ಕೊರೋನಾ ಆತಂಕ: ಸ್ವಯಂಪ್ರೇರಿತರಾಗಿ ಡೆಟಾಯಿಲ್‌ ನೀರಿನಿಂದ ರಸ್ತೆ ಶುಚಿಗೊಳಿಸಿದ ಗ್ರಾಮಸ್ಥರು!

First Published 27, Mar 2020, 3:11 PM

ಬಾಗಲಕೋಟೆ(ಮಾ.27): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಮನೆ ಮನೆಯಿಂದ ಹಣ ಕೂಡಿಸಿ ಪೆನಾಯಿಲ್, ಡೆಟಾಯಿಲ್ ಸೇರಿದ ನೀರನ್ನು ಸಿಂಪಡಿಸಿ ರಸ್ತೆಯನ್ನ ಸ್ವಚ್ಛಗೊಳಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮ ನಡೆದಿದೆ. ಈ ಸ್ವಚ್ಛತಾ ಕಾರ್ಯಕ್ಕಾಗಿಯೇ 10 ಸಾವಿರ ರು. ಹಣವನ್ನು ಕೂಡಿಸಿದ್ದಾರೆ. 

ಪೆನಾಯಿಲ್, ಡೆಟಾಯಿಲ್ ಸೇರಿದ ನೀರು ಸಿಂಪಡಿಸಿ ರಸ್ತೆ ಸ್ವಚ್ಛಗೊಳಿಸಿದ ಗ್ರಾಮಸ್ಥರು

ಪೆನಾಯಿಲ್, ಡೆಟಾಯಿಲ್ ಸೇರಿದ ನೀರು ಸಿಂಪಡಿಸಿ ರಸ್ತೆ ಸ್ವಚ್ಛಗೊಳಿಸಿದ ಗ್ರಾಮಸ್ಥರು

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದ ಘಟನೆ

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದ ಘಟನೆ

ಗ್ರಾಮಸ್ಥರೇ ಸ್ವಯಂಪ್ರೆರಿರಾಗಿ ಮನೆ ಮನೆಯಿಂದ ಹಣ ಸಂಗ್ರಹಿಸಿ ರಸ್ತೆ ಶುದ್ದೀಕಣ

ಗ್ರಾಮಸ್ಥರೇ ಸ್ವಯಂಪ್ರೆರಿರಾಗಿ ಮನೆ ಮನೆಯಿಂದ ಹಣ ಸಂಗ್ರಹಿಸಿ ರಸ್ತೆ ಶುದ್ದೀಕಣ

ಹಿರಿಯರ ಸಮ್ಮುಖದಲ್ಲಿ ಯುವಕರಿಂದ ರಸ್ತೆ ಸ್ವಚ್ಛತಾ ಕಾರ್ಯ

ಹಿರಿಯರ ಸಮ್ಮುಖದಲ್ಲಿ ಯುವಕರಿಂದ ರಸ್ತೆ ಸ್ವಚ್ಛತಾ ಕಾರ್ಯ

loader