IPL ಹರಾಜಿನಿಂದ ಹೊರಗಿಟ್ಟ ಬೆನ್ನಲ್ಲೇ 5 ವಿಕೆಟ್ ಕಬಳಿಸಿ ಫ್ರಾಂಚೈಸಿ ಗಮನಸೆಳೆದ ಶ್ರೀಶಾಂತ್!

First Published Feb 22, 2021, 7:38 PM IST

IPL ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ ಫ್ರಾಂಚೈಸಿಗಳು ಇದೀಗ ಪ್ಲೇಯಿಂಗ್ ಇಲವೆನ್ ಕುರಿತು ಲೆಕ್ಕಾಚಾರ ಹಾಕುತ್ತಿದೆ. ಆದರೆ ಇದೇ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದ ಕೇರಳ ವೇಗಿ ಶ್ರೀಶಾಂತ್‌ ನಿರಾಸೆ ಅನುಭವಿಸಿದ್ದರು. ಹರಾಜಿನಿಂದಲೇ ಶ್ರೀ ಹೆಸರನ್ನು ಹೊರಗಿಡಲಾಗಿತ್ತು. ಆದರೆ ಛಲ ಬಿಡದೆ ಶ್ರೀಶಾಂತ್ ಇದೀಗ ಫ್ರಾಂಚೈಸಿಯನ್ನು ತನ್ನತ್ತ ತಿರುಗುವಂತೆ ಮಾಡಿದ್ದಾರೆ.