MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ತೆಂಡೂಲ್ಕರ್ 100 ಶತಕದ ಸೀಕ್ರೆಟ್, ಪಂದ್ಯಕ್ಕೂ ಮುನ್ನ ತಪ್ಪದೇ ಮಾಡ್ತಿದ್ದ ಒಂದು ಕೆಲಸ ಬಿಚ್ಚಿಟ್ಟ ಸಚಿನ್

ತೆಂಡೂಲ್ಕರ್ 100 ಶತಕದ ಸೀಕ್ರೆಟ್, ಪಂದ್ಯಕ್ಕೂ ಮುನ್ನ ತಪ್ಪದೇ ಮಾಡ್ತಿದ್ದ ಒಂದು ಕೆಲಸ ಬಿಚ್ಚಿಟ್ಟ ಸಚಿನ್

ಕ್ರಿಕೆಟ್ ದೇವರಾಗಿ ಗುರುತಿಸಿಕೊಂಡಿರುವ,ನೂರು ಶತಕ ಸಿಡಿಸಿ ಇತಿಹಾಸ ನಿರ್ಮಿಸಿರುವ ಸಚಿನ್ ಯಶಸ್ಸಿನ ಹಿಂದಿನ ಸೀಕ್ರೆಟ್ ಬಹಿರಂಗವಾಗಿದೆ. ಸಚಿನ್ ತೆಂಡೂಲ್ಕರ್ ಪ್ರತಿ ದಿನ ಮಾಡುತ್ತಿದ್ದ ಒಂದು ಕೆಲಸ ಯಶ್ಸಿನಲ್ಲಿ ಮಹತ್ವದ ಕೊಡುಗೆ ನೀಡಿದೆ.

2 Min read
Author : Chethan Kumar
Published : Jul 17 2026, 02:46 PM IST
Share this Photo Gallery
  • FB
  • TW
  • Linkdin
  • Whatsapp
16
ಸಚಿನ್ ಯಶಸ್ಸಿನ ಹಿಂದಿನ ಸೀಕ್ರೆಟ್
Image Credit : stockPhoto

ಸಚಿನ್ ಯಶಸ್ಸಿನ ಹಿಂದಿನ ಸೀಕ್ರೆಟ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ದಾಖಲೆ ಬರೆದ ಸಚಿನ್ ತೆಂಡೂಲ್ಕರ್ ತಮ್ಮ ಯಶಸ್ಸಿನ ಹಿಂದಿನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕರಿಯರ್‌ ಸುದೀರ್ಘ ಮಾತ್ರವಲ್ಲ ಅತ್ಯಂತ ಯಶಸ್ವಿ ಕರಿಯರ್. ಅಬ್ಬರದ ಬ್ಯಾಟಿಂಗ್, ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟ ಕ್ರಿಕೆಟರ್. ಸಚಿನ್ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ಸಚಿನ್ ಸೀಕ್ರೆಟ್ ಸ್ವತಃ ಸಚಿನ್ ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಚಿನ್ ಪ್ರತಿ ದಿನ ಮಾಡುತ್ತಿದ್ದ ಆ ಒಂದು ಕೆಲಸ
Image Credit : sachin tendulkar

ಸಚಿನ್ ಪ್ರತಿ ದಿನ ಮಾಡುತ್ತಿದ್ದ ಆ ಒಂದು ಕೆಲಸ

ಸಚಿನ್ ತಮ್ಮ ಕ್ರಿಕೆಟ್ ದಿನ ಹಾಗೂ ನಿವೃತ್ತಿಯಲ್ಲೂ ಆ ಒಂದು ಕೆಲಸವನ್ನು ಬಿಟ್ಟಿಲ್ಲ. ಇದೇ ಸಚಿನ್ ನಿವೃತ್ತಿ ಬಳಿಕವೂ ಅದೇ ಯಶಸ್ಸಿನಲ್ಲಿದ್ದಾರೆ. ಹೌದು, ಸಚಿನ್ ಪ್ರತಿ ದಿನ ಬೆಳಗ್ಗೆ ಎದ್ದು ತಮ್ಮ ಚಹಾವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ವಿಶೇಷವಾಗಿ ಸಚಿನ್ ಗ್ರೀನ್ ಟಿ ಕುಡಿದು ತಮ್ಮ ದಿನಚರಿ ಆರಂಭಿಸುತ್ತಾರೆ ಎಂದಿದ್ದಾರೆ.

Related Articles

Related image1
ಪಾದಾರ್ಪಣಾ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ವೈಭವ್, ಇಬ್ಬರ ಸ್ಕೋರ್ ಆಲ್‌ಮೋಸ್ಟ್ ಸೇಮ್
Related image2
Sachin Tendulkar: 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌
36
ಉತ್ಸಾಹ, ಚೈತನ್ಯದ ಹಿಂದಿನ ಸೀಕ್ರೆಟ್
Image Credit : stockPhoto

ಉತ್ಸಾಹ, ಚೈತನ್ಯದ ಹಿಂದಿನ ಸೀಕ್ರೆಟ್

ಈ ಕುರಿತು ವಿಡಿಯೋ ಮೂಲಕ ಸಚಿನ್ ವಿವರಿಸಿದ್ದಾರೆ. ಗ್ರೀನ್ ತಯಾರಿಸುತ್ತಾ ಸಚಿನ್ ತಮ್ಮ ದೈನಂದಿನ ದಿನಚರಿ ವಿವರಿಸಿದ್ದಾರೆ. ಬೆಳಗ್ಗೆ ಗ್ರೀನ್ ಕುಡಿಯುವುದರಿಂದ ತನಗೆ ಚೈತನ್ಯ ಸಿಗುತ್ತೆ. ಶಾಂತಿಯುತವಾಗಿ ಏಕಾಗ್ರತೆ ಮೂಲಕ ಗಮನಕೇಂದ್ರಿಕರಿಸಲು ಸಾಧ್ಯವಾಗುತ್ತೆ ಎಂದಿದ್ದಾರೆ. ಜೊತೆಗೆ ನನ್ನ ಟೀ ಗಾಗಿ ಇತರರ ಅವಲಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ.

46
ರೂಂನಲ್ಲಿ ಟೀ ಮಾಡಿ ಕುಡಿಯುತ್ತಿದ್ದೆ
Image Credit : sachin tendulkar

ರೂಂನಲ್ಲಿ ಟೀ ಮಾಡಿ ಕುಡಿಯುತ್ತಿದ್ದೆ

ಗ್ರೀನ್ ಟೀ ಬ್ಯಾಗ್ ಬಿಸಿಯಾದ ನೀರಿನಲ್ಲ ಅದ್ದುತ್ತಾ, ನನ್ನ ಕ್ರಿಕೆಟ್ ದಿನಗಳಲ್ಲಿ ನಾನು ಬೆಳಗ್ಗೆ ಎದ್ದು ನನ್ನ ರೂಂನಲ್ಲೇ ಟೀ ಮಾಡಿಕೊಳ್ಳುತ್ತಿದ್ದೆ. ರೂಂ ಬಳಿ ಬಂದು ಸಿಬ್ಬಂದಿಗಳು ಸರ್ ಟೀ ಎಂದಾಗ ಬೇಡ ಎನ್ನುತ್ತಿದ್ದೆ. ಕಾರಣ ನಾನು ಸ್ವತಃ ಟೀ ಮಾಡಿಕೊಂಡು ಕುಡಿದಿರುತ್ತಿದ್ದೆ. ಅಭ್ಯಾಸ ಹಾಗೂ ಪಂದ್ಯಕ್ಕಾಗಿ ಮೈದಾನಕ್ಕಿಳಿಯುವ ಮೊದಲೇ ನಾನು ಸಂಪೂರ್ಣ ರೆಡಿಯಾಗಿರುತ್ತಿದ್ದೆ.

56
ನನ್ನ ರೂಂಗೆ ಯಾರಿಗೂ ಎಂಟ್ರಿ ಇಲ್ಲ
Image Credit : Getty

ನನ್ನ ರೂಂಗೆ ಯಾರಿಗೂ ಎಂಟ್ರಿ ಇಲ್ಲ

ಸಚಿನ್ ತೆಂಡೂಲ್ಕರ್ ಟೀ ಮಾಡುತ್ತಾ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪಂದ್ಯಕ್ಕಿಂತ ಮೊದಲು ನನ್ನ ರೂಂಗೆ ಯಾರಿಗೂ ಎಂಟ್ರಿ ಇರಲಿಲ್ಲ. ನಾನೇ ಸ್ವತಃ ಟೀ ಮಾಡಿ ಕುಡಿದು ಅಭ್ಯಾಸ ಆರಂಭಿಸುತ್ತಿದ್ದೆ ಎಂದಿದ್ದಾರೆ. ಸಚಿನ್ ವಿಡಿಯೋಗೆ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ.

66
ಭರ್ಜರಿ ಕಮೆಂಟ್ಸ್
Image Credit : x/icc

ಭರ್ಜರಿ ಕಮೆಂಟ್ಸ್

ಸಚಿನ್ ಸರ್ ನಿಮ್ಮ ಮೊದಲ ಬೂಸ್ಟ್ ಜಾಹೀರಾತು ನೋಡಿ ಬೂಸ್ಟ್ ಕುಡಿಯಲು ಆರಂಭಿಸಿದೆ. ಇದೀಗ ನಿಮ್ಮ ಟೀ ಜಾಹೀರಾತು ನೋಡಿ ಗ್ರೀನ್ ಟೀ ಕುಡಿಯಲು ಆರಂಭಿಸುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಸಚಿನ್ ರೀತಿ ಬ್ಯಾಟಿಂಗ್ ಮಾಡಲು, ಬೌಂಡರಿ ಸಿಕ್ಸರ್ ಬಾರಿಸಲು ನೀವು ಗ್ರೀನ್ ಟೀ ಕುಡಿಯಿರಿ ಎಂದು ಕಮೆಂಟ್ ಮಾಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸಚಿನ್ ತೆಂಡೂಲ್ಕರ್
ಕ್ರಿಕೆಟ್
ಟೀಮ್ ಇಂಡಿಯಾ
ಜೀವನಶೈಲಿ

Latest Videos
Recommended Stories
Recommended image1
ಇಂಗ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಸ್ಟಾರ್ ಆಲ್ರೌಂಡರ್ 3ನೇ ಏಕದಿನ ಪಂದ್ಯದಿಂದ ಔಟ್?
Recommended image2
ಹಣ ಅಧಿಕಾರ ಅಲ್ಲ, ಹೃದಯ ಮುಖ್ಯ, ಬರ್ತ್‌ಡೇ ದಿನ ಸಂದೇಶ ರವಾನಿಸಿದ ಆರ್‌ಸಿಬಿ ಮಾಲಕಿ ಅನನ್ಯಾ
Recommended image3
ಕೊಹ್ಲಿ ಗಂಭೀರ್ ಮಾತನಾಡುತ್ತಿಲ್ಲವೇ? ಸ್ಪಷ್ಟನೆ ವೇಳೆ ಬ್ಯಾಟಿಂಗ್ ಕೋಚ್ ಸಿತಾಂಶು "10 ಬಾರಿ" ಎಂದಿದ್ದೇಕೆ?
Related Stories
Recommended image1
ಪಾದಾರ್ಪಣಾ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ವೈಭವ್, ಇಬ್ಬರ ಸ್ಕೋರ್ ಆಲ್‌ಮೋಸ್ಟ್ ಸೇಮ್
Recommended image2
Sachin Tendulkar: 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved