ತಮಗಿಂತ ಹಿರಿಯಳಾದ ಅಂಜಲಿಗೆ ಸಚಿನ್ ತೆಂಡೂಲ್ಕರ್ ಬೌಲ್ಡ್ ಆಗಿದ್ಹೇಗೆ?

First Published Dec 4, 2020, 4:54 PM IST

ಸಚಿನ್ ತೆಂಡೂಲ್ಕರ್ ಅವರನ್ನು ಆಧುನಿಕ ಕ್ರಿಕೆಟ್‌ನ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ  ತೆಂಡೂಲ್ಕರ್‌ ಅವರನ್ನು ಗಾಡ್‌ ಆಫ ಕ್ರಿಕೆಟ್‌ ಎಂದೂ ಕರೆಯುತ್ತಾರೆ. ವರ ಆಟದಷ್ಟೇ ಲೈವ್‌ ಲೈಫ್‌ ಸಹ ಇಂಟರೆಸ್ಟಿಂಗ್‌ ಆಗಿದೆ. ತಮಗಿಂತ 7 ವರ್ಷ ಹಿರಿಯ ಅಂಜಲಿಗೆ ಈ ಕ್ರಿಕೆಟಿಗ ಮನಸೋತಿದ್ದು ಹೇಗೆ ಗೊತ್ತಾ? ಇಲ್ಲಿದೆ ವಿವರ.

ಇಂದಿಗೂ ಸಚಿನ್‌ ತೆಂಡೂಲ್ಕರ್‌ ಅವರ  ಭವ್ಯ ಆಟ ಫೇಮಸ್‌. ಆದರೆ ಅವರ ಲವ್‌ಲೈಫ್‌ನ ಬಗ್ಗೆ ನಿಮಗೇನಾದರೂ ಗೊತ್ತಾ?

ಸಚಿನ್‌ ತನಗಿಂತ 7 ವರ್ಷ ಹಿರಿಯ ಅಂಜಲಿಯನ್ನು ಮದುವೆಯಾಗಿದ್ದಾರೆ. ಅಷ್ಟಕ್ಕೂ ಅಂಜಲಿಗೆ ಸಚಿನ್ ಬೌಲ್ಡ್ ಆಗಿದ್ದು ಹೇಗೆ? ಎಲ್ಲಿ?

1990ರಲ್ಲಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿನ್ ಅಂತಾರಾಷ್ಟ್ರೀಯ ಪ್ರವಾಸದಿಂದ ಹಿಂದಿರುಗಿದಾಗ, ತನ್ನ ತಾಯಿಯಂತೆ ಬಂದಿದ್ದ ಅಂಜಲಿಯನ್ನು ಮೊದಲ ಬಾರಿಗೆ ನೋಡಿದ್ದರು ಸಚಿನ್‌.

ಕಾಮನ್‌ ಫ್ರೆಂಡ್‌ ಮೂಲಕ  ಭೇಟಿಯಾದ ಇವರ ನಡುವೆ ಪ್ರೀತಿ ಬೆಳೆಯಿತು. 'ನನ್ನ ಬಗ್ಗೆ ಅವರು ಇಷ್ಟಪಟ್ಟದ್ದು ನಾನು ಅವರನ್ನು ಮೊದಲು ಭೇಟಿಯಾದಾಗ ಕ್ರಿಕೆಟ್ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಸಚಿನ್ ಯಾರೆಂದು ಸಹ  ನನಗೆ ತಿಳಿದಿರಲಿಲ್ಲ' ಎಂದು ಅಂಜಲಿ ಒಮ್ಮೆ ಹೇಳಿದ್ದರು.

ಸಚಿನ್ ಆಗಲೇ ಪ್ರಸಿದ್ಧ ಕ್ರಿಕೆಟಿಗರಾಗಿದ್ದ ಕಾರಣದಿಂದ ಅಂಜಲಿಯೊಂದಿಗೆ ಡೇಟ್‌ ಹೋಗಲು ವೇಷ ಬದಲಿಸಬೇಕಾಗಿತ್ತು. ಒಮ್ಮೆ ಸಚಿನ್‌ ವೇಷ ಮರೆಸಿ ಸಿನಿಮಾಕ್ಕೆ ಹೋಗಿದ್ದರು. ಆದರೆ ಮಧ್ಯದಲ್ಲಿ ಅವರ ವೇಷವು ಕಳಚಿ ಹೋಯಿತು, ಆ ಕಾರಣದಿಂದ ಅಲ್ಲಿಂದ ಬೇಗ ಹೊರಡಬೇಕಾಯಿತು.

ಅಂತಾರಾಷ್ಟ್ರೀಯ ಮ್ಯಾಚ್‌ಗಳಲ್ಲಿ ಸಚಿನ್‌ ಬ್ಯುಸಿ ಇದ್ದಾಗ ಅಂಜಲಿ ಫೋನ್‌ ಬಿಲ್‌  ಉಳಿಸಲು ಪತ್ರ ಬರೆಯುತ್ತಿದ್ದರು. ಹಾಗೇ ಆಕೆ ಒಮ್ಮೆ ಜರ್ನಲಿಸ್ಟ್ ವೇಷದಲ್ಲಿ ಸಚಿನ್‌ ಮನೆಗೆ ಭೇಟಿ ನೀಡಿದ್ದರಂತೆ.

ಪರಸ್ಟರ ಐದು ವರ್ಷ ಡೇಟ್‌ ಮಾಡಿದ ನಂತರ ಅಂತಿಮವಾಗಿ ಮದುವೆಯಾಗಲು ನಿರ್ಧರಿಸಿದರು.

'ನನ್ನ ಜೀವನದಲ್ಲಿ ಸಚಿನ್ ಹೊರತುಪಡಿಸಿ ಬೇರೆ ಯಾರೂ ನನ್ನ ಮನಸ್ಸಿಗೆ ಬಂದಿಲ್ಲ. ನಾನು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅದಕ್ಕೆ ಗೆಳತಿಯಾಗಿದ್ದವಳು, ಪತ್ನಿಯಾಗಿದ್ದೇನೆ,' ಎಂದಿದ್ದರು ಅಂಜಲಿ.

ಅಂಜಲಿ ಡಾಕ್ಟರ್‌ ಆಗಿ ಪ್ರಾಕ್ಟೀಸ್‌ ಮಾಡುತ್ತಿದ್ದರು. ಆದರೆ ಸಚಿನ್‌ರ ಕುಟುಂಬವನ್ನು ನೋಡಿಕೊಳ್ಳಲು ಮದುವೆಯ ನಂತರ ಅದನ್ನು ತ್ಯಜಿಸಲು ನಿರ್ಧರಿಸಿದ್ದರು.

'ನಾನು ಸಚಿನ್ ಅವರನ್ನು ಮದುವೆಯಾಗುವುದು ಮತ್ತು ಪೂರ್ಣ ಸಮಯದ ವೃತ್ತಿ ಜೀವನವನ್ನು ಸಹ ಹೊಂದುವುದು ಸಾಧ್ಯವಾಗಲಿಲ್ಲ. ಏಕೆಂದರೆ ಅವನು ಎಲ್ಲವಕ್ಕೂ ನನ್ನ ಮೇಲೆ ಅವಲಂಬಿತನಾಗಿರುತ್ತಾನೆ. ಇದು ನನ್ನ ನಿರ್ಧಾರ. ನಾನು ನಿರ್ಧಾರ ತೆಗೆದುಕೊಂಡಿದ್ದೇನೆ ಮತ್ತು ನಾನು ಎಂದಿಗೂ ಅದಕ್ಕಾಗಿ ವಿಷಾದಿಸಿಲ್ಲ' ಎನ್ನುತ್ತಾರೆ ಅಂಜಲಿ.

ತನ್ನ ಆತ್ಮಚರಿತ್ರೆಯಾದ ಪ್ಲೇಯಿಂಗ್ ಇಟ್ ಮೈ ವೇನಲ್ಲಿ, ಸಚಿನ್ ಅವರು ತಮ್ಮ ಎಲ್ಲಾ ಕಠಿಣ ಕಾಲದಲ್ಲಿ ತಮ್ಮ ಜೊತೆಗಿದ್ದಿದ್ದು ಅಂಜಲಿ ಎಂದು ಬಹಿರಂಗಪಡಿಸಿದ್ದಾರೆ.

ಕಳೆದ 25 ವರ್ಷಗಳಿಂದ, ಅವರ ಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ   ಅರ್ಜುನ್ ಕ್ರಿಕೆಟ್‌ ಆಯ್ಕೆಮಾಡಿಕೊಂಡಿದ್ದಾನೆ ಮತ್ತು ಮಗಳು ಸಾರಾ ಕೂಡ ಬೆಳೆದಿದ್ದಾಳೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?