ದುಬೈ ಬೀಚ್‌ನಲ್ಲಿ ಫ್ಯಾಮಿಲಿ ಜೊತೆ ಮಸ್ತಿ ಮೂಡಲ್ಲಿ ರೋಹಿತ್ ಶರ್ಮ
IPL 2020 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ತಂಡಗಳು ದುಬೈನಲ್ಲಿ ಅಭ್ಯಾಸದಲ್ಲಿ ನಿರತವಾಗಿವೆ. ಕೆಲವು ಕ್ರಿಕೆಟಿಗರ ಕುಟುಂಬವೂ ಜೊತೆಯಲ್ಲಿವೆ. ಫ್ರೀ ಟೈಮ್‌ನಲ್ಲಿ ಫ್ಯಾಮಿಲಿ ಜೊತೆ ಕ್ರಿಕೆಟಿಗರು ಕಾಲ ಕಳೆಯುತ್ತಿರುವುದನ್ನು ಸಹ ಕಾಣಬಹುದು. ಇತ್ತೀಚೆಗೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ದುಬೈ ಬೀಚ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾರೆ. ಹಿಟ್ಮನ್, ಅವರ ಪತ್ನಿ ಮತ್ತು ಮಗಳು ಅದಾರಾ ಜೊತೆಯಿರುವ ಫೋಟೋ ಸಖತ್ ಲೈಕ್ಸ್ ಪಡೆದುಕೊಂಡಿದೆ.

2020ರ ಐಪಿಎಲ್ ಪ್ಟೆಂಬರ್ 19 ರಿಂದ ದುಬೈನಲ್ಲಿ ಪ್ರಾರಂಭವಾಗಲಿದೆ.

ಈ ಬಾರಿ ಆರಂಭಿಕ ಪಂದ್ಯ ಕಳೆದ ವರ್ಷದ ವಿಜೇತ ತಂಡ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.

4 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಕೂಡ ಈ ಬಾರಿ ಐಪಿಎಲ್ ಗೆಲ್ಲುವ ಉತ್ಸಾಹದಲ್ಲಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಇಡೀ ತಂಡ ಇದಕ್ಕಾಗಿ ಶ್ರಮಿಸುತ್ತಿದೆ.

ರೋಹಿತ್ ಶರ್ಮಾರ ಪ್ರಾಕ್ಟೀಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೂ ಫ್ಯಾನ್ಸ್‌ಗೆ ಇಷ್ಟವಾಗುತ್ತಿವೆ.

ಇತ್ತೀಚೆಗೆ ರೋಹಿತ್ ಶರ್ಮಾ ಫ್ರೀ ಟೈಮ್‌ನಲ್ಲಿ ಬೀಚ್‌ನಲ್ಲಿ ಮೋಜು ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪತ್ನಿ ರಿತಿಕಾ ಮತ್ತು ಮಗಳು ಅದಾರಾ ಜೊತೆ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ.

ವಾಸ್ತವವಾಗಿ, ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಕುಟುಂಬದ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬೀಚ್ ಮೋಡ್ ಎಂದು ಕ್ಯಾಪ್ಷನ್ ನೀಡಿದೆ.

ರೋಹಿತ್ ಜೊತೆಗಿನ ಮಗಳ ಈ ಫೋಟೋಗೆ ಫ್ಯಾನ್ಸ್ ಸಖತ್ ಲೈಕ್ ಹಾಗೂ ಕಾಮೆಂಟ್ ಮಾಡುತ್ತಿದ್ದಾರೆ.

ಪಂದ್ಯಾವಳಿಯ ಮೊದಲು, ಮುಂಬೈ ಇಂಡಿಯನ್ಸ್ ತಂಡದ ನಾಯಕ ಪ್ರಾಕ್ಟೀಸ್ ಸೆಷನ್ ನಂತರ ಈ ರೀತಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

ರೋಹಿತ್ ಮೊದಲ ಪಂದ್ಯದಲ್ಲಿ ತಮ್ಮ ತಂಡವನ್ನು ಗೆಲ್ಲಲು ಬಯಸುತ್ತಾರೆ, ಆದ್ದರಿಂದ ಅವರು ಸಂಪೂರ್ಣವಾಗಿ ಸಮತೋಲನದಲ್ಲಿರಲು ಯತ್ನಿಸುತ್ತಾರೆ.

ರೋಹಿತ್ ಜೊತೆಗೆ ತಂಡದ ಉಳಿದ ಸದಸ್ಯರು ಸಹ ಬೀಚ್‌ನಲ್ಲಿ ಆನಂದಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್‌ನ ಧವಲ್ ಕುಲಕರ್ಣಿ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಕುಟುಂಬಗಳೊಂದಿಗೆ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

silence before the storm ಎಂದು ಕ್ಯಾಪ್ಷನ್ ನೀಡಿದ್ದಾರೆ ಪೋಟೋಗೆ.