ಪ್ರೊಫೆಶನ್ ಜತೆ ಪರ್ಸನಲ್ ವಿಚಾರ ಬಹಿರಂಗ ಮಾಡಿದ ಹರಿಪ್ರಿಯಾ

First Published 1, Apr 2020, 9:51 PM

ಕೊರೋನಾ ಕಾಲಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಸ್ಯಾಂಡಲ್ ವುಡ್ ನಟಿಯರು ಸಹ ಮನೆಯಲ್ಲೇ ಇದ್ದಾರೆ. ಕ್ರಿಯಾಶೀಲ ನಟಿ ಹರಿಪ್ರಿಯಾ ಒಂದು ಹೆಜ್ಜೆ ಮುಂದೆ ಹೋಗಿ ಬರವಣಿಗೆ ಮೂಲಕ ಸಂದೇಶ ರವಾನಿಸುವ ಕಾರ್ಯ ಮಾಡುತ್ತಿದ್ದಾರೆ.

Babe knows ಬ್ಲಾಗ್ ಮೂಲಕ ಪರ್ಸ್ನಲ್ ಮತ್ತು ಪ್ರೊಫೆಷ್ನಲ್ ವಿಷಯ ಬರೀತಿರೋ ನಟಿ ಹರಿಪ್ರಿಯಾ

ಸದ್ಯ ಮನೆಯಲ್ಲಿಯೇ ಇರೋ ಹರಿಪ್ರಿಯಾ ಮೊನ್ನೆಯಿಂದ ಬ್ಲಾಗ್ ಬರಿಯೋಕೆ ಆರಂಭಿಸಿದ್ದಾರೆ

ಕೊರೋನಾ ಟೈಮ್ ಅನ್ನ ಹೀಗೆ  ಸದುಪಯೋಗ ಮಾಡಿಕೊಳ್ಳಬಹುದು ಎಂಬುದಕ್ಕೆ ಹರಿಪ್ರಿಯಾ ನಿದರ್ಶನ

ಹರಿಪ್ರಿಯಾ ಬ್ಲಾಗ್ ನ ಮೊದಲ ಫೋಸ್ಟ್ ಕೊರೋನಾ ಬಗ್ಗೆಯೇ ಇತ್ತು

ಕೋವಿಡ್ 19 ನಮ್ಮೆಲ್ಲರನ್ನು ‘ಹುಚ್ಚು ಹಿಡಿಯುವ ಏಕಾಂಗಿ’ ಬದುಕಿಗೆ ದೂಡಿಬಿಟ್ಟಿದೆ. ಈ ಲಾಕ್‍ಡೌನ್ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಿದ್ದರೂ, ನಮ್ಮಲ್ಲಿ ಕೆಲವರು ಬಂಧನದಲ್ಲೂ ಸ್ವಾತಂತ್ರ್ಯವನ್ನು ಅನ್ವೇಷಿಸುವ ಸ್ವಭಾವವುಳ್ಳವರು ಇರುತ್ತಾರೆ; ಇಂತಹವರಿಗೆ ಲಾಕ್‍ಡೌನ್ ಬದುಕು ಒಂದು ಹೊಸ ಅಧ್ಯಾಯವನ್ನೇ ತೆರೆದಿಟ್ಟಿದೆ. ಜಗತ್ತನ್ನು ಕಾಡುತ್ತಿರುವ ಈ ನವೀನ ವೈರಸ್ ಇಂತಹವರಿಗೆ ಹೊಸದೊಂದು ಪ್ರಪಂಚವನ್ನು ನೋಡಲು ಅವಕಾಶ ನೀಡುತ್ತಿರುವುದು ದಿಟವಾಗಿದೆ. ನನ್ನಂತಹ ಕೆಲಸ ಕೆಲಸ ಎನ್ನುವ ಸ್ವಭಾವದವಳಿಗೆ, ಈ ಬಂಧನ ಕಷ್ಟಕರವಾದುದು….

loader