‬#IPLFlashback ಪ್ರತಿ ಆವೃತ್ತಿಯ ಅತೀ ದುಬಾರಿ ಆಟಗಾರರಿವರು..!

First Published 27, Nov 2019, 5:56 PM IST

ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಭರದಿಂದ ಸಿದ್ದತೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಇನ್ನು ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಯಾರು, ಎಷ್ಟು ಮೊತ್ತಕ್ಕೆ ಹರಾಜಾಗಬಹುದು ಎನ್ನುವ ಕುತೂಹಲ ಜೋರಾಗಿದೆ. ಈ ಸಂದರ್ಭದಲ್ಲಿ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ನೆನಪನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
 
ಮೊದಲ ಆವೃತ್ತಿ 2008: ಮಹೇಂದ್ರ ಸಿಂಗ್ ಧೋನಿ

ಮೊದಲ ಆವೃತ್ತಿ 2008: ಮಹೇಂದ್ರ ಸಿಂಗ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಂಡವು 9.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

2ನೇ ಆವೃತ್ತಿ 2009: ಕೆವಿನ್ ಪೀಟರ್ ಸನ್ & ಆ್ಯಂಡ್ರ್ಯೂ ಫ್ಲಿಂಟಾಫ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೀಟರ್‌ಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ಲಿಂಟಾಫ್‌ರನ್ನು ತಲಾ 9.5 ಕೋಟಿ ನೀಡಿ ಖರೀದಿಸಿತ್ತು.

3ನೇ ಆವೃತ್ತಿ 2010: ಕಿರಾನ್ ಪೊಲ್ಲಾರ್ಡ್ & ಶೇನ್ ಬಾಂಡ್

ಮುಂಬೈ ಇಂಡಿಯನ್ಸ್ ಪೊಲ್ಲಾರ್ಡ್ ಖರೀದಿಸಿದರೆ, ಕೆಕೆಆರ್ ಶೇನ್ ಬಾಂಡ್ ಅವರನ್ನು ತಲಾ 4.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

4ನೇ ಆವೃತ್ತಿ 2011: ಗೌತಮ್ ಗಂಭೀರ್

4ನೇ ಆವೃತ್ತಿ 2011: ಗೌತಮ್ ಗಂಭೀರ್

ಕೋಲ್ಕತಾ ನೈಟ್ ರೈಡರ್ಸ್ ತಂಡ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರನ್ನು 14.9 ಕೋಟಿ ನೀಡಿ ಖರೀದಿಸಿತ್ತು.

5ನೇ ಆವೃತ್ತಿ 2012: ರವೀಂದ್ರ ಜಡೇಜಾ

5ನೇ ಆವೃತ್ತಿ 2012: ರವೀಂದ್ರ ಜಡೇಜಾ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು 12.8 ಕೋಟಿ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿತ್ತು.

6ನೇ ಆವೃತ್ತಿ 2013: ಗ್ಲೆನ್ ಮ್ಯಾಕ್ಸ್‌ವೆಲ್

6ನೇ ಆವೃತ್ತಿ 2013: ಗ್ಲೆನ್ ಮ್ಯಾಕ್ಸ್‌ವೆಲ್

ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್’ರನ್ನು ಮುಂಬೈ ಇಂಡಿಯನ್ಸ್ ತಂಡ 6.3 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

7ನೇ ಆವೃತ್ತಿ 2014: ಯುವರಾಜ್ ಸಿಂಗ್

7ನೇ ಆವೃತ್ತಿ 2014: ಯುವರಾಜ್ ಸಿಂಗ್

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಕೋಟಿಗೆ ಖರೀದಿಸಿತ್ತು.

8ನೇ ಆವೃತ್ತಿ 2015: ಯುವರಾಜ್ ಸಿಂಗ್

8ನೇ ಆವೃತ್ತಿ 2015: ಯುವರಾಜ್ ಸಿಂಗ್

ಸ್ಫೋಟಕ ಬ್ಯಾಟ್ಸ್’ಮನ್ ಯುವಿಯನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ 16 ಕೋಟಿ ನೀಡಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

9ನೇ ಆವೃತ್ತಿ 2016: ಶೇನ್ ವ್ಯಾಟ್ಸನ್

9ನೇ ಆವೃತ್ತಿ 2016: ಶೇನ್ ವ್ಯಾಟ್ಸನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೀಸ್ ಆಲ್ರೌಂಡರ್ ವ್ಯಾಟ್ಸನ್’ರನ್ನು 9.5 ಕೋಟಿ ನೀಡಿ ಖರೀದಿಸಿತ್ತು.

10ನೇ ಆವೃತ್ತಿ 2017: ಬೆನ್ ಸ್ಟೋಕ್ಸ್

10ನೇ ಆವೃತ್ತಿ 2017: ಬೆನ್ ಸ್ಟೋಕ್ಸ್

ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ 14.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

11ನೇ ಆವೃತ್ತಿ 2018: ಬೆನ್ ಸ್ಟೋಕ್ಸ್

11ನೇ ಆವೃತ್ತಿ 2018: ಬೆನ್ ಸ್ಟೋಕ್ಸ್

ರಾಜಸ್ಥಾನ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್‌ರನ್ನು 12.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

12ನೇ ಆವೃತ್ತಿ 2019: ಜಯದೇವ್ ಉನಾದ್ಕತ್ & ವರಣ್ ಚಕ್ರವರ್ತಿ

ರಾಜಸ್ಥಾನ ರಾಯಲ್ಸ್ ತಂಡ ಜಯದೇವ್ ಉನಾದ್ಕತ್’ರನ್ನು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ವರಣ್ ಚಕ್ರವರ್ತಿಯನ್ನು 8.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

loader