IPL 2021 - ಅದ್ಭುತ ಆಟದ ಮೂಲಕ ರೆಕಾರ್ಡ್‌ ಮಾಡಿದ ಆಟಗಾರರು ಇವರು!

First Published May 9, 2021, 6:10 PM IST

ಭಾರತದಲ್ಲಿ ಹೆಚ್ಚಿದ ಕೊರೋನಾ ವೈರಸ್‌ ಸೋಂಕಿನ ಕೇಸ್‌ಗಳನ್ನು ಪರಿಗಣಿಸಿ, ಐಪಿಎಲ್ 2021 ಅನ್ನು ಮುಂದೂಡಲಾಗಿದೆ, ಆದರೆ ನೆಡೆದ ಪಂದ್ಯಗಳಷ್ಟು ಫ್ಯಾನ್ಸ್‌ಗೆ ಭಾರಿ ಮನರಂಜನೆಯನ್ನು ಒದಗಿಸಿದೆ. ಈ ಸಮಯದಲ್ಲಿ ಕೆಲವು ಆಟಗಾರರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಾರೆ. ಈ ಬಾರಿಯ ಐಪಿಎಲ್‌ ಟೂರ್ನಿಮೆಂಟ್‌ನಲ್ಲಿ ಅಸಾಧಾರಣ ರೆಕಾರ್ಡ್‌  ಮಾಡಿದ ಕೆಲವು ಆಟಗಾರರು ಇವರು.