ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಜಡೇಜಾ, ಇಶಾಂತ್‌ರನ್ನು ಕೈಬಿಟ್ಟ ಸಂಜಯ್ ಮಂಜ್ರೇಕರ್..!
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭಾರತದ ಸಂಭಾವ್ಯ ತಂಡವನ್ನು ಪ್ರಕಟಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ಜೂನ್ 18ರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆರಂಭವಾಗಲಿದೆ. ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಂಜಯ್ ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
111

1. ಶುಭ್‌ಮನ್ ಗಿಲ್: ಆರಂಭಿಕ ಬ್ಯಾಟ್ಸ್‌ಮನ್

1. ಶುಭ್‌ಮನ್ ಗಿಲ್: ಆರಂಭಿಕ ಬ್ಯಾಟ್ಸ್‌ಮನ್
211

2. ರೋಹಿತ್ ಶರ್ಮಾ: ಆರಂಭಿಕ ಬ್ಯಾಟ್ಸ್‌ಮನ್

2. ರೋಹಿತ್ ಶರ್ಮಾ: ಆರಂಭಿಕ ಬ್ಯಾಟ್ಸ್‌ಮನ್
311

3. ಚೇತೇಶ್ವರ್ ಪೂಜಾರ: ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್

3. ಚೇತೇಶ್ವರ್ ಪೂಜಾರ: ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್
411

4. ವಿರಾಟ್ ಕೊಹ್ಲಿ(ನಾಯಕ)

4. ವಿರಾಟ್ ಕೊಹ್ಲಿ(ನಾಯಕ)
511

5. ಅಜಿಂಕ್ಯ ರಹಾನೆ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್

5. ಅಜಿಂಕ್ಯ ರಹಾನೆ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್
611

6. ಹನುಮ ವಿಹಾರಿ: ಆಲ್ರೌಂಡರ್

6. ಹನುಮ ವಿಹಾರಿ: ಆಲ್ರೌಂಡರ್
711

7. ರಿಷಭ್ ಪಂತ್(ವಿಕೆಟ ಕೀಪರ್)

7. ರಿಷಭ್ ಪಂತ್(ವಿಕೆಟ ಕೀಪರ್)
811

8. ರವಿಚಂದ್ರನ್ ಅಶ್ವಿನ್; ಅನುಭವಿ ಸ್ಪಿನ್ನರ್

8. ರವಿಚಂದ್ರನ್ ಅಶ್ವಿನ್; ಅನುಭವಿ ಸ್ಪಿನ್ನರ್
911

9. ಮೊಹಮ್ಮದ್ ಶಮಿ: ಅನುಭವಿ ವೇಗಿ

9. ಮೊಹಮ್ಮದ್ ಶಮಿ: ಅನುಭವಿ ವೇಗಿ
1011

10. ಜಸ್ಪ್ರೀತ್ ಬುಮ್ರಾ: ಮಾರಕ ವೇಗಿ

10. ಜಸ್ಪ್ರೀತ್ ಬುಮ್ರಾ: ಮಾರಕ ವೇಗಿ
1111

11. ಮೊಹಮ್ಮದ್ ಸಿರಾಜ್: ಯುವ ವೇಗಿ

11. ಮೊಹಮ್ಮದ್ ಸಿರಾಜ್: ಯುವ ವೇಗಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos