ವಿಂಡೀಸ್‌ ಸ್ಪಿನ್ನರ್‌ ‌‌ಸುನಿಲ್ ನರೈನ್‌‌ಗೆ ಮೊದಲ ಮಗು ಸಂಭ್ರಮ!

First Published Feb 2, 2021, 5:45 PM IST

ವಿಂಡೀಸ್‌ನ ಫೇಮಸ್‌ ಸ್ಪಿನ್ನರ್‌ ಸುನಿಲ್ ನರೀನ್. ಅನಿರೀಕ್ಷಿತ ಸ್ಪಿನ್‌ಗಾಗಿ ಇವರನ್ನು ಮಿಸ್ಟ್ರಿ ಸ್ಪಿನ್ನರ್ ಎಂದು ಕರೆಯಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ ನರೈನ್‌. 2013 ರಲ್ಲಿ ನಂದಿತಾ ಕುಮಾರ್ ಅವರನ್ನು ಮದುವೆಯಾಗಿರುವ ನರೈನ್‌ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.