ಐಕ್ಯತಾ ದೀಪ ಬೆಳಗಿ ಧನ್ಯವಾದ ಅರ್ಪಿಸಿದ ಟೀಮ್ ಇಂಡಿಯಾ ಬಾಯ್ಸ್
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮೇರೆಗೆ ದೇಶದ ಕ್ರೀಡಾಳುಗಳು ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಕುಟುಂಬಗಳೊಂದಿಗೆ ದೀಪ ಬೆಳಗಿಸಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರಿಗೆ ಧನ್ಯವಾದ ಅರ್ಪಿಸಿ'ಕರೋನಾ ವಿರುದ್ಧದ ಯುದ್ಧದಲ್ಲಿ ಹೋರಾಡಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ. ಪೊಲೀಸ್, ಭದ್ರತೆ ಮತ್ತು ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ನಾಯಕನಿಗೂ ನಾವು ವಂದಿಸುತ್ತೇನೆ. ದೇಶವನ್ನು ಒಂದುಗೂಡಿಸಿದ ಪ್ರಧಾನಿಗೆ ಧನ್ಯವಾದಗಳು'. ಎಂದಿದ್ದಾರೆ.
19

ವಿರೇಂದ್ರ ಸೆಹ್ವಾಗ್.
ವಿರೇಂದ್ರ ಸೆಹ್ವಾಗ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
29
ಸುರೇಶ್ ರೈನಾ.
ಸುರೇಶ್ ರೈನಾ.
39
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
49
ಕನ್ನಡಿಗ ಕೆ.ಎಲ್. ರಾಹುಲ್.
ಕನ್ನಡಿಗ ಕೆ.ಎಲ್. ರಾಹುಲ್.
59
ಸಂಜು ಸ್ಯಾಮ್ಸನ್.
ಸಂಜು ಸ್ಯಾಮ್ಸನ್.
69
ಕೋಚ್ ರವಿ ಶಾಸ್ತ್ರಿ.
ಕೋಚ್ ರವಿ ಶಾಸ್ತ್ರಿ.
79
ಮಯಾಂಕ್ ಆಗರ್‌ವಾಲ್.
ಮಯಾಂಕ್ ಆಗರ್‌ವಾಲ್.
89
ಸಚಿನ ತೆಂಡೂಲ್ಕರ್.
ಸಚಿನ ತೆಂಡೂಲ್ಕರ್.
99
ಹರ್‌ಭಜನ್ ಸಿಂಗ್
ಹರ್‌ಭಜನ್ ಸಿಂಗ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos