ಆನ್ ಫೀಲ್ಡ್‌ನಲ್ಲೂ ಆಫ್ರಿದಿ ಅಬ್ಬರ, 5ನೇ ಮಗುವಿಗೆ ತಂದೆಯಾದ ಸಿಕ್ಸರ್ ಶೂ

First Published 15, Feb 2020, 9:06 PM

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ 5ನೇ ಬಾರಿ ತಂದೆಯಾಗಿದ್ದಾರೆ. 39ರ ಹರೆಯದ ಆಫ್ರಿದಿ ಪತ್ನಿ ನಾದಿಯಾ ಆಫ್ರಿದಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 5 ಹೆಣ್ಣು ಮಕ್ಕಳ ತಂದೆಯಾಗಿರುವ ಶಾಹಿದ್ ಆಫ್ರಿದಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮನೆಗೆ 5ನೇ ಹೆಣ್ಣು ಮಗು

ಶಾಹಿದಿ ಆಫ್ರಿದಿ ಮೊದಲ ಪುತ್ರಿಯ ಹೆಸರು ಅಖ್ಸಾ ಆಫ್ರಿದಿ

ಎರಡನೇ ಪುತ್ರಿ ಅನ್ಶಾ, 3ನೇ ಪುತ್ರಿ ಹೆಸರು ಅಜ್ವಾ ಆಫ್ರಿದಿ

ನಾಲ್ಕನೇ ಪುತ್ರಿಯ ಹೆಸರು ಅಸ್ಮರಾ ಆಫ್ರಿದಿ

ನಾಲ್ಕನೇ ಪುತ್ರಿಯ ಹೆಸರು ಅಸ್ಮರಾ ಆಫ್ರಿದಿ

ಮಹಿಳಾ ಕ್ರಿಕೆಟ್ ತಂಡ ಮಾಡುವ ಪ್ಲಾನ್ ಇದೆಯಾ ಎಂದ ನೆಟ್ಟಿಗರು

ಕ್ರಿಕೆಟ್‌ಗೆ  ವಿದಾಯ ಹೇಳಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಫ್ರಿದಿ

1996ರಲ್ಲಿ ಪಾಕಿಸ್ತಾನ ತಂಡಕ್ಕೆ ಪದಾರ್ಪಣೆ ಮಾಡಿದ ಶಾಹಿದ್ ಅಫ್ರಿದಿ

ಭರ್ಜರಿ ಸಿಕ್ಸರ್ ಮೂಲಕ ಬೂಮ್ ಬೂಮ್ ಆಫ್ರಿದಿ ಎಂದು ಹೆಸರುವಾಸಿ

398 ಏಕದಿನ ಪಂದ್ಯದಿಂದ 8064 ರನ್ ಹಾಗೂ 395 ವಿಕೆಟ್ ಕಬಳಿಸಿರುವ ಆಫ್ರಿದಿ

99 ಟಿ20 ಪಂದ್ಯದಿಂದ 1416 ರನ್ ಹಾಗೂ 98 ವಿಕೆಟ್ ಉರುಳಿಸಿದ್ದಾರೆ

27 ಟೆಸ್ಟ್ ಪಂದ್ಯದಿಂದ 1716 ರನ್ ಹಾಗೂ 48 ವಿಕೆಟ್ ಪಡೆದಿದ್ದಾರೆ

loader