ಆಸೀಸ್ ಗರ್ವಭಂಗ ಮಾಡಿದ ಮಹಿಳಾ ಟೀಂ ಇಂಡಿಯಾ

First Published 21, Feb 2020, 5:53 PM

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 17 ರನ್‌ಗಳಿಂದ ಮಣಿಸಿದ ಭಾರತ ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಭಾರತ ನೀಡಿದ್ದ 133 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 115 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತ ತಂಡ ಈ ಸಾಧಾರಣ ಗುರಿಯನ್ನು ರಕ್ಷಿಸಿಕೊಂಡಿದ್ದು ಹೇಗೆ. ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಹೇಗಿತ್ತು? ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದಿದ್ದು ಹೇಗೆ ಎನ್ನುವುದರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ

ಶೆಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್: 15 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 29 ರನ್ ಬಾರಿಸಿ ಸ್ಫೋಟಕ ಆರಂಭ ಒದಗಿಸಿದ 16 ವರ್ಷದ ಆಟಗಾರ್ತಿ

ರೋಡ್ರಿಗಜ್‌-ದೀಪ್ತಿ ಶರ್ಮಾ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

ದೀಪ್ತಿ ಶರ್ಮಾ ಅಜೇಯ 49 ರನ್‌ಗಳ ಬ್ಯಾಟಿಂಗ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು.

ಆಸೀಸ್‌ಗೆ ಮೊದಲ ಶಾಕ್ ನೀಡಿದ ಶಿಖಾ ಪಾಂಡೆ

ಆಸೀಸ್‌ಗೆ ಮೊದಲ ಶಾಕ್ ನೀಡಿದ ಶಿಖಾ ಪಾಂಡೆ

ಪೂನಂ ಯಾದವ್ ದಾಳಿಗೆ ದಂಗಾದ ಆಸೀಸ್ ಪಾಳಯ

ಪೂನಂ ಯಾದವ್ ದಾಳಿಗೆ ದಂಗಾದ ಆಸೀಸ್ ಪಾಳಯ

ಏಲಿಸಾ ಹೀಲಿ ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೇ ಬದಲಿಸಿದ ಪೂನಂ

2 ಸ್ಟಂಪಿಂಗ್ಸ್ ಹಾಗೂ 2 ಕ್ಯಾಚ್ ಪಡೆದು ಅನ್ ಹೀರೋ ಆದ ತಾನಿಯಾ ಭಾಟಿಯಾ

ಹೈನ್ಸ್, ಏಲಿಸಾ ಪೆರ್ರಿ ಸತತ 2 ವಿಕೆಟ್ ಕಬಳಿಸಿ ಶಾಕ್ ಕೊಟ್ಟ ಪೂನಂ

ಕೊನೆಯಲ್ಲಿ ಗಾರ್ಡ್ನರ್ ವಿಕೆಟ್ ಕಬಳಿಸಿ ಗೆಲುವು ಖಚಿತ ಪಡಿಸಿದ ಪಾಂಡೆ

loader