ಜಸ್ಪ್ರೀತ್ ಬುಮ್ರಾ ಮದುವೆ ಫಿಕ್ಸ್; ಸಂಜನಾ ಗಣೇಶನ್ ಕೈ ಹಿಡಿಯಲಿದ್ದಾರೆ ವೇಗಿ!
ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಹುಡುಗಿ ವಿಚಾರದಲ್ಲಿ ಕೆಲ ಊಹಾಪೋಹಗಳು ಭಾರಿ ಸದ್ದು ಮಾಡುತ್ತಿದೆ. ನಟಿ ಅನುಪಮಾ ಪರಮೇಶ್ವರನ್ ಹೆಸರು ಬುಮ್ರಾ ಜೊತೆ ಥಳಕು ಹಾಕಿತ್ತು. ಇದರ ನಡುವೆ ಸಂಜನಾ ಗಣೇಶನ್ ಜೊತೆ ಬುಮ್ರಾ ಮದುವೆ ಫಿಕ್ಸ್ ಆಗಿದೆ. ಮದುವೆ ದಿನಾಂಕ ಸೇರಿದಂತೆ ಇತರ ವಿವರ ಇಲ್ಲಿದೆ.

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ಜಸ್ಪ್ರೀತ್ ಬುಮ್ರಾ ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಸಂಜನಾ ಗಣೇಶನ್ ಕೈ ಹಿಡಿಯಲಿದ್ದಾರೆ

ನಟಿ ಅನುಪಮಾ ಪರಮೇಶ್ವರನ್ ಜೊತೆ ಬುಮ್ರಾ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಹಲವು ಬಾರಿ ಕೇಳಿಬಂದಿತ್ತು. ಆದರೆ ಬುಮ್ರಾ ಮದುವೆಯಾಗುತ್ತಿರುವುದು ಅನುಪಮಾ ಅಲ್ಲ, ಸಂಜನಾ ಗಣೇಶನ್ ಅನ್ನೋದು ಖಚಿತವಾಗಿದೆ.

ಗೊಂದಲಗಳು ತೆರೆ ಬಿದ್ದ ಬೆನ್ನಲ್ಲೇ ಇದೀಗ ಬುಮ್ರಾ ಹಾಗೂ ಸಂಜನಾ ಮದುವೆ ದಿನಾಂಕವೂ ಬಹಿರಂಗವಾಗಿದೆ. ಮಾರ್ಚ್ 14-15ರಂದು ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆಯಲಿದೆ.

ಗೋವಾದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಸರಳ ಮದುವೆ ಕಾರ್ಯಕ್ರಮ ಇದಾಗಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

ಬುಮ್ರಾ ಹಾಗೂ ಸಂಜನಾ ಕುಟುಂಬಸ್ಥರು ಹಾಗೂ ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಸಂಜನಾ ಗಣೇಶನ್ 2019ರ ವಿಶ್ವಕಪ್ ಟೂರ್ನಿ ವೇಳೆ ಕ್ರಿಕೆಟಿಗನ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಅದು ಬುಮ್ರಾ ಅನ್ನೋ ಯಾವುದೇ ಸುಳಿವು ಅಥವಾ ಅಧೀಕೃತ ಮಾಹಿತಿ ಇರಲಿಲ್ಲ.

ಸಂಜನಾ ಹಾಗೂ ಬುಮ್ರಾ ಡೇಟಿಂಗ್, ಭೇಟಿ ಕುರಿತು ಯಾವದೇ ಮಾಹಿತಿಗಳು ಹೊರಬಿದ್ದಿಲ್ಲ. ಬುಮ್ರಾ ಹಾಗೂ ಸಂಜನಾ ಅಧೀಕೃತವಾಗಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.