MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • IPL 2021: ದೊಡ್ಡ ಸ್ಕೋರ್‌ ಗಳಿಸಲು ವಿಫಲರಾಗಿರುವ ಕ್ಯಾಪ್ಟನ್ಸ್ ಇವರು!

IPL 2021: ದೊಡ್ಡ ಸ್ಕೋರ್‌ ಗಳಿಸಲು ವಿಫಲರಾಗಿರುವ ಕ್ಯಾಪ್ಟನ್ಸ್ ಇವರು!

IPL 2021 ಈಗ ಅಂತಿಮ ಹಂತ ತಲುಪಿದೆ. ನಾಕೌಟ್  (Knockout) ಪಂದ್ಯಗಳು ಕೂಡ 10 ರಿಂದ ಆರಂಭವಾಗಲಿವೆ. ಈ seasonನಲ್ಲಿ ಅನೇಕ ಯುವ ಆಟಗಾರರು ತಮ್ಮ ಪ್ರದರ್ಶನದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅದೇ ಸಮಯದಲ್ಲಿ, ಅನೇಕ ಅನುಭವಿ ಆಟಗಾರರ  ಪ್ರದರ್ಶನ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ. ಐಪಿಎಲ್ ತಂಡಗಳ ನಾಯಕರು ಈ  ಋತುವಿನಲ್ಲಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಧೋನಿಯಿಂದ ಕೆಕೆಆರ್ ನಾಯಕ ಇಯೊನ್ ಮಾರ್ಗನ್ ವರೆಗೆ ಅವರು ರನ್ ಗಳಿಕೆಯಲ್ಲಿ ಹಿಂದುಳಿದಂತೆ ಕಾಣುತ್ತಾರೆ. ಐಪಿಎಲ್ 2021 ರಲ್ಲಿ ವಿಫಲರಾಗಿರುವ  6  ಕ್ಯಾಪ್ಟನ್ಸ್ ಇವರು.

2 Min read
Author : Rashmi Rao
| Updated : Oct 08 2021, 07:27 PM IST
Share this Photo Gallery
  • FB
  • TW
  • Linkdin
  • Whatsapp
16
एमएस धोनी

एमएस धोनी

ಎಂಎಸ್ ಧೋನಿ: (Ms Dhoni)

ಮಹೇಂದ್ರ ಸಿಂಗ್ ಧೋನಿ ಅವರ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ನಿಂದ ಸ್ಕೋರ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್‌ಗೆ ಅರ್ಹತೆ ಗಳಿಸಿದೆ. ಆದರೆ ತಂಡದ ನಾಯಕ ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದುವೆರಗೆ ಅವರು ಗಳಿಸಿರುವ  ಗರಿಷ್ಠ ಸ್ಕೋರ್  18 ರನ್ ಮಾತ್ರ. ಈ ಸಂಪೂರ್ಣ ಸೀಸನ್‌ನ 14 ಪಂದ್ಯಗಳಲ್ಲಿ, ಅವರು ಕೇವಲ 96 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
 

26
इयोन मॉर्गन

इयोन मॉर्गन

ಇಯಾನ್ ಮಾರ್ಗನ್: (Eoin Morgan)
ಕೊಲ್ಕತ್ತಾ ನೈಟ್ ರೈಡರ್ಸ್   (KKR) ನಾಯಕ ಇಯಾನ್ ಮಾರ್ಗನ್ ತನ್ನ ನಾಯಕತ್ವದಿಂದ ಎಲ್ಲರನ್ನೂ ಅಚ್ಚರಿಗೊಳಿಸಿರಬಹುದು ಮತ್ತು ಪ್ಲೇಆಫ್ ತಲುಪಲು ಬಹಳ ಹತ್ತಿರ ಬಂದಿರಬಹುದು, ಆದರೆ ಸ್ವತಃ ಕ್ಯಾಪ್ಟನ್‌  ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಐಪಿಎಲ್ ನ ಮೊದಲ ಮತ್ತು ಎರಡನೇ ಹಂತ ಸೇರಿದಂತೆ ಒಟ್ಟು 14 ಪಂದ್ಯಗಳಲ್ಲಿ ಅವರು ಕೇವಲ 124 ರನ್ ಗಳಿಸಲು ಸಾಧ್ಯವಾಗಿದೆ. 

36
विराट कोहली

विराट कोहली

ವಿರಾಟ್ ಕೊಹ್ಲಿ: (Virat Kohli)
RCB ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಮ್ಮ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ ಮತ್ತು ಅವರು ದೇವದತ್ ಪಡಿಕ್ಕಲ್ ಅವರೊಂದಿಗೆ ಓಪನ್ ಮಾಡಲು ಬರುತ್ತಿದ್ದಾರೆ. ಆದಾಗ್ಯೂ, ದೇವದತ್ ಅವರು ರನ್ ಗಳ ವಿಷಯದಲ್ಲಿ ಅವರಿಗಿಂತ ಮುಂದಿದ್ದಾರೆ ಮತ್ತು ಅವರು ಅವರಿಗಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ 13 ಪಂದ್ಯಗಳಲ್ಲಿ 362 ರನ್ ಗಳಿಸಿದ್ದರೆ, ದೇವದತ್ ಪಡಿಕ್ಕಲ್ 12 ಪಂದ್ಯಗಳಲ್ಲಿ 390 ರನ್ ಗಳಿಸಿದ್ದಾರೆ.
 

46
डेविड वॉर्नर

डेविड वॉर्नर

ಡೇವಿಡ್ ವಾರ್ನರ್: (David Warner)
ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕತ್ವ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್  ಕೈಯಲ್ಲಿ ಕೆಲಕಾಲ ಇತ್ತು. ಅವರು ಈ ವರ್ಷ ಕಳಪೆ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಅವರು 8 ಪಂದ್ಯಗಳಲ್ಲಿ 195 ರನ್ ಗಳಿಸಿದ್ದಾರೆ.

56
केन विलियमसन

केन विलियमसन

ಕೇನ್ ವಿಲಿಯಮ್ಸನ್ : (Kane Williamson)

ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಈ ಬಾರಿ ಪ್ಲೇ ಆಫ್ ತಲುಪಿಲ್ಲ. ತಂಡದ ಅನೇಕ ಆಟಗಾರರು ಫಾರ್ಮ್‌ನಿಂದ ಹೊರಗುಳಿದಿದ್ದಾರೆ. ಅದೇ ಸಮಯದಲ್ಲಿ, ತಂಡದ ನಾಯಕ ಕೇನ್ ವಿಲಿಯಮ್ಸನ್ 10 ಪಂದ್ಯಗಳಲ್ಲಿ 266 ರನ್ ಗಳಿಸಿದರು.
 

66
रोहित शर्मा

रोहित शर्मा

ರೋಹಿತ್ ಶರ್ಮಾ: (Rohit Shram)
ಮುಂಬೈ ಇಂಡಿಯನ್ಸ್  (MI) ತಂಡವು ಈ ಬಾರಿ ಉತ್ತಮ ಫಾರ್ಮ್ ನಲ್ಲಿರುವಂತೆ ಕಾಣುತ್ತಿಲ್ಲ ಮತ್ತು ತಂಡದ ಅನೇಕ ಆಟಗಾರರು ಈ ಬಾರೀ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅದೇ ಸಮಯದಲ್ಲಿ,  ತಂಡದ ನಾಯಕ ರೋಹಿತ್ ಶರ್ಮಾ ಅವರ   ಪ್ರದರ್ಶನವೂ  ಈ ಸೀಸನ್‌ನಲ್ಲಿ ಸರಾಸರಿಯಾಗಿದೆ ಅಷ್ಟೇ. ಅವರು 12 ಪಂದ್ಯಗಳಲ್ಲಿ ಕೇವಲ 303 ರನ್ ಗಳಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RR
Rashmi Rao

Latest Videos
Recommended Stories
Recommended image1
ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ
Recommended image2
ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ
Recommended image3
ಟಿ20 ವಿಶ್ವಕಪ್‌ನಲ್ಲಿ ಈ 2 ತಂಡಗಳೇ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ! ಅಚ್ಚರಿ ಭವಿಷ್ಯ ನುಡಿದ ಪಾಕ್ ದಿಗ್ಗಜ ಕ್ರಿಕೆಟಿಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved