MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ನತಾಶಾಗೂ ಮೊದಲು, ಈ ನಟಿಯರೊಂದಿಗೆ ರಿಲೆಷನ್‌ಶಿಪ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ!

ನತಾಶಾಗೂ ಮೊದಲು, ಈ ನಟಿಯರೊಂದಿಗೆ ರಿಲೆಷನ್‌ಶಿಪ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ!

ಭಾರತೀಯ ಕ್ರಿಕೆಟ್ ತಂಡ (Team India) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅಕ್ಟೋಬರ್ 11 ರಂದು ತಮ್ಮ 28ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ ತಮ್ಮ ಆಟ  ಹಾಗೂ  ವೈಯಕ್ತಿಕ ಜೀವನದ (Personal Life) ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ.  ಅವರ ಮಗ ಮತ್ತು ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಕ್ಕತ್‌ ಫೇಮಸ್‌. ಆದರೆ ನಟಾಸಾ ಸ್ಟ್ಯಾಂಕೋವಿಕ್ (Natasa Stankovic) ಮುಂಚೆಯೇ, ಹಾರ್ದಿಕ್ ಜೀವನದಲ್ಲಿ ಅನೇಕ ಹುಡುಗಿಯರು ಬಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತಿ ಚೋಪ್ರಾ (Parineeti Chopra) ಅವರಿಂದ ಎಲ್ಲಿ ಅವ್ರಮ್ (Elli Avram) ವರೆಗೂ  ಅನೇಕರ ಹೆಸರು ಹಾರ್ದಿಕ್‌ ಜೊತೆ ಕೇಳಿಬಂದಿದೆ. ಇಲ್ಲಿದೆ ಹಾರ್ದಿಕ್‌ ಪಾಂಡ್ಯಾರ ಡೇಟಿಂಗ್‌ (Dating) ಹಿಸ್ಟರಿ.

2 Min read
Suvarna News | Asianet News
Published : Oct 13 2021, 04:35 PM IST
Share this Photo Gallery
  • FB
  • TW
  • Linkdin
  • Whatsapp
17
एली अवराम

एली अवराम

 ಎಲ್ಲಿ ಅವ್ರಮ್ (Elli Avram) :
ಎಲ್ಲಿ ಅವ್ರಮ್ ಜೊತೆ ಹಾರ್ದಿಕ್ ದೀರ್‍ ಕಾಲದ ವರೆಗೆ ಸಂಬಂಧದಲ್ಲಿದ್ದರು. ಹಾರದಿಕ್‌  ಬಿಗ್ ಬಾಸ್‌ನ ಈ ಪ್ರಸಿದ್ಧ ನಟಿಯೊಂದಿಗೆ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಂಡರು. ಇವರಿಬ್ಬರು ಅನೇಕ ಫಂಕ್ಷನ್‌ ಮತ್ತು ಇವೆಂಟ್‌ಗಳಲ್ಲಿ ಒಟ್ಟಿಗೆ ಹಾಜರಾಗುತ್ತಿದ್ದರು.

27
ईशा गुप्ता

ईशा गुप्ता

ಈಶಾ ಗುಪ್ತಾ (Esha Gupta) :
ನಟಿ ಎಲ್ಲಿ ಅವ್ರಮ್ ಜೊತೆ ಹಾರ್ದಿಕ್ ಬ್ರೇಕಪ್‌ (Break Up) ಮಾಡಿಕೊಂಡ ಸ್ವಲ್ಪ ಸಮಯದ ನಂತರ, ಅವರ ಹೆಸರು ಬಾಲಿವುಡ್ (Bollywood) ನಟಿ ಇಶಾ ಗುಪ್ತಾ (Esha Gupta) ಜೊತೆ ಕೇಳಿ ಬರಲಾರಂಭಿಸಿತು. ಅವರು ಪಾರ್ಟಿಯಲ್ಲಿ ಭೇಟಿಯಾದರು ಮತ್ತು ತಮ್ಮ ಸಂಬಂಧವನ್ನು ರಹಸ್ಯವಾಗಿಡಲು ತುಂಬಾ ಪ್ರಯತ್ನಿಸಿದರು ಮತ್ತು ಆದರೆ, ಬಹು ಬೇಗ ಈ ಜೋಡಿ ಬೇರೆಯಾಯಿತು.

37
लिशा शर्मा

लिशा शर्मा

ಲಿಶಾ ಶರ್ಮಾ (Lisha Sharma) :
ಹಾರ್ದಿಕ್ ಪಾಂಡ್ಯ ಅವರು ಕೋಲ್ಕತ್ತಾ ಮೂಲದ ಮಾಡೆಲ್ ಲಿಶಾ ಶರ್ಮಾ ಜೊತೆ ಡೇಟಿಂಗ್ (Dating) ಮಾಡಿತ್ತಿದ್ದರು ಮತ್ತು ಆಕೆಯೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಅದಾಗ್ಯೂ, ಅವರು ತಮ್ಮ ಸಂಬಂಧವನ್ನು ಮುಚ್ಚಿಡಲಿಲ್ಲ ಮತ್ತು ಲಿಶಾ ಶರ್ಮಾ ಅವರು ಹಾರ್ದಿಕ್‌ರನ್ನು   'ಬೂ' ಎಂದು ಕರೆಯುತ್ತಿದ್ದರು. ಪಾಂಡ್ಯ  ನಂತರ ಇನ್ಸ್ಟಾಗ್ರಾಮ್ (Instagram) ಮೂಲಕ ತನ್ನ ಬ್ರೇಕಪ್‌ ಬಗ್ಗೆ ಮಾಹಿತಿ ನೀಡಿದರು.

47
उर्वशी रौतेला

उर्वशी रौतेला

ಊರ್ವಶಿ ರೌಟೆಲಾ: (Urvashi Rautela)
ಹೇಟ್ ಸ್ಟೋರಿ 4 ರ ಪ್ರಸಿದ್ಧ ನಟಿ ಊರ್ವಶಿ ರೌಟೆಲಾ ಅವರೊಂದಿಗೆ ಬಹಳ ಕಾಲ ಪಾಂಡ್ಯ ಅವರ ಹೆಸರು ಕೇಳಿ ಬಂದಿತ್ತು. ಊರ್ವಶಿ ಪಾಂಡ್ಯ ಸಹೋದರರಿಬ್ಬರಿಗೂ  ಫ್ರೆಂಡ್ ಎಂದು ವರದಿಯಾಗಿದೆ ಆದರೆ ಹಾರ್ದಿಕ್ ಜೊತೆಗಿನ ಆಕೆಯ ಕೆಮಿಸ್ಟ್ರಿ (Chemistry)  ಬಗ್ಗೆ ಹೆಚ್ಚು ಚರ್ಚೆಯಾಗಿತ್ತು.

57
शिबानी दांडेकर

शिबानी दांडेकर

ಶಿಬಾನಿ ದಂಡೇಕರ್ (Shibani Dandekar) :
2017 ರಲ್ಲಿ, ಹಾರ್ದಿಕ್ ಅವರ ಹೆಸರು ನಟಿ ಮತ್ತು ಗಾಯಕಿ ಶಿಬಾನಿ ದಾಂಡೇಕರ್ ಜೊತೆ ಲಿಂಕ್‌ ಆಗಿತ್ತು. ಟ್ವಿಟರ್ ಸಂವಾದದಲ್ಲಿ, ಮೆಸೇಜ್‌ಗೆ  ಉತ್ತರಿಸುವಾಗ ಹಾರ್ದಿಕ್  ಶಿಬಾನಿಗೆ ಧನ್ಯವಾದ ಅರ್ಪಿಸಿದರು. ಅದಕ್ಕೆ ಶಿಬಾನಿ 'Muah, beast mode' ಎಂದು ಉತ್ತರಿಸಿದರು. ಆದಾಗ್ಯೂ, ಅವರ ಸಂಪರ್ಕದ ವದಂತಿಗಳು ಸ್ವಲ್ಪ ದಿನಗಳಲ್ಲಿಯೇ ಮರೆಯಾಯಿತು.

67
परिणीति चोपड़ा

परिणीति चोपड़ा

ಪರಿಣಿತಿ ಚೋಪ್ರಾ:(Parineeti Chopra)
2017 ರಲ್ಲಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಅವರ ಸಂಬಂಧದ ಸುದ್ದಿಯೂ ಇತ್ತು, ನಟಿ ಪೋಸ್ಟ್  ಅನ್ನು ಟ್ವೀಟ್ ಮಾಡಿದ ನಂತರ ವದಂತಿಗಳು ಹಬ್ಬಲಾರಂಭಿಸಿದವು. ಮತ್ತು 'ಅತ್ಯಂತ ಅದ್ಭುತ ಸಂಗಾತಿಯೊಂದಿಗೆ ಸರಿಯಾದ ಪ್ರಯಾಣ! ಪ್ರೀತಿಯು ಗಾಳಿಯಲ್ಲಿದೆ.'  ಎಂದು ಪರಿಣೀತಿ ಟ್ವೀಟ್ ಮಾಡಿದ್ದರು. ಅದಕ್ಕೆ ಹಾರ್ದಿಕ್, 'ನಾನು ಊಹಿಸಬಹುದೇ? ಇದು ಇನ್ನೊಂದು ಬಾಲಿವುಡ್-ಕ್ರಿಕೆಟ್ ಲಿಂಕ್ (Bollywood Cricket Link) ಎಂದು ನಾನು ಭಾವಿಸುತ್ತೇನೆ: ಚೆನ್ನಾಗಿ ಕ್ಲಿಕ್ ಮಾಡಲಾಗಿದೆ' ಎಂದು ಕಾಮೆಂಟ್‌ ಮಾಡಿದ್ದರು. ನಂತರ ಅವರು ಪರಸ್ಪರ ಡೇಟಿಂಗ್ ಮಾಡುತ್ತಿಲ್ಲ ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದರು.

77
नताशा स्टेनकोविक

नताशा स्टेनकोविक

ನತಾಶಾ ಸ್ಟ್ಯಾಂಕೋವಿಕ್ (Natasha Stankovic) :
ಅನೇಕ ಸಂಬಂಧಗಳು (relationships) ಮತ್ತು ಬ್ರೇಕಪ್‌ ನಂತರ, ಹಾರ್ದಿಕ್ ಹೃದಯವು ಸರ್ಬಿಯಾದ ಮಾಡೆಲ್ ಮತ್ತು ನಟಿ ನತಾಶಾ ಸ್ಟ್ಯಾಂಕೋವಿಕ್‌ಗೆ ಸೋತಿತು. ವರದಿಗಳ ಪ್ರಕಾರ, ಹಾರ್ದಿಕ್ ಮತ್ತು ನತಾಶಾ ಮೊದಲ ಬಾರಿಗೆ ನೈಟ್ ಕ್ಲಬ್ ನಲ್ಲಿ ಭೇಟಿಯಾದರು. ಇಬ್ಬರ ಭೇಟಿಯು ಬಹು ಬೇಗ ಪ್ರೀತಿಗೆ ತಿರುಗಿತು. ಇಬ್ಬರೂ ಜನವರಿ 2020 ರಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡರು ಮತ್ತು ಮೇ ತಿಂಗಳಲ್ಲಿ ಮದುವೆಯಾದ ಈ ಜೋಡಿ ಅದೇ ವರ್ಷ  ಜುಲೈನಲ್ಲಿ ಮಗ ಅಗಸ್ತ್ಯನನ್ನು ಸ್ವಾಗತಿಸಿದರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved