author : Naveen Kodase
| Updated : Mar 13 2024, 05:48 PM IST
Share this Photo Gallery
  • FB
  • TW
  • Linkdin
  • Whatsapp
19
ವಿಶ್ವಕಪ್ ಹೀರೋ

ವಿಶ್ವಕಪ್ ಹೀರೋ

ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಎರಡು ಏಕದಿನ ವಿಶ್ವಕಪ್ ಗೆದ್ದ ಕೆಲವೇ ಕೆಲವು ಭಾರತೀಯರಲ್ಲಿ ಪಠಾಣ್ ಕೂಡಾ ಒಬ್ಬರಾಗಿದ್ದಾರೆ.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಸ್ಪೋಟಕ ಬ್ಯಾಟರ್:

ಸ್ಪೋಟಕ ಬ್ಯಾಟರ್:

ಬಲಗೈ ಆಟಗಾರನಾಗಿರುವ ಯೂಸುಫ್ ಪಠಾಣ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಐಪಿಎಲ್‌ನಲ್ಲೂ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ಪರ ಪಠಾಣ್ ಮಿಂಚಿದ್ದರು.
 

39
ರಾಜಕೀಯಕ್ಕೆ ಎಂಟ್ರಿ:

ರಾಜಕೀಯಕ್ಕೆ ಎಂಟ್ರಿ:

ಯೂಸುಫ್ ಪಠಾಣ್ ಇದೀಗ ಕ್ರಿಕೆಟ್ ಬಳಿಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮಬಂಗಾಳದ ಬೆರಾಮಪೊರ್‍‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
 

49
ಹಣ-ಪ್ರಖ್ಯಾತಿಯ ಬಲ

ಹಣ-ಪ್ರಖ್ಯಾತಿಯ ಬಲ

ಕ್ರಿಕೆಟಿಗನಾಗಿ ಜನಪ್ರಿಯವಾಗಿರುವ ಯೂಸುಫ್ ಪಠಾಣ್, ಇದರ ಹೊರತಾಗಿ ಆಸ್ತಿಗಳಿಕೆಯ ವಿಚಾರದಲ್ಲೂ ಹಿಂದೆಬಿದ್ದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಯೂಸುಫ್ ಒಳ್ಳೆಯ ಸ್ಥಿತಿವಂತರು ಕೂಡಾ ಹೌದು.
 

59
ಒಟ್ಟು ಸಂಪತ್ತು

ಒಟ್ಟು ಸಂಪತ್ತು

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿರುವ ಯೂಸುಫ್ ಪಠಾಣ್ ಅವರ ಒಟ್ಟು ಆಸ್ತಿ ಬರೋಬ್ಬರಿ 248 ಕೋಟಿ ರುಪಾಯಿಗಳಷ್ಟು ಎಂದು ಆಜ್‌ ತಕ್ ಸುದ್ದಿವಾಹಿನಿ ವರದಿ ಮಾಡಿದೆ. 
 

69
ಐಶಾರಾಮಿ ಮನೆ ಮಾಲೀಕ

ಐಶಾರಾಮಿ ಮನೆ ಮಾಲೀಕ

ಯೂಸುಫ್ ಪಠಾಣ್ ಬರೋಡದಲ್ಲಿ ಸುಮಾರು 6 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ಮನೆಯ ಮಾಲೀಕರಾಗಿದ್ದಾರೆ. ಈ ಮನೆಯನ್ನು ಪಠಾಣ್ ಸಹೋದರರು ಸುಮಾರು 3 ಕೋಟಿ ರುಪಾಯಿ ನೀಡಿ ಖರೀದಿಸಿದ್ದರು.

79
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ:

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ:

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ.

89
ಲಕ್ಸುರಿ ಕಾರಿಯ ಒಡೆಯ:

ಲಕ್ಸುರಿ ಕಾರಿಯ ಒಡೆಯ:

ಯೂಸುಫ್ ಪಠಾಣ್ ಅವರ ಬಳಿ ಹಲವು ಕಾರು ಕಲೆಕ್ಷನ್‌ಗಳಿವೆ. ಈ ಪೈಕಿ ಐಶಾರಾಮಿ ಕಾರುಗಳಾದ ಫೋರ್ಡ್‌ ಎಂಡೇವಿಯರ್, BMW X5 ನಂತಹ ಕಾರುಗಳು ಯೂಸುಫ್ ಬಳಿ ಇವೆ.

99
ಯೂಸುಫ್ ಪಠಾಣ್ ವಾರ್ಷಿಕ ಆದಾಯ:

ಯೂಸುಫ್ ಪಠಾಣ್ ವಾರ್ಷಿಕ ಆದಾಯ:

ಇನ್ನು ನವಭಾರತಿ ಟೈಮ್ಸ್ ವರದಿಯ ಪ್ರಕಾರ ಯೂಸುಫ್ ಪಠಾಣ್ ಅವರ ವಾರ್ಷಿಕ ಆದಾಯ ಬರೋಬ್ಬರಿ 20 ಕೋಟಿ ರುಪಾಯಿಗಳು ಎಂದು ವರದಿಯಾಗಿದೆ. ಇದನ್ನು ಕೇಳಿ ನಿಮಗೂ ಅಚ್ಚರಿಯಾಗಿರಬಹುದು ಅಲ್ಲವೇ?

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ

Latest Videos
Recommended Stories
Recommended image1
"ತಾತ ರೈತ, ತಂದೆ ಯೋಧ!": ಧ್ರುವ್ ಜುರೆಲ್ ಶತಕದ ಬಳಿಕ ‘ಜೈ ಜವಾನ್, ಜೈ ಕಿಸಾನ್’ ಟ್ಯಾಟೂ ಮೆರೆಸಿದ್ದೇಕೆ ಗೊತ್ತಾ?
Recommended image2
ಧ್ರುವ್ ಜುರೆಲ್ ಜಬರ್ದಸ್ತ್ ಸೆಂಚುರಿ, ಭಾರತ ಇನ್ನಿಂಗ್ಸ್ ಡಿಕ್ಲೇರ್..! ಬ್ಯಾಟಿಂಗ್ ಆರಂಭಿಸಿದ ಲಂಕಾಗೆ ಕನ್ನಡಿಗನಿಂದ ಬಿಗ್ ಶಾಕ್
Recommended image3
ಮೈದಾನದಲ್ಲೇ ಕಿತ್ತಾಟ; ಹರ್ಷಾ ಬೋಗ್ಲೆಗೆ ಗೊತ್ತಿಲ್ದೇ ಏನೇನೋ ಮಾತಾಡ್ಬೇಡಿ ಎಂದ ಯಶಸ್ವಿ ಜೈಸ್ವಾಲ್..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved