ರಚಿನ್ ರವೀಂದ್ರಗೆ ತಲೆಗೆ ಪೆಟ್ಟು: ಪಿಸಿಬಿ ವಿರುದ್ಧ ಆಕ್ರೋಶ!
ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಕಳಪೆ ಲೈಟಿಂಗ್‌ಗೆ ಪಿಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
15

ರಚಿನ್ ರವೀಂದ್ರ ಗಾಯ
ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ರಚಿನ್ ರವೀಂದ್ರ ತಲೆಗೆ ಚೆಂಡು ಬಡಿದು ಗಾಯಗೊಂಡ ಘಟನೆ.
25
ರಚಿನ್ ರವೀಂದ್ರ ಗಾಯ
ಪಾಕಿಸ್ತಾನ ಎದುರಿನ ಪಂದ್ಯದ ವೇಳೆಯಲ್ಲಿ ಕ್ಯಾಚ್ ಹಿಡಿಯಲು ಹೋದ ರಚಿನ್ ರವೀಂದ್ರಗೆ ಚೆಂಡು ತಲೆಗೆ ಬಡಿದು ಗಾಯ. ಕಳಪೆ ಲೈಟಿಂಗ್ ಕಾರಣ ಎನ್ನಲಾಗಿದೆ.
35
ರಚಿನ್‌ಗೆ ತಲೆಗೆ ಪೆಟ್ಟು
ಅಲ್ಲೇ ಕುಸಿದು ಕುಳಿತ ರಚಿನ್ ರವೀಂದ್ರಗೆ ತಕ್ಷಣ ಚಿಕಿತ್ಸೆ ನೀಡಲಾಯಿತು. ಕಳಪೆ ಲೈಟಿಂಗ್‌ಗೆ ಪಿಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ.
45
ಸಿಎಸ್‌ಕೆ ಆಟಗಾರ ರಚಿನ್
ಮೈದಾನದ ಕಳಪೆ ಲೈಟಿಂಗ್‌ನಿಂದ ರಚಿನ್‌ಗೆ ಗಾಯ. ಪಿಸಿಬಿ ವಿರುದ್ಧ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದಾರೆ. ಸದ್ಯದಲ್ಲೇ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡಾ ಆರಂಭವಾಗಲಿದೆ.
55
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದ್ದರೂ ಇನ್ನೂ ಸರಿಯಾದ ಸ್ಟೇಡಿಯಂ ಸಿದ್ದತೆ ನಡೆಸದಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19ರಿಂದ ಆರಂಭವಾಗಲಿದೆ.
Latest Videos