ಪೈಸೆಗೂ ಪರದಾಡುತ್ತಿದ್ದ ರೋಹಿತ್‌ ಶರ್ಮ ಇಂದು ಕೋಟ್ಯಾಧಿಪತಿ

First Published 9, Oct 2020, 7:45 PM

ಐಪಿಎಲ್ 2020ರ ಮುಂಬೈ ಇಂಡಿಯನ್ಸ್ ತಂಡದ ಸೂಪರ್ ಸ್ಟಾರ್ ಆಟಗಾರ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾರ ಆಟ ಮಾತ್ರವಲ್ಲದೇ ವೈಯಕ್ತಿಕ ಜೀವನದವೂ ಸಾಕಷ್ಟು ಚರ್ಚೆಯಲ್ಲಿದೆ. ಇಂದು ಕೋಟ್ಯಾಧಿಪತಿಯಾಗಿರುವ ರೋಹಿತ್ ಒಂದು ಕಾಲದಲ್ಲಿ ಸಂಸಾರವನ್ನು ಹಳ ಕಷ್ಟದಿಂದ ನಡೆಸುತ್ತಿದ್ದರು. ಹಲವು ವರ್ಷಗಳ ಹಿಂದೆ ತಂದೆಗೆ ಕೆಲಸವಿಲ್ಲದ ಸಮಯದಲ್ಲಿ, ಅವರ ಕುಟುಂಬವು ತುಂಬಾ ಕಠಿಣ ಜೀವನವನ್ನು ಅನುಭವಿಸಿತು. ಅಲ್ಲಿದೆ ಅವರ ಪಾಸ್ಟ್ ಜೀವನದ ಥ್ರೋ ಬ್ಯಾಕ್.

ರೋಹಿತ್ ಶರ್ಮಾರ ಜೀವನವು ಸಾಕಷ್ಟು ಅನಿರೀಕ್ಷಿತಗಳಿಂದ ಕೂಡಿದೆ. ಅವರ ಆರಂಭಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.

ಒಂದು ಕಾಲದಲ್ಲಿ ಪೈಸೆ ಪೈಸೆಗೂ ಪರದಾಡುತ್ತಿದ್ದ ಈತ ಇಂದು ಭಾರತೀಯ ಕ್ರಿಕೆಟ್ ತಂಡದ ಶ್ರೀಮಂತ ಆಟಗಾರ ಹಾಗೂ ಗಳಿಕೆ ಕೂಡ ಕೋಟಿಯಲ್ಲಿದೆ.

ರೋಹಿತ್ ತಂದೆ ಗುರುನಾಥ್ ಶರ್ಮಾ ಸಾರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡಾಗ ಕುಟುಂಬ ಅರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು.

ಇದರ ನಂತರ, ಹಿರಿಯ ಮಗ ರೋಹಿತ್ ಶರ್ಮಾ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ಆ ಸಮಯದಲ್ಲಿ ಕ್ರಿಕೆಟ್‌ನಲ್ಲಿ ಇನ್ನೂ ಗುರುತಿಸಿಕೊಂಡಿರಲಿಲ್ಲ.

ರೋಹಿತ್ ನಂತರ ಸ್ಥಳೀಯ ಪಂದ್ಯಾವಳಿಗಳನ್ನು ಆಡುವ ಮೂಲಕ ಹಣ ಗಳಿಸುತ್ತಿದ್ದರು.

ಸಾಕಷ್ಟು ಪ್ರಯತ್ನದ ನಂತರ ಮುಂಬೈ ಪರ ರಣಜಿ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು. ಜೂನ್ 2007 ರಲ್ಲಿ, ರೋಹಿತ್‌ರ ಅಂತಾರಾಷ್ಟ್ರೀಯ ಡೆಬ್ಯೂ ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವಾಗಿತ್ತು.

ನಂತರ ಸೆಪ್ಟೆಂಬರ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದರು ಆದರೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಎರಡನೇ ಪಂದ್ಯದಲ್ಲಿ ರೋಹಿತ್ ತಮ್ಮ ಮೊದಲ ಇ 20 ಟಿ 20 ಯಲ್ಲಿ  ಹಾಫ್‌ ಸೆಂಚುರಿ ಬಾರಿಸಿದರು.

ಇಂದು ರೋಹಿತ್ ಶರ್ಮಾ ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಗಳಿಕೆ ಕೋಟಿಗೆ ತಲುಪಿದೆ.  ಅವರು ಐಷರಾಮಿ ಮನೆ ಮತ್ತು ಕಾರುಗಳ ಮಾಲೀಕರಾಗಿದ್ದಾರೆ. ಅವರ ಕಾರುಗಳ ಸಂಗ್ರಹದಲ್ಲಿ 1.40 ಮಿಲಿಯನ್ ಬಿಎಂಡಬ್ಲ್ಯು ಎಂ 5  ಸಹ ಒಳಗೊಂಡಿದೆ. ಸ್ಕೋಡಾ ಲಾರಾ ಮತ್ತು ಆಡಿ 6  ಓನರ್‌ ರೋಹಿತ್‌ ಶರ್ಮ.

ರೋಹಿತ್ ಕೆಲವು ವರ್ಷಗಳ ಹಿಂದೆ ಮುಂಬೈನ ವರ್ಲಿಯಲ್ಲಿ 30 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ್ದು, 5700 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ನಾಲ್ಕು ಬೆಡ್‌ರೂಮ್ ಫ್ಲಾಟ್ 29ನೇ ಮಹಡಿಯಲ್ಲಿದೆ.

ರೋಹಿತ್ ಶರ್ಮಾರ ರಾಯಲ್ ಓಕ್ ಆಫ್‌ಶೋರ್ ಮಸಾಟೊ ವಾಚ್ ಬೆಲೆ ಸುಮಾರು 25 ಲಕ್ಷ ರೂ.

ಯುವರಾಜ್ ಸಿಂಗ್‌ ಅವರ ರಾಖಿ ಸಹೋದರಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾಗಿದ್ದಾರೆ ರೋಹಿತ್‌. ರಿತಿಕಾ ರೋಹಿತ್‌ರ ಮ್ಯಾನೇಜರ್‌ ಆಗಿದ್ದರು.

ರೋಹಿತ್‌ ಸೆಂಚುರಿ ಹೊಡೆದಾಗ ಪ್ರೇಕ್ಷಕರ ಮಧ್ಯದಲ್ಲಿದ್ದ ರಿತಿಕಾ ಅಳಲು ಪ್ರಾರಂಭಿಸಿದ ಈ ಫೋಟೋ ಸಖತ್‌ ವೈರಲ್‌ ಆಗಿತ್ತು.

ಈಗ ಒಬ್ಬ ಮಗಳ ತಂದೆ ಆಗಿರುವ ರೋಹಿತ್‌ ಸೋಷಿಯಲ್ ಮೀಡಿಯಾದಲ್ಲಿ ಸಹ ಬಹಳ ಸಕ್ರಿಯರಾಗಿದ್ದಾರೆ.

loader