2021-2025 ವರೆಗೆ ಐಪಿಎಲ್‌ನಲ್ಲಿ ಅತಿಹೆಚ್ಚು ಯಾರ್ಕರ್ ಎಸೆದ ಟಾಪ್ 5 ಬೌಲರ್‌ಗಳಿವರು!
ಐಪಿಎಲ್ 2025 ರಲ್ಲಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳು ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಳೆದ 5 ಸೀಸನ್‌ಗಳಲ್ಲಿ ಅತಿ ಹೆಚ್ಚು ಯಾರ್ಕರ್‌ಗಳನ್ನು ಎಸೆದ 5 ಬೌಲರ್‌ಗಳ ಬಗ್ಗೆ ತಿಳಿದುಕೊಳ್ಳೋಣ.
17

Image Credit : ANI
IPL 2025 ಮುಕ್ತಾಯ
ಐಪಿಎಲ್‌ನ 18ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 17 ವರ್ಷಗಳ ಕಾಯುವಿಕೆಯ ನಂತರ ಆರ್‌ಸಿಬಿ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
27
Image Credit : ANI
ಈ ಆವೃತ್ತಿಯಲ್ಲಿ ಭರ್ಜರಿ ಯಾರ್ಕರ್ ಸುರಿಮಳೆ
ಐಪಿಎಲ್ 2025 ರಲ್ಲಿ ಬ್ಯಾಟ್ಸ್‌ಮನ್‌ಗಳು ಬೌಂಡರಿಗಳ ಸುರಿಮಳೆಗೈದರೆ, ಬೌಲರ್‌ಗಳು ಯಾರ್ಕರ್‌ಗಳ ಮೂಲಕ ಪ್ರತಿಭೆ ಮೆರೆದರು.
37
Image Credit : ANI
1. ಆವೇಶ್ ಖಾನ್
ಲಖನೌ ಸೂಪರ್ ಜೈಂಟ್ಸ್‌ನ ಆವೇಶ್ ಖಾನ್ 133 ಯಾರ್ಕರ್‌ಗಳನ್ನು ಎಸೆದು ಮೊದಲ ಸ್ಥಾನದಲ್ಲಿದ್ದಾರೆ
47
Image Credit : ANI
2. ಜಸ್ಪ್ರೀತ್ ಬುಮ್ರಾ
ಮುಂಬೈ ಇಂಡಿಯನ್ಸ್‌ನ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ 121 ಯಾರ್ಕರ್‌ಗಳನ್ನು ಎಸೆದು ಎರಡನೇ ಸ್ಥಾನದಲ್ಲಿದ್ದಾರೆ.
57
Image Credit : ANI
3. ಅರ್ಶದೀಪ್ ಸಿಂಗ್
ಪಂಜಾಬ್ ಕಿಂಗ್ಸ್‌ನ ಎಡಗೈ ವೇಗಿ ಅರ್ಶದೀಪ್ ಸಿಂಗ್ 106 ಯಾರ್ಕರ್‌ಗಳನ್ನು ಎಸೆದು ಮೂರನೇ ಸ್ಥಾನದಲ್ಲಿದ್ದಾರೆ.
67
Image Credit : ANI
4. ಟಿ ನಟರಾಜನ್
ತಮಿಳುನಾಡು ಮೂಲದ ಎಡಗೈ ವೇಗಿ ಟಿ. ನಟರಾಜನ್ 93 ಯಾರ್ಕರ್‌ಗಳನ್ನು ಎಸೆದಿದ್ದಾರೆ.
77
Image Credit : ANI
5. ಭುವನೇಶ್ವರ್ ಕುಮಾರ್
ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 86 ಯಾರ್ಕರ್‌ಗಳನ್ನು ಎಸೆದಿದ್ದಾರೆ.
Latest Videos