- Home
- Sports
- Cricket
- ಭಾರತ-ಇಂಗ್ಲೆಂಡ್ ಟೆಸ್ಟ್: ಮೊದಲ 4 ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್!
ಭಾರತ-ಇಂಗ್ಲೆಂಡ್ ಟೆಸ್ಟ್: ಮೊದಲ 4 ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್!
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ರನ್‌ಗಳ ಹೊಳೆ ಹರಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರದ್ದೇ ಕಾರು ಬಾರು. ಒಂದು ಟೆಸ್ಟ್ ಪಂದ್ಯ ಇನ್ನೂ ಬಾಕಿ ಇರುವಾಗಲೇ ಮೊದಲ ನಾಲ್ಕು ಸ್ಥಾನಗಳಲ್ಲಿ ಭಾರತೀಯರೇ ಇದ್ದಾರೆ.

ಶುಭ್‌ಮನ್ ಗಿಲ್
ನಾಲ್ಕು ಪಂದ್ಯಗಳಲ್ಲಿ ಎಂಟು ಇನ್ನಿಂಗ್ಸ್‌ಗಳಿಂದ ಗಿಲ್ 722 ರನ್ ಗಳಿಸಿದ್ದಾರೆ. ಸರಾಸರಿ 90.25. ಗರಿಷ್ಠ269 ರನ್. ನಾಲ್ಕು ಶತಕ, 12 ಸಿಕ್ಸರ್, 79 ಬೌಂಡರಿಗಳನ್ನು ಬಾರಿಸಿದ್ದಾರೆ.
ಕೆ ಎಲ್ ರಾಹುಲ್
ನಾಲ್ಕು ಪಂದ್ಯಗಳಿಂದ ರಾಹುಲ್ 511 ರನ್. ಎಂಟು ಇನ್ನಿಂಗ್ಸ್‌ಗಳಿಂದ ಗಳಿಸಿದ ರನ್‌ಗಳು. ಸರಾಸರಿ 63.87. ಗರಿಷ್ಠ 137 ರನ್. ಎರಡು ಶತಕ, ಎರಡು ಅರ್ಧಶತಕ, 67 ಬೌಂಡರಿ.
ರಿಷಭ್ ಪಂತ್
ನಾಲ್ಕು ಪಂದ್ಯಗಳಿಂದ ಏಳು ಇನ್ನಿಂಗ್ಸ್‌ಗಳಲ್ಲಿ 479 ರನ್. ಗರಿಷ್ಠ 134 ರನ್. ಸರಾಸರಿ 68.42. ಎರಡು ಶತಕ, ಮೂರು ಅರ್ಧಶತಕ. 17 ಸಿಕ್ಸರ್, 49 ಬೌಂಡರಿ.
ರವೀಂದ್ರ ಜಡೇಜಾ
ನಾಲ್ಕು ಪಂದ್ಯ, ಎಂಟು ಇನ್ನಿಂಗ್ಸ್‌ಗಳಿಂದ 454 ರನ್. ಗರಿಷ್ಠ 107*. ನಾಲ್ಕು ಅರ್ಧಶತಕ. ಸರಾಸರಿ 113.50. ಆರು ಸಿಕ್ಸರ್, 47 ಬೌಂಡರಿ.
ಜೇಮಿ ಸ್ಮಿತ್
ನಾಲ್ಕು ಪಂದ್ಯಗಳಿಂದ 424 ರನ್. ಗರಿಷ್ಠ 184*. ಒಂದು ಶತಕ, ಎರಡು ಅರ್ಧಶತಕ. 11 ಸಿಕ್ಸರ್, 46 ಬೌಂಡರಿ.
ಜೋ ರೂಟ್
ನಾಲ್ಕು ಪಂದ್ಯಗಳಿಂದ 403 ರನ್. ಗರಿಷ್ಠ 150 ರನ್. ಸರಾಸರಿ 67.16. ಎರಡು ಶತಕ, ಒಂದು ಅರ್ಧಶತಕ. 36 ಬೌಂಡರಿ.
ಬೆನ್ ಡಕೆಟ್
ನಾಲ್ಕು ಪಂದ್ಯಗಳಿಂದ 365 ರನ್. ಗರಿಷ್ಠ 149 ರನ್. ಒಂದು ಶತಕ, ಎರಡು ಅರ್ಧಶತಕ.
ಹ್ಯಾರಿ ಬ್ರೂಕ್
ನಾಲ್ಕು ಪಂದ್ಯಗಳಿಂದ 317 ರನ್. ಗರಿಷ್ಠ 158 ರನ್. ಒಂದು ಶತಕ, ಒಂದು ಅರ್ಧಶತಕ.
ಬೆನ್ ಸ್ಟೋಕ್ಸ್
ನಾಲ್ಕು ಪಂದ್ಯಗಳಿಂದ 308 ರನ್. ಗರಿಷ್ಠ 141 ರನ್. ಒಂದು ಅರ್ಧಶತಕ.
ಯಶಸ್ವಿ ಜೈಸ್ವಾಲ್
ನಾಲ್ಕು ಪಂದ್ಯಗಳಿಂದ 291 ರನ್. ಒಂದು ಶತಕ, ಎರಡು ಅರ್ಧಶತಕ. ಗರಿಷ್ಠ 101 ರನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
