ಚೇತೇಶ್ವರ ಪೂಜಾರ: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಂದಿರುವ ರೆಕಾರ್ಡ್‌!

First Published Jan 26, 2021, 4:45 PM IST

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಚೇತೇಶ್ವರ ಪೂಜಾರ ಒಬ್ಬರು. ಭಾರತೀಯ ಕ್ರಿಕೆಟ್‌ನ ಹೊಸ ವಾಲ್ ಎಂದು ಕರೆಯಲ್ಪಡುವ ಅವರು ಭಾರ  ಬಾರ್ಡರ್‌-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ 3 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ ಪೂಜಾರ .