ಕನಸಿನ ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಶಾಹಿದ್ ಅಫ್ರಿದಿ, ಏಕೈಕ ಭಾರತೀಯನಿಗೆ ಸ್ಥಾನ..!

First Published 13, Apr 2020, 12:06 PM

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್, ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಸಾರ್ವಕಾಲಿನ ಶ್ರೇಷ್ಠ ಕನಸಿನ ತಂಡವನ್ನು ಪ್ರಕಟಿಸಿದ್ದು, ಭಾರತದ ಏಕೈಕ ಕ್ರಿಕೆಟಿಗನಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಅಫ್ರದಿ ಕನಸಿನ ತಂಡದಲ್ಲಿ ಐವರು ಪಾಕಿಸ್ತಾನಿ ಆಟಗಾರರು ಸ್ಥಾನ ಪಡೆದಿದ್ದಾರೆ. ಆಡಂ ಗಿಲ್‌ಕ್ರಿಸ್ಟ್ ಹಾಗೂ ರಶೀದ್ ಲತೀಫ್ ಇಬ್ಬರು ವಿಕೆಟ್ ಕೀಪರ್‌ಗಳು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ನಾಲ್ವರು, ದಕ್ಷಿಣ ಆಫ್ರಿಕಾದ ಒಬ್ಬ ಕ್ರಿಕೆಟಿಗ ಅಫ್ರಿದಿ ಕನಸಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ರಿದಿ ಕನಸಿನ ತಂಡ ಹೇಗಿದೆ ಎನ್ನುವುದನ್ನು ನೀವೇ ನೋಡಿ.

1. ಸಯೀದ್ ಅನ್ವರ್

1. ಸಯೀದ್ ಅನ್ವರ್

2. ಆ್ಯಡಂ ಗಿಲ್‌ಕ್ರಿಸ್ಟ್

2. ಆ್ಯಡಂ ಗಿಲ್‌ಕ್ರಿಸ್ಟ್

3. ರಿಕಿ ಪಾಂಟಿಂಗ್

3. ರಿಕಿ ಪಾಂಟಿಂಗ್

4. ಸಚಿನ್ ತೆಂಡುಲ್ಕರ್

4. ಸಚಿನ್ ತೆಂಡುಲ್ಕರ್

5. ಇಂಜಮಾಮ್ ಉಲ್ ಹಕ್

5. ಇಂಜಮಾಮ್ ಉಲ್ ಹಕ್

6. ಜಾಕ್ ಕಾಲಿಸ್

6. ಜಾಕ್ ಕಾಲಿಸ್

6. ರಶೀದ್ ಲತೀಫ್(ವಿಕೆಟ್ ಕೀಪರ್)

6. ರಶೀದ್ ಲತೀಫ್(ವಿಕೆಟ್ ಕೀಪರ್)

8. ವಾಸೀಂ ಅಕ್ರಂ

8. ವಾಸೀಂ ಅಕ್ರಂ

9. ಶೇನ್ ವಾರ್ನ್

9. ಶೇನ್ ವಾರ್ನ್

10. ಗ್ಲೆನ್ ಮೆಗ್ರಾತ್

10. ಗ್ಲೆನ್ ಮೆಗ್ರಾತ್

11. ಶೋಯೆಬ್ ಅಖ್ತರ್

11. ಶೋಯೆಬ್ ಅಖ್ತರ್

loader