ಮದುವೆಯ ನಂತರ ಪತ್ನಿಯ ಮೊದಲ ಬರ್ತ್‌ಡೇ: ಬುಮ್ರಾ ಸೆಲಬ್ರೆಟ್‌ ಮಾಡಿದ್ದು ಹೀಗೆ!

First Published May 7, 2021, 5:01 PM IST

ಟೀಮ್‌ ಇಂಡಿಯಾದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಮೇ 6ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮದುವೆಯ ನಂತರ ಅವರ ಮೊದಲ ಬರ್ತ್‌ಡೇ ಆಗಿದೆ ಇದು. ಐಪಿಎಲ್ ಕಾರಣ ಇಬ್ಬರೂ ಸ್ವಲ್ಪ ಸಮಯದವರೆಗೆ ಬೇರೆ ಬೇರೆ ನಗರಗಳಲ್ಲಿದ್ದರು. ಆದರೆ ಬುಮ್ರಾ ಹೆಂಡತಿಯ ಜನ್ಮದಿನದಂದು ಜೊತೆಯಾದರು. ಸೋಶಿಯಲ್‌ ಮೀಡಿಯಾದಲ್ಲಿ ಬುಮ್ರಾ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.