ಧೋನಿ ಹೆಸರಿನಲ್ಲಿದ್ದ ಅಪರೂಪದ ವಿಶ್ವದಾಖಲೆ ಅಳಿಸಿ ಹಾಕಿದ ಇಂಗ್ಲೆಂಡ್ ನಾಯಕ ಮಾರ್ಗನ್..!
ದಾಖಲೆಗಳು ಇರುವುದೇ ಬ್ರೇಕ್ ಮಾಡುವುದಕ್ಕೆ ಎನ್ನುವ ಮಾತಿದೆ. ಇದೀಗ ಕೆಲವು ವರ್ಷಗಳಿಂದ ಮಾಜಿ ನಾಯಕ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಸಿಹಾಕುವಲ್ಲಿ ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ಯಶಸ್ವಿಯಾಗಿದ್ದಾರೆ. ಹೌದು, ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಾರ್ಗನ್ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನಾಯಕ ಎನ್ನುವ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಧೋನಿ 211 ಸಿಕ್ಸರ್ ಬಾರಿಸಿದ್ದರು. ಇದೀಗ ಆ ದಾಖಲೆ ಮಾರ್ಗನ್ ಪಾಲಾಗಿದೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 117 ಸಿಕ್ಸರ್‌ಗಳೊಂದಿಗೆ 11ನೇ ಸ್ಥಾನದಲ್ಲಿದ್ದು, ಮಾರ್ಗನ್ ಹಿಂದಿಕ್ಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

1. ಇಯಾನ್ ಮಾರ್ಗನ್(ಇಂಗ್ಲೆಂಡ್) - 215 ಸಿಕ್ಸರ್(163 ಪಂದ್ಯಗಳಿಂದ)

1. ಇಯಾನ್ ಮಾರ್ಗನ್(ಇಂಗ್ಲೆಂಡ್) - 215 ಸಿಕ್ಸರ್(163 ಪಂದ್ಯಗಳಿಂದ)

2. ಮಹೇಂದ್ರ ಸಿಂಗ್ ಧೋನಿ(ಭಾರತ) - 211 ಸಿಕ್ಸರ್ (332 ಪಂದ್ಯಗಳಿಂದ)

2. ಮಹೇಂದ್ರ ಸಿಂಗ್ ಧೋನಿ(ಭಾರತ) - 211 ಸಿಕ್ಸರ್ (332 ಪಂದ್ಯಗಳಿಂದ)

3. ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ) - 171 ಸಿಕ್ಸರ್ (324 ಪಂದ್ಯಗಳಿಂದ)

3. ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ) - 171 ಸಿಕ್ಸರ್ (324 ಪಂದ್ಯಗಳಿಂದ)

4. ಬ್ರೆಂಡನ್ ಮೆಕ್ಕಲಂ(ನ್ಯೂಜಿಲೆಂಡ್) - 170 ಸಿಕ್ಸರ್ (121 ಪಂದ್ಯಗಳಿಂದ)

4. ಬ್ರೆಂಡನ್ ಮೆಕ್ಕಲಂ(ನ್ಯೂಜಿಲೆಂಡ್) - 170 ಸಿಕ್ಸರ್ (121 ಪಂದ್ಯಗಳಿಂದ)

5. ಎಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ) - 135 ಸಿಕ್ಸರ್ (124 ಪಂದ್ಯಗಳಿಂದ)

5. ಎಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ) - 135 ಸಿಕ್ಸರ್ (124 ಪಂದ್ಯಗಳಿಂದ)

6. ಕ್ರಿಸ್ ಗೇಲ್(ವೆಸ್ಟ್ ಇಂಡೀಸ್) - 134 ಸಿಕ್ಸರ್ (90 ಪಂದ್ಯಗಳಿಂದ)

6. ಕ್ರಿಸ್ ಗೇಲ್(ವೆಸ್ಟ್ ಇಂಡೀಸ್) - 134 ಸಿಕ್ಸರ್ (90 ಪಂದ್ಯಗಳಿಂದ)

7. ಸೌರವ್ ಗಂಗೂಲಿ(ಭಾರತ) - 132 ಸಿಕ್ಸರ್ (196 ಪಂದ್ಯಗಳಿಂದ)

7. ಸೌರವ್ ಗಂಗೂಲಿ(ಭಾರತ) - 132 ಸಿಕ್ಸರ್ (196 ಪಂದ್ಯಗಳಿಂದ)

8. ಮಿಸ್ಬಾ ಉಲ್ ಹಕ್(ಪಾಕಿಸ್ತಾನ) - 127 ಸಿಕ್ಸರ್ (151 ಪಂದ್ಯಗಳಿಂದ)

8. ಮಿಸ್ಬಾ ಉಲ್ ಹಕ್(ಪಾಕಿಸ್ತಾನ) - 127 ಸಿಕ್ಸರ್ (151 ಪಂದ್ಯಗಳಿಂದ)

9. ವಿವಿನ್ ರಿಚರ್ಡ್ಸ್(ವೆಸ್ಟ್ ಇಂಡೀಸ್) - 125 ಸಿಕ್ಸರ್ (155 ಪಂದ್ಯಗಳಿಂದ)

9. ವಿವಿನ್ ರಿಚರ್ಡ್ಸ್(ವೆಸ್ಟ್ ಇಂಡೀಸ್) - 125 ಸಿಕ್ಸರ್ (155 ಪಂದ್ಯಗಳಿಂದ)

10. ಬ್ರಿಯನ್ ಲಾರಾ(ವೆಸ್ಟ್ ಇಂಡೀಸ್) - 123 ಸಿಕ್ಸರ್ (172 ಪಂದ್ಯಗಳಿಂದ)

10. ಬ್ರಿಯನ್ ಲಾರಾ(ವೆಸ್ಟ್ ಇಂಡೀಸ್) - 123 ಸಿಕ್ಸರ್ (172 ಪಂದ್ಯಗಳಿಂದ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.