ಡೆಲಿವರಿಗೂ ಮುನ್ನ ಎಲ್ಲ ಬಯಕೆಗಳನ್ನೂ ತೀರಿಸಿಕೊಂಡಿದ್ದ ಅನುಷ್ಕಾ!
First Published Jan 11, 2021, 6:25 PM IST
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಈ ವಿಷಯವನ್ನು ಕೋಹ್ಲಿ ಟ್ವೀಟ್ ಮಾಡುವ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಅನುಷ್ಕಾ ಪ್ರೆಗ್ನೆಂಸಿಯ ಕೊನೆಯ ದಿನಗಳನ್ನು ಸ್ಪೇಷಲ್ ಸಿಂಧಿ ಊಟಕ್ಕಾಗಿ ಡಿಮ್ಯಾಂಡ್ ಮಾಡಿದ್ದರು. ಅದಕ್ಕಾಗಿ ಅನುಷ್ಕಾರ ಫ್ರೆಂಡ್ ಅವರಿಗಾಗಿ ಸಿಂಧಿ ಬ್ರಂಚ್ ಮಾಡಿದರು. ಈ ಫೊಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು ನಟಿ. ಅನುಷ್ಕಾರ ಈ ಫೊಸ್ಟ್ ಸಖತ್ ವೈರಲ್ ಆಗಿತ್ತು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?