ಟೀಂ ಇಂಡಿಯಾ ಕ್ರಿಕೆಟಿಗರ ಹೃದಯ ಕದ್ದ ಹಾಲಿವುಡ್‌ ತಾರೆಯರಿವರು..!

First Published 22, Nov 2020, 12:00 PM

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸೆಲಿಬ್ರಿಟಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಮಹಿಳಾ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ.
ಆದರೆ ಟೀಂ ಇಂಡಿಯಾ ಆಟಗಾರರು ಕೆಲವು ಬಾಲಿವುಡ್ ಹಾಗೂ ಹಾಲಿವುಡ್ ನಟಿಯರಿಗೆ ಫಿದಾ ಆಗಿದ್ದೂ ಇದೆ. ಅಂತಹ ಟೀಂ ಇಂಡಿಯಾ ಈ 5 ಆಟಗಾರರು ಬಾಲಿವುಡ್ ನಟಿಯರು ತಮ್ಮ ಕ್ರಶ್‌ಗಳೆಂದು ಒಪ್ಪಿಕೊಂಡಿದ್ದಾರೆ. ರೋಹಿತ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಅವರ ಕ್ರಶ್‌ಗಳ್ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

1. ಕೆ.ಎಲ್. ರಾಹುಲ್- ಸ್ಕರ್ಲೆಟ್‌ ಜಾನ್ಸನ್

1. ಕೆ.ಎಲ್. ರಾಹುಲ್- ಸ್ಕರ್ಲೆಟ್‌ ಜಾನ್ಸನ್

ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ತಾವು ಸ್ಕರ್ಲೆಟ್‌ ಜಾನ್ಸನ್ ಅಭಿಮಾನಿಯೆಂದು ಒಪ್ಪಿಕೊಂಡಿದ್ದಾರೆ.

ಬ್ಲಾಕ್‌ವಿಡೋ ಖ್ಯಾತಿಯ ನಟಿ ಸ್ಕರ್ಲೆಟ್‌ ಜಾನ್ಸನ್ ಅಭಿಮಾನಿಯೆಂದು ಬಿಸಿಸಿಐ ಟಿವಿ ನಡೆಸಿದ ಸಂದರ್ಶನವೊಂದರಲ್ಲಿ ರಾಹುಲ್ ಈ ವಿಚಾರ ಹೊರಗೆಡವಿದ್ದರು.

2. ರೋಹಿತ್ ಶರ್ಮಾ- ಮೆಗಾನ್  ಫಾಕ್ಸ್ & ಬ್ಲಾಕ್‌ ಲೈವ್ಲಿ

ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ಹಾಲಿವುಡ್‌ನ ಇಬ್ಬರು ನಟಿಯರ ಮೇಲೆ ಕ್ರಶ್‌ ಆಗಿದ್ದಾಗಿ ಒಪ್ಪಿಕೊಂಡಿದ್ದಾರೆ.

ರೋಹಿತ್ ತಾವು ಬಾಲಿವುಡ್ ನಟಿಯರಾದ ಮೆಗಾನ್  ಫಾಕ್ಸ್ & ಬ್ಲಾಕ್‌ ಲೈವ್ಲಿ  ಅವರಿಗೆ ಮನಸೋತಿದ್ದಾರೆ

3. ಸುರೇಶ್ ರೈನಾ-ಜೆಸ್ಸಿಕಾ ಆಲ್ಬಾ

3. ಸುರೇಶ್ ರೈನಾ-ಜೆಸ್ಸಿಕಾ ಆಲ್ಬಾ

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸುರೇಶ್ ರೈನಾ ತಮ್ಮ ಮನಗೆದ್ದ ಹಾಲಿವುಡ್‌ ನಟಿಯ ಹೆಸರನ್ನು ಅನಾವರಣ ಮಾಡಿದ್ದಾರೆ.

ಸ್ಪೋರ್ಟ್ಸ್‌ಸ್ಟಾರ್ ಸಂದರ್ಶನದಲ್ಲಿ ಅಮೆರಿಕದ ಹಾಲಿವುಡ್ ತಾರೆ ಜೆಸ್ಸಿಕಾ ಆಲ್ಬಾ ಅವರು ತಮ್ಮ ಸೀಕ್ರೇಟ್‌ ಕ್ರಶ್ ಎಂದು ರೈನಾ ಒಪ್ಪಿಕೊಂಡಿದ್ದಾರೆ.

4. ವಿರಾಟ್ ಕೊಹ್ಲಿ-ಪೆನೆಲೊಪಿ ಕ್ರಜ್‌

4. ವಿರಾಟ್ ಕೊಹ್ಲಿ-ಪೆನೆಲೊಪಿ ಕ್ರಜ್‌

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಜರ್ನಲಿಸ್ಟ್ ಬಾನಿ ನಡೆಸಿದ ರ‍್ಯಾಪಿಡ್‌ ಫೈರ್ ಪ್ರಶ್ನೆ ವೇಳೆ ತಮ್ಮ ಹಾಲಿವುಡ್ ಕ್ರಶ್ ಯಾರೆಂದು ಬಾಯಿಬಿಟ್ಟಿದ್ದಾರೆ

ಸ್ಪ್ಯಾನಿಷ್ ನಟಿಯಾದ ಪೆನೆಲೊಪಿ ಕ್ರಜ್‌ ಅವರು ತಮ್ಮ ಬಹುದೊಡ್ಡ ಹಾಲಿವುಡ್ ಕ್ರಶ್‌ ಎಂದು ರನ್‌ ಮಷೀನ್ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

5. ಶ್ರೇಯಸ್‌ ಅಯ್ಯರ್- ಸ್ಕರ್ಲೆಟ್‌ ಜಾನ್ಸನ್

5. ಶ್ರೇಯಸ್‌ ಅಯ್ಯರ್- ಸ್ಕರ್ಲೆಟ್‌ ಜಾನ್ಸನ್

ಕೆ.ಎಲ್ ರಾಹುಲ್ ಜತೆಗೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹೃದಯ ಕದಿಯುವಲ್ಲಿ ಸ್ಕರ್ಲೆಟ್‌ ಜಾನ್ಸನ್ ಯಶಸ್ವಿಯಾಗಿದ್ದಾರೆ.

ತಮ್ಮ ಮನೋಜ್ಞ ಅಭಿನಯದ ಮೂಲಕ ಟೀಂ ಇಂಡಿಯಾ ಆಟಗಾರರ ಹಾರ್ಟ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.