T20 World Cup 2024: ಆಫ್ಘಾನ್‌ಗೆ ಶರಣಾದ ಆಸ್ಟ್ರೇಲಿಯಾ; ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ...!
ಕಿಂಗ್ಸ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಟೂರ್ನಿಯಲ್ಲಿಂದು ಅಚ್ಚರಿಯ ಫಲಿತಾಂಶ ಎದುರಾಗಿದ್ದು, ಬಲಾಢ್ಯ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಬಾರಿಗೆ ಸೋಲುಣಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಈ ಮೂಲಕ 'ಎ' ಗುಂಪಿನಿಂದ ಸೆಮೀಸ್ ಪ್ರವೇಶಿಸುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಲೆಕ್ಕಾಚಾರ ತಲೆ ಕೆಳಗಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
Latest Videos
