ಎಲ್ಲಾ ಮಾದರಿಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ ಪಾಕ್ ಮಾರಕ ವೇಗಿ..!

First Published 17, Oct 2020, 6:11 PM

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಕಂಡ ಮಾರಕ ವೇಗಿ ಉಮರ್ ಗುಲ್ ಶನಿವಾರ(ಅ.17) ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಉಮರ್ ಗುಲ್ ಪಾಲಿಗೆ ನ್ಯಾಷನಲ್ ಟಿ20 ಕಪ್‌ ಟೂರ್ನಿಯೇ ಕೊನೆಯ ಸ್ಫರ್ಧಾತ್ಮಕ ಟೂರ್ನಿಯಾಗಿರಲಿದೆ.
36 ವರ್ಷದ ಉಮರ್ ಗುಲ್ ಸದ್ಯ ನ್ಯಾಷನಲ್ ಕಪ್ ಟೂರ್ನಿಯಲ್ಲಿ ಬಲೂಚಿಸ್ತಾನ್ ತಂಡವನ್ನು ಪ್ರತಿನಿಧಿಸುತ್ತಿದ್ದು, ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ಗುಲ್ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಕಂಡ ಮಾರಕ ವೇಗಿಗಳ ಪೈಕಿ ಉಮರ್ ಗುಲ್ ಕೂಡಾ ಒಬ್ಬರಾಗಿದ್ದಾರೆ.

ಪೇಷಾವರ ಮೂಲದ ಉಮರ್ ಗುಲ್ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಪಾಕಿಸ್ತಾನ ತಂಡದ ಪರ 47 ಟೆಸ್ಟ್ ಪಂದ್ಯಗಳನ್ನಾಡಿ 34.06ರ  ಸರಾಸರಿಯಲ್ಲಿ 163 ವಿಕೆಟ್ ಕಬಳಿಸಿದ್ದರು.

ಇನ್ನು 130 ಏಕದಿನ ಹಾಗೂ 60 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 130 ಹಾಗೂ 85 ವಿಕೆಟ್ ಕಬಳಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವೊಂದರಲ್ಲಿ 5+ ವಿಕೆಟ್ ಪಡೆದ ಬೌಲರ್ ಬೌಲರ್ ಎನ್ನುವ ದಾಖಲೆ ಗುಲ್ ಹೆಸರಿನಲ್ಲಿದೆ.

ನಾನು ಯಾವಾಗಲೂ ಪ್ರೀತಿಯಿಂದ ಹಾಗೂ 100% ಬದ್ಧತೆಯಿಂದ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೆ.

ಕ್ರಿಕೆಟ್ ಅಂದ್ರೆ ನನಗೆ ಎಲ್ಲಿಲ್ಲದ ಪ್ರೀತಿ ಹಾಗೂ ಆಸಕ್ತಿ. ಆದರೂ ಎಲ್ಲ ಒಳ್ಳೆಯದ್ದಕ್ಕೂ ಒಂದು ಅಂತ್ಯವಿರಲೇ ಬೇಕು ಎಂದು ಗುಲ್ ಟ್ವೀಟ್ ಮಾಡಿದ್ದಾರೆ.

ಉಮರ್ ಗುಲ್ 2016ರಲ್ಲಿ ಕಡೆಯ ಪಾಕಿಸ್ತಾನ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

loader