ಸುಶ್ಮಿತಾ ಸೇನ್‌ - ಆಕ್ರಮ್‌, ಇಶಾ- ಜಹೀರ್‌ : ಬಾಲಿವುಡ್‌ ಕ್ರಿಕೆಟರ್ಸ್‌ ಲವ್‌ಸ್ಟೋರಿ!

First Published 14, Nov 2020, 5:02 PM

ಬಾಲಿವುಡ್‌ ಹಾಗೂ ಕ್ರಿಕೆಟ್‌ ನಡುವಿನ ನಂಟು ಬಹಳ ಹಳೆಯದು. ಕ್ರಿಕೆಟರ್ಸ್‌ ಮತ್ತು ನಟಿಯರ ಸಾಕಷ್ಟು ಲವ್‌ಸ್ಟೋರಿಗಳು ಸುದ್ದು ಮಾಡಿವೆ. ಅದರಲ್ಲಿ ಕೆಲವು ಜೋಡಿಗಳು ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ. ಆದರೆ ಇನ್ನೂ ಕೆಲವು ಆಫೇರ್‌ಗಳು ಮುಂದುವರೆಯಲಿಲ್ಲ. ಇಲ್ಲಿವೆ ಕೆಲವು ಫೇಮಸ್‌ ಬಾಲಿವುಡ್‌ ಕ್ರಿಕೆಟರ್ಸ್‌ ಪ್ರೇಮ್ ‌ಕಹಾನಿಗಳು.

ಬಾಲಿವುಡ್‌ ಹಾಗೂ ಕ್ರಿಕೆಟಿನ ಸಂಬಂಧ ತುಂಬಾ ಹಳೆಯ ಕಾಲದಿಂದ ನೆಡೆದು ಬಂದಿದೆ. ಅದರಲ್ಲಿ ಕೆಲವು ಫೇಮಸ್‌ ಲವ್‌ಸ್ಟೋರಿಗಳು ಇಲ್ಲಿವೆ.

ಹಲವು ಜೋಡಿಗಳ ಮದುವೆಯಾದರೆ,ಇನ್ನೂ ಕೆಲವು ಕಪಲ್‌ಗಳ ಸಂಬಂಧ ಅಂತ್ಯವಾಗಿದೆ.

ಸುಶ್ಮಿತಾ ಸೇನ್‌ - ಆಕ್ರಮ್‌, ಇಶಾ- ಜಹೀರ್‌ ಖಾನ್ ಮುಂತಾದವರು ಬಾಲಿವುಡ್‌ ಕ್ರಿಕೆಟರ್ಸ್‌ ಲವ್‌ಸ್ಟೋರಿ ಪಟ್ಟಿಯಲ್ಲಿದ್ದಾರೆ.

ವಾಸಿಮ್ ಅಕ್ರಮ್ - ಸುಷ್ಮಿತಾ ಸೇನ್:

ಮತ್ತೊಂದು ಭಾರತ-ಪಾಕ್ ಜೋಡಿ ವಾಸಿಮ್ ಅಕ್ರಮ್ ಹಾಗೂ ಸುಷ್ಮಿತಾ ಸೇನ್. ಕೆಲವು ವರ್ಷಗಳ ಹಿಂದೆ, ಅಕ್ರಮ್ ಟೀಮ್‌ನಲ್ಲಿದ್ದ  ದಿನಗಳಲ್ಲಿ, ಅವರು ಬಾಲಿವುಡ್‌ನ ದಿವಾ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಸುಮಾರು ಐದು ತಿಂಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರು ಬೇರೆಯಾಗಲು ನಿರ್ಧರಿಸಿದರು. ಮೊದಲ ಪತ್ನಿ ಹುಮಾ ಕ್ಯಾನ್ಸರ್‌ಗೆ ಬಲಿಯಾದ ನಂತರ ಅಕ್ರಮ್ ಎರಡು ಬಾರಿ ಮದುವೆಯಾಗಿದ್ದಾರೆ.

ಜಹೀರ್ ಖಾನ್ - ಇಶಾ ಶರ್ವಾನಿ:

ಫಾಸ್ಟ್‌ ಬೌಲರ್‌ ಜಾಹೀರ್‌ ಕೆಲವು ಬಾಲಿವುಡ್ ನಟಿಗಳೊಂದಿಗೆ ಸಂಬಂಧ ಹೊಂದಿದ್ದರು.  ಬಾಲಿವುಡ್ ನಟಿ ಮತ್ತು ಶಾಸ್ತ್ರೀಯ ನರ್ತಕಿ ಇಶಾ ಶರ್ವಾನಿ ಜೊತೆ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಸುಮಾರು ಎಂಟು ವರ್ಷಗಳ ಕಾಲ ಡೇಟ್‌ ಮಾಡಿದ ಈ ಜೋಡಿ  ವಿಶೇಷ ಸಂದರ್ಭಗಳಲ್ಲಿ ಮತ್ತು ಫಂಕ್ಷನ್‌ಗಳಲ್ಲಿ ಒಟ್ಟಿಗೆ ಕಾಣುತ್ತಿದ್ದರು. ಮದುವೆಯಾಗಲು ರೆಡಿಯಾಗಿದ್ದ ಇವರು ಸಡನ್‌ ಆಗಿ  ಬೇರೆಯಾದರು. ಜಹೀರ್ ಅಂತಿಮವಾಗಿ 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆಯನ್ನು ವಿವಾಹವಾದರು.

ಇಮ್ರಾನ್ ಖಾನ್ ಮತ್ತು ಜೀನಾತ್ ಅಮನ್ : ಪಾಕಿಸ್ತಾನದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್   ಹಾಗೂ ಬಾಲಿವುಡ್‌ನ ಹಾಟ್‌ ನಟಿ ಜೀನತ್ ಅಮಾನ್‌ರ ಆಫೇರ್‌ ಸುದ್ದಿಯಾಗಿತ್ತು. ಇಮ್ರಾನ್ ಅವರ ಪಾಕಿಸ್ತಾನದ ವಧು ಆಗಲು ಜೀನತ್ ಬಾಲಿವುಡ್ ಬಿಡುತ್ತಾರೆ ಎಂದುಸದ್ದಾಗಿತ್ತು.  ಆದರೆ ನಂತರ ಅವರಿಬ್ಬರ ನಡುವೆ ಬ್ರೇಕಪ್‌ ಆಯಿತು. ಜೀನತ್ ಮಹ್ಜಾರ್ ಖಾನ್ ಅವರನ್ನು ವಿವಾಹವಾದರು. ಇಮ್ರಾನ್ ಕೂಡ ಒಂದರ ನಂತರ  ಒಂದರಂತೆ ಮೂರು ಮದುವೆಯಾದರು.

ಸರ್ ಗಾರ್ಫೀಲ್ಡ್ ಸೋಬರ್ಸ್ - ಅಂಜು ಮಹೇಂದ್ರು:

1966-67ರಲ್ಲಿ, ವೆಸ್ಟ್ ಇಂಡೀಸ್ ಭಾರತದ ಪ್ರವಾಸದಲ್ಲಿದಾಗ, ಸರ್ ಗಾರ್ಫೀಲ್ಡ್ ಸೋಬರ್ಸ್ ಅಂಜು ಮಹೇಂದ್ರರ ಪ್ರೀತಿಯಲ್ಲಿ ಬಿದ್ದರು. ಕ್ರಿಕೆಟ್ ಪ್ರೇಮಿಯಾಗಿದ್ದ ಅಂಜು,  80 ಮತ್ತು 90 ರ ವಿಐಪಿ ಕ್ರಿಕೆಟ್ ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.  ಈ ಕಪಲ್‌ ನಂತರ ಬೇರೆಯಾದರು.

ರವಿಶಾಸ್ತ್ರಿ - ಅಮೃತಾ ಸಿಂಗ್:

ಪ್ರಸ್ತುತ ಭಾರತದ ಕೋಚ್‌ ರವಿಶಾಸ್ತ್ರಿ  ಬಾಲಿವುಡ್‌ನೊಂದಿಗೆ ಸಂಬಂಧಹೊಂದಿದ್ದರು.  ಅವರು 80ರ ದಶಕದ ಬಾಲಿವುಡ್‌ನ ಉದಯೋನ್ಮುಖ ತಾರೆ ಅಮೃತಾ ಸಿಂಗ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು.ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಅಮೃತಾ  12 ವರ್ಷ ಚಿಕ್ಕವರಾಗಿದ್ದ ಸೈಫ್ ಅಲಿ ಖಾನ್‌ರನ್ನು ಮದುವೆ ಆದರು.