ಮೇಕಪ್ ಇಲ್ಲಾಂದ್ರೆ ಹೀಗೆ ಕಾಣಿಸ್ತಾರೆ ಕ್ರಿಕೆಟರ್ಸ್ ಪತ್ನಿಯರು..!
ಟೀಮ್ ಇಂಡಿಯಾದ ಆಟಗಾರರ ಪತ್ನಿಯರು ಸಾಕಷ್ಟು ಫೇಮಸ್. ಇದರಲ್ಲಿ ಕೆಲವರು ಮಾಡೆಲಿಂಗ್ ಅಥವಾ ಸಿನಿಮಾ ಕ್ಷೇತ್ರದವರಾಗಿದ್ದಾರೆ. ಇವರ ಮೇಕಪ್ ಇಲ್ಲದ ಪೋಟೋಗಳು ವೈರಲ್ ಆಗಿವೆ. ನೈಸರ್ಗಿಕ ಸೌಂದರ್ಯಕ್ಕೂ ಮೇಕಪ್ ಹಚ್ಚಿದ ನಂತರದ ಲುಕ್‌ನಲ್ಲಿ ಭಾರಿ ವ್ಯತ್ಯಾಸವಿರುವುದು ಕಾಮನ್. ಏಕೆಂದರೆ ಮೇಕಪ್ ಬಹುತೇಕ ಎಲ್ಲವನ್ನೂ ಮರೆಮಾಚುತ್ತದೆ ಎಂಬುದು ನಿಜ. ಭಾರತೀಯ ಕ್ರಿಕೆಟಿಗರ ಪತ್ನಿಯರು ವಿಥೌಟ್ ಮೇಕಪ್ ಹೇಗೆ ಕಾಣಿಸುತ್ತಾರೆ ನೋಡಿ.

ಸೆಲೆಬ್ರಿಟಿಗಳು ತಮ್ಮ ನಿಜ ಜೀವನಕ್ಕೆ ಹೋಲಿಸಿದರೆ ತೆರೆಯ ಮೇಲೆ ವಿಭಿನ್ನವಾಗಿ ಕಾಣುತ್ತಾರೆ. ಮೇಕಪ್ ಅವರಿಗೆ ಹೊಸ ಲುಕ್ ನೀಡುತ್ತದೆ. ಯಾವುದೇ ಮೇಕಪ್ ಇಲ್ಲದೆ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುವ ಭಾರತೀಯ ಕ್ರಿಕೆಟಿಗರ ಪತ್ನಿಯರ ಕೆಲವು ರಿಯಲ್ ಫೋಟೋಗಳು ಇಲ್ಲಿವೆ.

ಅನುಷ್ಕಾ ಶರ್ಮ:
ಭಾರತೀಯ ನಾಯಕ ವಿರಾಟ್ ಕೊಹ್ಲಿ ಪತ್ತಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಸ್ಟಾರ್ ನಟಿ.

ಸಾಕ್ಷಿ ಧೋನಿ:
ಲೆಜೆಂಡ್‌ಎಂ.ಎಸ್.ಧೋನಿಯನ್ನ ವಿವಾಹವಾಗಿರುವ ಸಾಕ್ಷಿ. ಇವರು ಧೋನಿಯ ಪಂದ್ಯಗಳ ಸಮಯದಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ.

ಹ್ಯಾಜೆಲ್ ಕೀಚ್:
ಬ್ರಿಟಿಷ್ - ಮಾರಿಷಿಯನ್ ನಟಿ ಕಮ್ ಮಾಡೆಲ್ ಹ್ಯಾಜೆಲ್ ಕೀಚ್ ಯುವರಾಜ್ ಸಿಂಗ್ ಹೆಂಡತಿ.

ರಿತಿಕಾ ಸಜ್ದೇಹ್ :
ವೃತ್ತಿಯಲ್ಲಿ ಸ್ಪೋರ್ಟ್ ಮ್ಯಾನೇಜರ್ ಆಗಿರುವ ರಿತಿಕಾ, ರೋಹಿತ್ ಶರ್ಮಾ ಪತ್ನಿ.

ಗೀತಾ ಬಾಸ್ರಾ:
ಟೀಮ್ ಇಂಡಿಯಾದ ಮಾಜಿ ಸ್ಪೀನರ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಾಸ್ರಾ ಬ್ರಿಟಿಷ್ ನಟಿ. ಈಕೆ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನತಾಶಾ ಜೈನ್:
ಗೌತಮ್ ಗಂಭೀರ್ ಪತ್ನಿ ನತಾಶಾ ಜೈನ್ ಶ್ರೀಮಂತ ಬ್ಯುಸಿನೆಸ್ ಫ್ಯಾಮಿಲಿಗೆ ಸೇರಿದವರಾಗಿದ್ದಾರೆ.