ಹಿಂದೂ ಹುಡುಗಿಯನ್ನು ಮದುವೆಯಾಗಿ ಪ್ರೀತಿಗಾಗಿ ಧರ್ಮವನ್ನೇ ಮೀರಿದ ಕ್ರಿಕೆಟಿಗ!
First Published Dec 3, 2020, 5:16 PM IST
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಕೈಫ್ ಇತ್ತೀಚಿಗೆ ತಮ್ಮ 40ನೇ ಹುಟ್ಟುಹಬ್ಬವನ್ನುಆಚರಿಸಿಕೊಂಡರು. ಅಲಹಾಬಾದ್‌ನಲ್ಲಿ ಜನಿಸಿದ ಕೈಫ್ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಇದಕ್ಕಾಗಿ ಅವರು ಪ್ರಯಾಗರಾಜ್‌ನಿಂದ ಕಾನ್ಪುರಕ್ಕೆ ಶಿಫ್ಟ್ ಆಗಿದ್ದರು. ಕೈಫ್ ಅವರ ಲವ್ ಲೈಫ್ ಸಹ ಸಖತ್ ಇಂಟರೆಸ್ಟಿಂಗ್ ಆಗಿದೆ. ತಮ್ಮ ಸಂಬಂಧವನ್ನು ಸಾಕಷ್ಟು ರಹಸ್ಯವಾಗಿರಿಸಿಕೊಂಡು 4 ವರ್ಷಗಳ ಕಾಲ ಹಿಂದೂ ಹುಡುಗಿಯೊಂದಿಗೆ ಡೇಟಿಂಗ್ ಮಾಡಿದ ನಂತರ, ಧರ್ಮವನ್ನು ಲೆಕ್ಕಿಸದೇ ಪೂಜಾ ಯಾದವ್ ಅವರನ್ನು ವಿವಾಹವಾದರು. ಈಗ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?