ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ!

First Published 5, Apr 2020, 2:41 PM

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಯುವಕರ ಕ್ರಶ್. ಮಂಧನಾ ಬ್ಯಾಟಿಂಗ್ ಮಾತ್ರವಲ್ಲ 23ರ ಹರೆಯದ ಸುಂದರ ಬೆಡಗಿ. ಹೀಗಾಗಿಯೇ ಯುವಕರು ಮಂಧನಾಗೆ ಫಿದಾ ಆಗಿದ್ದಾರೆ. ಇದೀಗ ಸ್ಮೃತಿ ಮಂಧನಾ ತಮ್ಮ ಕ್ರಶ್ ಹಾಗೂ ಪ್ರೀತಿ ಕುರಿತು ಇದೇ ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. ಹಾಗಾದರೆ ಸ್ಮೃತಿ ಮಂಧನಾ ಕ್ರಶ್ ಯಾರು? ಈ ಕುರಿತು ಮಂಧನಾ ಹೇಳಿದ್ದೇನು? ಇಲ್ಲಿದೆ ವಿವರ.

ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನಸೆಳೆದಿರುವ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧನಾ

ಭಾರತ ಪರ 75 ಟಿ20, 51 ಏಕದಿನ ಹಾಗೂ 2 ಟೆಸ್ಟ್ ಪಂದ್ಯ ಆಡಿರುವ ಮಂಧನಾ

ಇದೇ ಮೊದಲ ಬಾರಿಗೆ ತಮ್ಮ ಕ್ರಶ್ ಕುರಿತು ಮಾಹಿತಿ ಬಹಿರಂಗ ಪಡಿಸಿದ ಮಂಧನಾ

ಸಾಮಾಜಿಕ ಜಾಲತಾಣದಲ್ಲಿ ಆಸ್ಕ್ ಸ್ಮೃತಿ ಚಟುವಟಿಕೆ ಅಡಿ ಅಭಿಮಾನಿಯೊರ್ವ ಪ್ರಶ್ನೆ

ನಿಮ್ಮ ಕ್ರಶ್ ಕುರಿತು ಮಾಹಿತಿ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ

ಬಾಲ್ಯದಿಂದಲೂ ನನ್ನ ಕ್ರಶ್ ಬಾಲಿವುಡ್ ನಟ ಹೃತಿಕ್ ರೋಶನ್ ಎಂದ ಸ್ಮೃತಿ ಮಂಧನಾ

10ನೇ ವಯಸ್ಸಿನಿಂದ ಹೃತಿಕ್ ಮೇಲೆ ಎಲ್ಲಿಲ್ಲದ ಸೆಳೆತ ಎಂದ ಸ್ಮೃತಿ ಮಂಧನಾ

ಮುಂಬೈನಲ್ಲಿ ಹುಟ್ಟಿ ಬೆಳೆದ ಸ್ಮೃತಿ ಮಂಧನಾ 2013ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು

ಏಕದಿನದಲ್ಲಿ 4 ಸೆಂಚುರಿ ಸಿಡಿಸಿ ಅಬ್ಬರಿಸಿರುವ ಸ್ಮೃತಿ ಮಂಧನಾ

loader