ಮಗಳಿಗೆ ಪಾಠ ಹೇಳಿ ಕೊಡುತ್ತಿರುವ ಅಜಿಂಕ್ಯಾ ರಹಾನೆ: ಫೋಟೋ ವೈರಲ್!
ಟೀ ಇಂಡಿಯಾ ಟೆಸ್ಟ್ ಉಪನಾಯಕ ಅಜಿಂಕ್ಯಾ ರಹಾನೆ ಈ ದಿನಗಳಲ್ಲಿ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಮ್ಮ ಮಗಳಿಗೆ ಪಾಠ ಹೇಳಿಕೊಡುತ್ತಿರುವುದು ಕಂಡುಬರುತ್ತಿದೆ. ತಂದೆ ಮಗಳ ಕ್ಯೂಟ್ ಫೋಟೋ ಸಖತ್ ವೈರಲ್ ಆಗಿದೆ.

ಮಗಳಿಗೆ ಹಣ್ಣಿನ ಹೆಸರು ಹೇಳಿ ಕೊಡ್ತಾ ಇದಾರಾ ಈ ಇಂಡಿಯನ್ ಕ್ರಿಕೆಟಿಗ?

ತಂದೆ ಮಗಳ ಈ ಫೋಟೋವನ್ನು ಫ್ಯಾನ್ಸ್ ಸಖತ್ ಇಷ್ಟ ಪಟ್ಟಿದ್ದಾರೆ. 1 ಲಕ್ಷ 77 ಸಾವಿರಕ್ಕೂ ಹೆಚ್ಚು ಜನರು ಈ ಫೋಟೋ ಲೈಕ್ ಮಾಡಿದ್ದಾರೆ ಹಾಗೂ ಸಾಕಷ್ಟು ಫಾಲೋವರ್ಸ್ ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಯೂಸರ್ ರಹಾನೆಯ ಮಗಳ ಸ್ಕೇಚ್ ಮಾಡಿರುವುದಾಗಿ ಕಾಮೆಂಟ್‌ನಲ್ಲಿ ಹೇಳಿದ್ದಾರೆ.

ರಹಾನೆ ಅವರ ಮಗಳು ಆರ್ಯ ಅಜಿಂಕ್ಯ ರಹಾನೆಗೆ ಕೇವಲ ಒಂದೂವರೆ ವರ್ಷ ವಯಸ್ಸು. 5 ಅಕ್ಟೋಬರ್ 2019 ರಂದು ಜನಿಸಿದಳು.

ಮಗಳ ಜೊತೆಯ ಫೊಟೋಗಳನ್ನು ಆಗಾಗ ಅ ಹಂಚಿಕೊಳ್ಳುತ್ತಾರೆ ರಹಾನೆ.

ಕೆಲವು ದಿನಗಳ ಹಿಂದೆ ಅಜಿಂಕ್ಯ ರಹಾನೆ ಮತ್ತು ಅವರ ಪತ್ನಿ ಕೊರೋನಾ ವ್ಯಾಕ್ಸಿನೇಷನ್ ಪಡೆದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಎಲ್ಲರಿಗೂ ಲಸಿಕೆ ಪಡೆಯಲು ವಿನಂತಿ ಮಾಡಿ ಕೊಂಡಿದ್ದಾರೆ ರಹಾನೆ.

ಟೀಮ್ ಇಂಡಿಯಾದ ಆಟಗಾರರು ಮನೆಯಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ರಹಾನೆ ಬೆಳಿಗ್ಗೆ ಓಡುವುದರ ಜೊತೆಗೆ ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ವ್ಯಾಯಾಮದ ನಂತರ ಅವರು ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ.

ಭಾರತ ತಂಡ ಶೀಘ್ರದಲ್ಲೇ ಇಂಗ್ಲೆಂಡ್‌ಗೆ ತೆರಳಲಿದೆ. ಇದಕ್ಕೂ ಮುನ್ನ ತಂಡದ ಎಲ್ಲ ಆಟಗಾರರು 1 ವಾರಗಳ ಕಾಲ ಒಂದು ಸ್ಥಳದಲ್ಲಿ ಕ್ವಾರಂಟೈನ್ ಆಗಲಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ನಂತರ ಆಗಸ್ಟ್ 4 ಮತ್ತು ಸೆಪ್ಟೆಂಬರ್ 14ರ ನಡುವೆ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. 20 ಸದಸ್ಯರ ತಂಡದಲ್ಲಿ ಅಜಿಂಕ್ಯ ರಹಾನೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.