MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗುತ್ತಿದೆ. ಇದರ ನಡುವೆ ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದೆ

1 Min read
Author : Chethan Kumar
Published : Apr 12 2026, 04:16 PM IST
Share this Photo Gallery
  • FB
  • TW
  • Linkdin
  • Whatsapp
15
ಕಂಬನಿ ಮಿಡಿದ ಆರ್‌ಸಿಬಿ
Image Credit : stockPhoto

ಕಂಬನಿ ಮಿಡಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಪಂದ್ಯಕ್ಕೆ ಸಜ್ಜಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರತಿಷ್ಠೆಯ ಹೋರಾಟಕ್ಕೆ ಸಜ್ಜಾಗುತ್ತಿರುವ ಆರ್‌ಸಿಬಿ ತಂಡ, ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಸಂತಾಪ ಸೂಚಿಸಿದೆ. ಮುಂಬೈನಲ್ಲಿರುವ ಆರ್‌ಸಿಬಿ ತಂಡ ದಿಗ್ಗಜ ಗಾಯಕಿ ಅಗಲಿಕೆಗೆ ಕಂಬನಿ ಮಿಡಿದಿದೆ.

25
ಆರ್‌ಸಿಬಿ ಎಕ್ಸ್ ಪೋಸ್ಟ್
Image Credit : rcb

ಆರ್‌ಸಿಬಿ ಎಕ್ಸ್ ಪೋಸ್ಟ್

ಕಲಾತೀತ ಧ್ವನಿ, ಸರಿದೂಗಿಸಲಾಗ ಪರಂಪರೆ, ಆಶಾ ಭೋಸ್ಲೆ ಸಂಗೀತ ಶಾಶ್ವತ, ಆಶಾ ಭೋಸ್ಲೆ ಜಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆರ್‌ಸಿಬಿ ಎಕ್ಸ್ ಪೋಸ್ಟ್ ಮಾಡಿದೆ. ಇತ್ತ ಆರ್‌ಸಿಬಿ ಅಭಿಮಾನಿಗಳು ಅಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Related Articles

Related image1
ಡಾ.ರಾಜ್ ಕುಮಾರ್ ಮೂವಿ ಸೇರಿ ಕನ್ನಡ ಸಿನಿಮಾಗಳಲ್ಲಿ ಹಾಡಿದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್
Related image2
ಆಶಾ ಪ್ರೇಮಿ ಜತೆ ಓಡಿ ಹೋಗಿದ್ದಕ್ಕೆ ವರ್ಷಗಳ ಕಾಲ ಸಿಟ್ಟಾಗಿದ್ದ ಲತಾ ಮಂಗೇಶ್ಕರ್, ಮುಖ ನೋಡದೆ ಒಟ್ಟಿಗೆ ಹಾಡಿದ ಸಹೋದರಿಯರು!
35
ವಾಂಖೆಡೆಯಲ್ಲಿ ಹೈವೋಲ್ಟೇಜ್ ಪಂದ್ಯ
Image Credit : Screengrab

ವಾಂಖೆಡೆಯಲ್ಲಿ ಹೈವೋಲ್ಟೇಜ್ ಪಂದ್ಯ

ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಂಡ ಆರ್‌ಸಿಬಿ ಇಂದು ಮುಂಬೈ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯಲಿದೆ. ರೋಚಕ ಪಂದ್ಯಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಸದ್ದಾಗಿದೆ. ಆಟಗಾರರು ಅಭ್ಯಾಸದ ನಡೆಸುತ್ತಿದ್ದರೆ, ಇತ್ತ ಆರ್‌ಸಿಬಿ ಟೀಂ, ಅಶಾ ಭೋಸ್ಲೆ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದೆ.

45
ಇಂದಿನ ಪಂದ್ಯದಲ್ಲಿ ಮೊದಲು ಗೌರವ ನಮನ
Image Credit : X

ಇಂದಿನ ಪಂದ್ಯದಲ್ಲಿ ಮೊದಲು ಗೌರವ ನಮನ

ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಉಭಯ ಆಟಗಾರರು ಅಶಾ ಭೋಸ್ಲೆಗೆ ಗೌರವ ನಮನ ಸಲ್ಲಿಸಲು ಸಾಧ್ಯತೆ ಇದೆ. ಪ್ರಮುಖವಾಗಿ ಮುಂಬೈ ಇಂಡಿಯನ್ಸ್ ಮುಂಬೈನಲ್ಲಿ ಪಂದ್ಯ ಆಡುತ್ತಿದೆ. ಮುಂಬೈನಲ್ಲಿ ಆಶಾ ಭೋಸ್ಲೆ ಪ್ರತಿಯೊಬ್ಬರ ಮನದಲ್ಲಿದ್ದಾರೆ. ಹೀಗಾಗಿ ಕಪ್ಪು ಕಟ್ಟಿ ಅಥವಾ ಪಂದ್ಯಕ್ಕೂ ಮೊದಲು ಗೌರವ ನಮನ ಸಲ್ಲಿಸುವ ಸಾಧ್ಯತೆ ಇದೆ.

55
ನಾಳೆ ಅಂತ್ಯಕ್ರಿಯೆ
Image Credit : Social Media

ನಾಳೆ ಅಂತ್ಯಕ್ರಿಯೆ

ಹಲವು ಅಂಗಾಂಗ ವೈಫಲ್ಯದಿಂದ ಕಳೆದ ಕೆಲ ತಿಂಗಳಿನಿಂದ ಆರೋಗ್ಯ ಸಮಸ್ಯೆ ಎದುರಿಸುದ್ದ ಆಶಾ ಭೋಸ್ಲೆ, ಎಪ್ರಿಲ್ 11 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ದಾಖಲಾಗಿದ್ದರು. ಐಸಿಯು ಘಟಕದಲ್ಲಿ ಆಶಾ ಭೋಸ್ಲೆಗೆ ಚಿಕಿತ್ಸೆ ನೀಡಲಾಗಿತ್ತುಯ. ಆಧರೆ ಚಿಕಿತ್ಸೆ ಫಲಕಾರಿಯಾಗದೇ ಅಶಾ ಭೋಸ್ಲೆ ಇಂದು ನಿಧನರಾಗಿದ್ದಾರೆ.ನಾಳೆ ಆಶಾ ಭೋಸ್ಲೆ ಅಂತ್ಯಕ್ರಿಯೆ ನಡೆಯಲಿದೆ.

ನಾಳೆ ಅಂತ್ಯಕ್ರಿಯೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಮನರಂಜನಾ ಸುದ್ದಿ
ಆರ್‌ಸಿಬಿ
ಕ್ರಿಕೆಟ್

Latest Videos
Recommended Stories
Recommended image1
IPL 2026: ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್; ಪಾಂಡ್ಯ ಪಡೆಯಲ್ಲಿ ಎರಡು ಬದಲಾವಣೆ?
Recommended image2
ಟ್ರಿಸ್ಟಿನ್ ಸ್ಟಬ್ಸ್‌ಗೆ ಗ್ಲೌಸ್ ಬದಲಿಸಲು ಅಂಪೈರ್ ಬಿಡಲಿಲ್ಲ ಯಾಕೆ? ಐಪಿಎಲ್ ನಿಯಮ ಏನು ಹೇಳುತ್ತೆ?
Recommended image3
ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ ವಯಸ್ಸು 15 ಅನ್ನೋ ಡೌಟ್ ಇದೆಯಾ? ಈ ವಿಡಿಯೋ ನೋಡಿ
Related Stories
Recommended image1
ಡಾ.ರಾಜ್ ಕುಮಾರ್ ಮೂವಿ ಸೇರಿ ಕನ್ನಡ ಸಿನಿಮಾಗಳಲ್ಲಿ ಹಾಡಿದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್
Recommended image2
ಆಶಾ ಪ್ರೇಮಿ ಜತೆ ಓಡಿ ಹೋಗಿದ್ದಕ್ಕೆ ವರ್ಷಗಳ ಕಾಲ ಸಿಟ್ಟಾಗಿದ್ದ ಲತಾ ಮಂಗೇಶ್ಕರ್, ಮುಖ ನೋಡದೆ ಒಟ್ಟಿಗೆ ಹಾಡಿದ ಸಹೋದರಿಯರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved